ಕರ್ನಾಟಕದ ಏಕೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೨ ನೇ ಸಾಲು:
 
==ಕಲ್ಯಾಣ ಕರ್ನಾಟಕ==
* ಕರ್ನಾಟಕ (ಈ ಸಂಸ್ಥಾನದಲ್ಲಿ ಬೀದರ ಕೂಡಾ ಸೇರ್ಪಡೆಯಾಗಿತ್ತು) ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದು, ಆ ಎಲ್ಲ ಸಂಸ್ಥಾನಗಳನ್ನು ರಾಜ ಮಹಾರಾಜರು, ಅವರ ಮಾಂಡಲೀಕರು ಆಳುತಿದ್ದರು. ಬ್ರಿಟೀಷರು ಈ ದೇಶ ಬಿಟ್ಟು ಹೋಗುವಾಗ ಆ ಎಲ್ಲ ಸಂಸ್ಥಾನಗಳಿಗೆ ಒಂದು ಆಹ್ವಾನವನ್ನು ನೀಡಿದ್ದರು.
ಕರ್ನಾಟಕ (ಈ ಸಂಸ್ಥಾನದಲ್ಲಿ ಬೀದರ ಕೂಡಾ ಸೇರ್ಪಡೆಯಾಗಿತ್ತು) ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದು, ಆ ಎಲ್ಲ ಸಂಸ್ಥಾನಗಳನ್ನು ರಾಜ ಮಹಾರಾಜರು, ಅವರ ಮಾಂಡಲೀಕರು ಆಳುತಿದ್ದರು. ಬ್ರಿಟೀಷರು ಈ ದೇಶ ಬಿಟ್ಟು ಹೋಗುವಾಗ ಆ ಎಲ್ಲ ಸಂಸ್ಥಾನಗಳಿಗೆ ಒಂದು ಆಹ್ವಾನವನ್ನು ನೀಡಿದ್ದರು. ಯಾವುದೇ ಸಂಸ್ಥಾನಗಳು ತಾವು ಇಚ್ಚೆಪಟ್ಟರೇ ಭಾರತ ಒಕ್ಕೂಟದಲ್ಲಿ ಸೇರಬಹುದು ಅಥವಾ ಪಾಕಿಸ್ತಾನಕ್ಕೆ ಸೇರಬಹುದು ಇಲ್ಲದಿದ್ದರೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ರಾಜರಲ್ಲೇ ಅಧಿಕಾರದ ಆಸೆ ಬಿತ್ತಿ ಹೋದರು. ಈ ಹಿನ್ನಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮು-ಕಾಶ್ಮೀರದ ರಾಜ ಹರಿಸಿಂಗ್,ಪಂಜಾಬ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್ ಮಹಾಬಾತ್ ಕಣಜಿ-ಖಖಖ ಹಾಗೂ ಹೈದ್ರಾಬಾದ ಸಂಸ್ಥಾನದ ನಿಜಾಮರಾದ ಮೀರ್ ಉಸ್ಮಾನ ಅಲೀ ಖಾನ ಇವರುಗಳು ಆಗಷ್ಟ 15,1947 ರಂದು ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಪ್ರತ್ಯೇಕವಾಗಿ ಉಳಿಯಲು ನಿರ್ದರಿಸಿದರು. ಕಾಲ ಕ್ರಮೇಣ ಜಮ್ಮು ಕಶ್ಮೀರ ಸಂಸ್ಥಾನವು ಕೆಲವು ಶರತ್ತುಗಳನ್ನು ಒಡ್ಡಿ ಸಂವಿಧಾನದ ಅನುಛ್ಚೇದ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತ ಒಕ್ಕೂಟದಲ್ಲಿ ಸೇರಿತು.