ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮೦ ನೇ ಸಾಲು:
*ಅಬ್ಯಾಸವಾದರೆ ಸುಲಭವಾಗಿದೆ. ಪೂರ್ಣಾಕ್ಷರಕ್ಕಾಗಿ ಲಿಪ್ಯಂತರದ ಲಿಪಿಯೋಜನೆಯಂತೆ ಪೂರ್ಣಾಕ್ಷರಕ್ಕಾಗಿ ಪ್ರತಿಸಾರಿ ಕೀ-ಬೋರ್ಡಿನಲ್ಲಿ ಎ (ಅ) ಅಕ್ಷರ (ಸ್ವರದ ಅಕ್ಷರ) ಸೇರಿಸುವ ಅಗತ್ಯವಿಲ್ಲ.
*ನುಡಿಯಿಂದ ಯೂನಿಕೋಡ‍ ಲಿಪಿಗೆ ಹೋದರೆ ಅದರಲ್ಲಿ ಋ ಅಕ್ಷರದ ದೀರ್ಘಾಕ್ಷರ 'ೠ' ಇಲ್ಲ. ಈ ಅಕ್ಷರಕ್ಕೆ ೠಕ್ಷ ಎನ್ನುವ ಒಂದೇ ಪದ ಇದೆ. ಮೇಲೆ 'ಲಿಪ್ಯಂತರ ಸಹಾಯ' ವಿಭಾಗ ನೋಡಿ.
*ರ ಅಕ್ಷರಕ್ಕೆ ಒತ್ತು ಕೊಡಲು ಬರುವುದಿಲ್ಲ. ರ್ಯಾಲಿ- ರ್‍ಯಾಲಿ -(rfFyAli) ಹೀಗೆ ಬರೆಯಬಹುದು.
*ನುಡಿ ತಂತ್ರಾಶದಲ್ಲಿ ಹಳಗನ್ನಡದ "<big>ಱ - ೞ</big>", = '''ರ''' ಮತ್ತು '''ಳ''' ಅಕ್ಷರಗಳು ಇಲ್ಲ. ಬೇಕಾದಲ್ಲಿ ಅವನ್ನು ಮೇಲಿನಿ 'ಲಿಪ್ಯಂತರ'ದಿಂದ ಎರವಲು ಪಡೆಯಬೇಕಾಗುವುದು.
 
"https://kn.wikipedia.org/wiki/ಸಹಾಯ:ಲಿಪ್ಯಂತರ" ಇಂದ ಪಡೆಯಲ್ಪಟ್ಟಿದೆ