"ಮೊಳಕಾಲ್ಮೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
'''ಮೊಳಕಾಲ್ಮೂರು''' <ref>[http://en.wikipedia.org/wiki/Molakalmuru 'ಮೊಳಕಾಲ್ಮೂರು']</ref> ಚಿತ್ರದುರ್ಗ ಜಿಲ್ಲೆಯ ಅತಿ ಚಿಕ್ಕ ತಾಲ್ಲೂಕು. ಈ ತಾಲ್ಲೂಕಿನ ಉತ್ತರಕ್ಕೆ ಬಳ್ಳಾರಿ ತಾಲ್ಲೂಕಿನ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನಲ್ಲಿದೆ. ದಕ್ಷಿಣಕ್ಕೆ [[ಚಿತ್ರದುರ್ಗ]] ಜಿಲ್ಲೆಯ [[ಚಳ್ಳಕೆರೆ]] ತಾಲ್ಲೂಕಿ ಗಡಿ ಹಾಗೂ ಆಂದ್ರಪ್ರದೇಶದ [[ಅನಂತಪುರ]] ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ. ಪೂರ್ವಕ್ಕೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ. ಪಶ್ವಿಮಕ್ಕೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿದೆ. ಮೊಳಕಾಲ್ಮೂರು ತಾಲ್ಲೂಕು ಉ*ದ ಮುಖವಾಗಿ ಸುಮಾರು ೪೦ ಕಿ.ಮೀಟರ್ ವಿಸ್ತೀರ್ಣ ಹೊಂದಿದೆ. ಪೂ*ಪ ಮುಖವಾಗಿ ಸುಮಾರು ೨೭ ಕಿ.ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಮೊಳಕಾಲ್ಮೂರಿನ ಹಿಂದಿನ ಹೆಸರು ಮೊಣಕಾಲ್ಮುರಿ ಎಂದಿತ್ತು.ಮೊಳಕಾಲ್ಮೂರು ಪಟ್ಟಣಕ್ಕೆ ಹಲವಾರು ಹೆಸರುಗಳಿವೆ.ಇಲ್ಲಿನ ಪ್ರತಿಧ್ವನಿಸುವ ಕೂಗುವ ಬಂಡೆಯಿಂದ ಅಂದರೆ ಶಬ್ದ ಮೊಳಗುವ ಬಂಡೆಯಿಂದ "ಮೊಳಗುವಕಲ್ಲು" ಇರುವ ಊರು ಮೊಳಕಾಲ್ಮೂರು ಎಂದಾಯಿತು.ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಬೆಳೆಯುತ್ತಿದ್ದ "ಮೊಳಕಾಲ್ಮುತ/ಕ"ಎಂಬ ಜಲಸಸ್ಯದಿಂದ ಮೊಳಕಾಲ್ಮೂರು ಎಂಬ ಹೆಸರು ಬಂದಿತು. ಮತ್ತೊಂದು ಅಭಿಪ್ರಾಯದಂತೆ ಅಶೋಕ ಚಕ್ರವರ್ತಿಯ ನಂತರ ಇಲ್ಲಿ ಆತನ ಮೊಮ್ಮಕ್ಕಳಾದ "ಮುರ"ಮತ್ತು "ಕುಲಾಣ" ರು ಆಡಳಿತ ನಡೆಸಿದರಿಂದ ಮುರಕುಲಾಣನೂರು ಎಂದಾಗಿ ಕಾಲಾನಂತರ ಮೊಳಕಾಲ್ಮೂರು ಎಂದಾಯಿತು.ಅಷ್ಟೇ ಅಲ್ಲದೆ ನಿಸರ್ಗದತ್ತವಾಗಿ ಇಲ್ಲಿನ ಬೆಟ್ಟಸಾಲುಗಳಲ್ಲಿ ಗ್ರಾನೈಟ್ ಕಲ್ಲುಗಳಂತೆ ಮರಳು ಕಲ್ಲುಗಳು ಸಹ ಯತೇಚ್ಚವಾಗಿ ಸಿಗುವುದರಿಂದ ಮರಳುಕಲ್ಲುಗಳಿಂದ ಕೂಡಿದ ಊರು ಮರಳು+ಕಲ್ಲು+ಊರು ಎಂದಾಗಿ ಕಾಲಾನಂತರ ಮರಳ್ ಕಲ್ ಊರು ಆಗಿ, ಮೊಳಕಾಲ್ಮೂರು ಎಂದು ಪರಿವರ್ತಿತಗೊಂಡಿತು.
 
===ಮೊಳಕಾಲ್ಮೂರು ಸೀರೆಗಳು ವಿಶ್ವ ಪ್ರಸಿದ್ಧ===
"https://kn.wikipedia.org/wiki/ವಿಶೇಷ:MobileDiff/949921" ಇಂದ ಪಡೆಯಲ್ಪಟ್ಟಿದೆ