ಅದೇ ರೀತಿ ಜುನಾಗಡ ಸಂಸ್ಥಾನವುಕೂಡ 24 ನೇ ಫೆಬ್ರವರಿ 1948ರಂದು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪಿಕೂಂಡಿತು. ಆದರೆ ಹೈದ್ರಾಬಾದ ಸಂಸ್ಥಾನದ ನಿಜಾಮರು ಪ್ರತ್ಯೇಕವಾಗಿ ಉಳಿಯುವ ಯೋಚನೆಯೂಂದಿಗೆ ಭಾರತ ಸರಕಾರಕ್ಕೆ ಒಂದು ವರ್ಷಗಳ ಕಾಲವಕಾಶವನ್ನು ‘ಶ್ಡ್ಯಾಂಡ್ ಸ್ಡಿಲ್ ಅಗ್ರೀಮೆಂಟ್’ ಮುಖಾಂತರ ಕೋರಿದರು. ಹಾಗಾಗಿ ಇಡೀ ದೇಶಕ್ಕೆ 15 ಆಗಷ್ಟ್ 1947 ರಂದು ಸ್ವಾತಂತ್ರ್ಯ ಸಿಕ್ಕರೂ ಈ ಸಂಸ್ಥಾನದ ಜನರಿಗೆ ಆ ಭಾಗ್ಯ ದೋರೆಯಲಿಲ್ಲ. ಆಗಷ್ಟ್ 15,1947 ರಂದು ದೇಶದಲ್ಲೆಡೆ ಜನ ಭಾರತದ ತ್ರೀವರ್ಣ ದ್ವಜವನ್ನು ಹಾರಿಸುತ್ತ ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸುತ್ತಿದ್ದರೆ, ಹೈದ್ರಾಬಾದ ರಾಜ್ಯದ ಪ್ರಜೆಗಳು ಅದನ್ನು ನೋಡುತ್ತ ತಮಗಾದ ನೋವನ್ನು ನುಂಗಿಕೂಂಡು ಕುಳಿತರು. ಇದರಿಂದ ಈ ಸಂಸ್ಥಾನದ ಜನರು ಮತ್ತೂಂದು ಸ್ವತಂತ್ರ್ಯ ಸಂಗ್ರಾಮಕ್ಕೆ ತಯಾರಾಗುವದು ಅನಿವಾರ್ಯವಾಯಿತು. ಈ ಪ್ರದೇಶದ ಅನೇಕ ರಾಷ್ಟ್ರೀಯ ನಾಯಕರು ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ಸೇರಿಸಬೇಕು ಎಂದು ಎಲ್ಲ ರೀತಿಯ ಹೋರಾಟ ಮಾಡುತ್ತ ಬಂದರು ,ಆ ಹೋರಾಟದ ಫಲವಾಗಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ಸರಕಾರ ಪೋಲಿಸ್ ಕಾರ್ಯಚರಣೆಯನ್ನು ‘ಆಪರೇಶನ್ ಪೋಲೋ’ ಎಂಬ ಹೆಸರಿನಿಂದ 13-09-1948 ರಂದು ಪ್ರಾರಂಭಿಸಿ ಕೇವಲ ನಾಲ್ಕುದಿನಗಳಲ್ಲಿ 19-09-1948 ರಂದು ಹೈದ್ರಾಭಾದ ನಗರಕ್ಕೆ ಮುತ್ತಿಗೆ ಹಾಕಲಾಯಿತು ಈ ಸಂಧರ್ಭದಲ್ಲಿ ಪರಸ್ಥಿತಿಯ ಗಂಭೀರತೆಯನ್ನು ಅರಿತ ನಿಜಾಮ ಮೀರ್ ಉಸ್ಮಾನ ಅಲಿಖಾನ ಹೈದ್ರಾಭಾದ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೋಳಿಸಿದರು. ಆಗ ದೇಶದಲ್ಲಿ ಹೈದ್ರಾಭಾದ ಸಂಸ್ಥಾನವು ಒಂದು ರಾಜ್ಯವಾಗಿ ಪೋಲಿಸ್ ಕಾರ್ಯಚರಣೆಯ ಮುಖ್ಯಸ್ಥರಾಗಿದ್ದ ಜನರಲ್ ಚೌದರಿಯವರೆ ಮಿಲಿಟರಿ ಗೌವರ್ನರಗ ಆಗಿ ಅಧಿಕಾರ ಸ್ವೀಕರಿಸಿದರು ಹಾಗೂ ಅವರು ಡಿಸೆಂಬರ್ 1949ವರೆಗೆ ಮುಂದುವರೆದರು,ಅವರ ನಂತರ ಹೈದ್ರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿ ಎಮ್.ಕೆ.ವೆಲ್ಲೋಡಿ ಐ.ಸಿ.ಎಸ್ ಅಧಿಕಾರ ಸ್ವೀಕರಿಸಿದರು . ನಿಜಾಮ ಮೀರ್ ಉಸ್ಮಾನ ಅಲಿ ಖಾನ ಇವರನ್ನು ಕೇಂದ್ರ ಸರಕಾರ ಹೈದ್ರಾಭಾದ ರಾಜ್ಯದ ರಾಜ್ಯಪ್ರಮುಖರಾಗಿ ನೇಮಿಸಿತು ಅವರು 1956ರ ವರೆಗೆ ಅಧಿಕಾರದಲ್ಲಿದ್ದರು. ಹೈದ್ರಾಭಾದ ರಾಜ್ಯವನ್ನು ರಾಜ್ಯ ಮಪನರ್ವಿಂಗಡಣೆಯ ಸಂದರ್ಭದಲ್ಲಿ ಮೂರು ಭಾಗಗಳನ್ನಾಗಿ ವಿಭಜಿಸಿ ಬೇರೆ ರಾಜ್ಯಗಳ ಜೋತೆ ವಿಲೀನಗೋಳಿಸಿದರು. ಈ ಸಂದರ್ಭದಲ್ಲಿ ಹೈದ್ರಾಭಾದ ರಾಜ್ಯ ತನ್ನ ಅಸ್ತಿತ್ವ ಕಳೆದುಕೋಂಡಿತು ಹೀಗಾಗಿ ಹೈದ್ರಾಭಾದ ಕರ್ನಾಟಕದ ನಾಗರೀಕರು ವರ್ಷದಲ್ಲಿ ಎರಡು ಸಲ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸುವಂತಾಯಿತು. ಒಂದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕಾಗಿ 15ನೆ ಆಗಷ್ಟ್ ರಂದು ಇನ್ನೂಂದು ಹೈದ್ರಾಭಾದ ಸಂಸ್ಥಾನ ಭಾರತ ಒಕ್ಕೂಟದಲ್ಲಿ ಸೇರಿದ ದಿನ 17ನೇ ಸೆಪ್ಟೆಂಬರ್ ರಂದು ಹೈದ್ರಾಭಾದ-ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಲಾಗುತ್ತದೆ
* ಯಾವುದೇ ಸಂಸ್ಥಾನಗಳು ತಾವು ಇಚ್ಚೆಪಟ್ಟರೇ ಭಾರತ ಒಕ್ಕೂಟದಲ್ಲಿ ಸೇರಬಹುದು ಅಥವಾ ಪಾಕಿಸ್ತಾನಕ್ಕೆ ಸೇರಬಹುದು ಇಲ್ಲದಿದ್ದರೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ರಾಜರಲ್ಲೇ ಅಧಿಕಾರದ ಆಸೆ ಬಿತ್ತಿ ಹೋದರು.
* ಈ ಹಿನ್ನಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮು-ಕಾಶ್ಮೀರದ ರಾಜ ಹರಿಸಿಂಗ್, ಪಂಜಾಬ್ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್ ಮಹಾಬಾತ್ ಕಣಜಿ-ಖಖಖ ಹಾಗೂ ಹೈದ್ರಾಬಾದ ಸಂಸ್ಥಾನದ ನಿಜಾಮರಾದ ಮೀರ್ ಉಸ್ಮಾನ ಅಲೀ ಖಾನ ಇವರುಗಳು ಆಗಸ್ಟ್ 15, 1947 ರಂದು ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಪ್ರತ್ಯೇಕವಾಗಿ ಉಳಿಯಲು ನಿರ್ದರಿಸಿದರು.
* ಕಾಲ ಕ್ರಮೇಣ ಜಮ್ಮು ಕಾಶ್ಮೀರ ಸಂಸ್ಥಾನವು ಕೆಲವು ಶರತ್ತುಗಳನ್ನು ಒಡ್ಡಿ ಸಂವಿಧಾನದ ಅನುಛ್ಚೇದ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತ ಒಕ್ಕೂಟದಲ್ಲಿ ಸೇರಿತು.ಅದೇ ರೀತಿ ಜುನಾಗಡ ಸಂಸ್ಥಾನವುಕೂಡ 24 ನೇ ಫೆಬ್ರವರಿ 1948ರಂದು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪಿಕೂಂಡಿತು.
* ಆದರೆ ಹೈದ್ರಾಬಾದ ಸಂಸ್ಥಾನದ ನಿಜಾಮರು ಪ್ರತ್ಯೇಕವಾಗಿ ಉಳಿಯುವ ಯೋಚನೆಯೂಂದಿಗೆ ಭಾರತ ಸರಕಾರಕ್ಕೆ ಒಂದು ವರ್ಷಗಳ ಕಾಲವಕಾಶವನ್ನು ‘ಶ್ಡ್ಯಾಂಡ್ ಸ್ಡಿಲ್ ಅಗ್ರೀಮೆಂಟ್’ ಮುಖಾಂತರ ಕೋರಿದರು. ಹಾಗಾಗಿ ಇಡೀ ದೇಶಕ್ಕೆ 15 ಆಗಷ್ಟ್ 1947 ರಂದು ಸ್ವಾತಂತ್ರ್ಯ ಸಿಕ್ಕರೂ ಈ ಸಂಸ್ಥಾನದ ಜನರಿಗೆ ಆ ಭಾಗ್ಯ ದೊರೆಯಲಿಲ್ಲ.
* ಆಗಸ್ಟ್ 15,1947 ರಂದು ದೇಶದಲ್ಲೆಡೆ ಜನ ಭಾರತದ ತ್ರೀವರ್ಣ ದ್ವಜವನ್ನು ಹಾರಿಸುತ್ತ ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸುತ್ತಿದ್ದರೆ, ಹೈದ್ರಾಬಾದ ರಾಜ್ಯದ ಪ್ರಜೆಗಳು ಅದನ್ನು ನೋಡುತ್ತ ತಮಗಾದ ನೋವನ್ನು ನುಂಗಿಕೂಂಡು ಕುಳಿತರು. ಇದರಿಂದ ಈ ಸಂಸ್ಥಾನದ ಜನರು ಮತ್ತೂಂದು ಸ್ವತಂತ್ರ್ಯ ಸಂಗ್ರಾಮಕ್ಕೆ ತಯಾರಾಗುವದು ಅನಿವಾರ್ಯವಾಯಿತು.
* ಈ ಪ್ರದೇಶದ ಅನೇಕ ರಾಷ್ಟ್ರೀಯ ನಾಯಕರು ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ಸೇರಿಸಬೇಕು ಎಂದು ಎಲ್ಲ ರೀತಿಯ ಹೋರಾಟ ಮಾಡುತ್ತ ಬಂದರು, ಆ ಹೋರಾಟದ ಫಲವಾಗಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ಸರಕಾರ ಪೋಲಿಸ್ ಕಾರ್ಯಚರಣೆಯನ್ನು ‘ಆಪರೇಶನ್ ಪೋಲೋ’ ಎಂಬ ಹೆಸರಿನಿಂದ 13-09-1948 ರಂದು ಪ್ರಾರಂಭಿಸಿ ಕೇವಲ ನಾಲ್ಕುದಿನಗಳಲ್ಲಿ 19-09-1948 ರಂದು ಹೈದ್ರಾಭಾದ ನಗರಕ್ಕೆ ಮುತ್ತಿಗೆ ಹಾಕಲಾಯಿತು.
* ಈ ಸಂಧರ್ಭದಲ್ಲಿ ಪರಸ್ಥಿತಿಯ ಗಂಭೀರತೆಯನ್ನು ಅರಿತ ನಿಜಾಮ ಮೀರ್ ಉಸ್ಮಾನ ಅಲಿಖಾನ ಹೈದ್ರಾಭಾದ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೋಳಿಸಿದರು. ಆಗ ದೇಶದಲ್ಲಿ ಹೈದ್ರಾಭಾದ ಸಂಸ್ಥಾನವು ಒಂದು ರಾಜ್ಯವಾಗಿ ಪೋಲಿಸ್ ಕಾರ್ಯಚರಣೆಯ ಮುಖ್ಯಸ್ಥರಾಗಿದ್ದ ಜನರಲ್ ಚೌದರಿಯವರೆ ಮಿಲಿಟರಿ ಗೌವರ್ನರಗ ಆಗಿ ಅಧಿಕಾರ ಸ್ವೀಕರಿಸಿದರು ಹಾಗೂ ಅವರು ಡಿಸೆಂಬರ್ 1949ವರೆಗೆ ಮುಂದುವರೆದರು, ಅವರ ನಂತರ ಹೈದ್ರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿ ಎಮ್.ಕೆ.ವೆಲ್ಲೋಡಿ ಐ.ಸಿ.ಎಸ್ ಅಧಿಕಾರ ಸ್ವೀಕರಿಸಿದರು.
* ನಿಜಾಮ ಮೀರ್ ಉಸ್ಮಾನ ಅಲಿ ಖಾನ ಇವರನ್ನು ಕೇಂದ್ರ ಸರಕಾರ ಹೈದ್ರಾಭಾದ ರಾಜ್ಯದ ರಾಜ್ಯಪ್ರಮುಖರಾಗಿ ನೇಮಿಸಿತು ಅವರು 1956ರ ವರೆಗೆ ಅಧಿಕಾರದಲ್ಲಿದ್ದರು. ಹೈದ್ರಾಭಾದ ರಾಜ್ಯವನ್ನು ರಾಜ್ಯ ಮಪನರ್ವಿಂಗಡಣೆಯ ಸಂದರ್ಭದಲ್ಲಿ ಮೂರು ಭಾಗಗಳನ್ನಾಗಿ ವಿಭಜಿಸಿ ಬೇರೆ ರಾಜ್ಯಗಳ ಜೋತೆ ವಿಲೀನಗೋಳಿಸಿದರು.
* ಈ ಸಂದರ್ಭದಲ್ಲಿ ಹೈದ್ರಾಭಾದ ರಾಜ್ಯ ತನ್ನ ಅಸ್ತಿತ್ವ ಕಳೆದುಕೋಂಡಿತು ಹೀಗಾಗಿ ಹೈದ್ರಾಭಾದ ಕರ್ನಾಟಕದ ನಾಗರೀಕರು ವರ್ಷದಲ್ಲಿ ಎರಡು ಸಲ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸುವಂತಾಯಿತು. ಒಂದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕಾಗಿ 15ನೆ ಆಗಷ್ಟ್ ರಂದು ಇನ್ನೂಂದು ಹೈದ್ರಾಭಾದ ಸಂಸ್ಥಾನ ಭಾರತ ಒಕ್ಕೂಟದಲ್ಲಿ ಸೇರಿದ ದಿನ 17ನೇ ಸೆಪ್ಟೆಂಬರ್ ರಂದು ಹೈದ್ರಾಭಾದ-ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಲಾಗುತ್ತದೆ
 
:ಹೈದ್ರಾಭಾದ==ಹೈದ್ರಬಾದ್ ಸಂಸ್ಥಾನ:==
* ಹೈದ್ರಾಭಾದ ಸಂಸ್ಥಾನವು 1724ರಲ್ಲಿ ಮೂಗಲ ಸಾಮ್ರಾಜ್ಯದ ವಿಸ್ತರಣೆಯ ಻ಂಗವಾಗಿ ಡೆಕ್ಕನನ ಪ್ರಾಂತ್ಯವಾಗಿ ಉದಯವಾಯಿತು. ಇದರ ಮೂದಲ ವೈಸರಾಯವಾಗಿ ನಿಜಾಮುಲ್-ಮುಲ್ಕ ಎಂದು ‘ಆಸೀಫ್ ಜಾಹೀ’ ವಂಶಸ್ಥರನ್ನು ಮೂಗಲ ದೂರೆ ಔರಂಗಜೇಬ್ ನೀಮಿಸಿದರು.
* ಇದರ ಮೂದಲ ರಾಜದಾನಿ ಔರಂಗಾಜಾದ ಆಗಿತ್ತು ‘ಆಸೀಫ್ ಜಾಹೀ’ ವಂಶದ ಮೂದಲ ಆಡಳಿತಗಾರನಾಗಿ ಖಮರುದ್ದೀನ ಖಾನ ಸಿದ್ದೀಖಿ ಅಧಿಕಾರ ಸ್ವೀರರಿಸಿದನು.ಇವನಾಡಳೀತದಲ್ಲಿ ರಾಜ್ಯದ ಮೇಲೆ ಹಿಡಿತ ಸಾದಿಸುವದೇ ಒಂದು ಕೆಲಸವಾಗಿಬಿಡುತ್ತದೆ.
* ಇವನ ನಂತರ ನಾಲ್ಕನೇ ಮಗನಾದ ನವಾಬ್ ಮೀರ್ ನಿಜಾಮ ಅಲೀಖಾನ ಸಿದ್ದಖೀ ಬಹದ್ದೂರ ಇವನು ಅಧಿಕಾರಕ್ಕೆ ಬರುತ್ತಾನೆ.ಇವನು 1763ರಲ್ಲಿ ರಾಜ್ಯಧಾನಿಯನ್ನು ಔರಂಗಾಬಾದ್ ದಿಂದ ಹೈದ್ರಾಭಾದಗೆ ಸ್ಥಳಾಂತರಿಸಿ, ರಾಜ್ಯವನ್ನು ಡೆಕ್ಕನ್ ಪ್ರಾಂತ್ಯದವರೆಗೆ ವಿಸ್ತರಿಸುತ್ತಾನೆ.
* 1803ರಲ್ಲಿ ಮೀರ್ ನಿಜಾಮ ಅಲೀಖಾನ ಸಿದ್ದಿಖೀ ಬಹದ್ದೂರನ ನಿಧನ ನಂತರ ಇವನ ಎರಡನೇ ಮಗ ಮೀರ್ ಅಕ್ಬರ್ ಅಲೀ ಖಾನ ಸಿದ್ದಿಖೀ ಸಿಕಂದರ ಜಹಾ ಅಧಿಕಾರಕ್ಕೆ ಬರುತ್ತಾನೆ. ಇವನು 1829 ರಲ್ಲಿ ನಿಧನ ಹೋಂದುತ್ತಾನೆ. ಇತನ ನಂತರ ಮಗ ನಾಸೀರ್ ಉದ್-ದವಲಾಹ ಮೀರ್ ಫರಕುಂದಾ ಅಲೀ ಖಾನ ಸಿದ್ದಿಖೀ ಅಧಿಕಾರಕ್ಕೆ ಬರುತ್ತಾನೆ.
* ಇವನು 1857 ರವರೆಗೆ ಅಧಿಕಾರದಲ್ಲಿರುತ್ತಾನೆ, ಇವನ ನಂತರ ಇವನ ಮಗನಾದ ಅಪ್ಜಲ್-ಅದ್-ದವಲ್ 1857 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.ಇವನು 1869 ರವರೆಗೆ ಅಧಿಕಾರದಲ್ಲಿರುತ್ತಾನೆ. ಇವನ ನಂತರ ಇವನ ಮಗನಾದ ಮಹಿಬೂಬ ಅಲಿ ಖಾನ ಸಿದ್ದಿಖೀ 1869 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.
* ಇವನ ನಂತರ ಕೂನೆಯ ನಿಜಾಮ ದೋರೆ ಮೀರ ಉಸ್ಮಾನ ಅಲಿ ಖಾನ (ಆಸೀಫ್ ಜಾಹ-7)1911 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.ಇವನ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನ ಅಭಿವೃದ್ದಿಯಲ್ಲಿ ಮುನ್ನಡೆ ಸಾದಿಸುತ್ತದೆ. ಇತನ ಹೈದ್ರಾಬಾದ ಸಂಸ್ಥಾನವನ್ನು 37 ವರ್ಷಗಳ ಕಾಲ ಆಡಳಿತ ನಡೆಸುತ್ತಾನೆ.1948ರಲ್ಲಿ ಈ ಸಂಸ್ಥಾನವು ಭಾರತದಲ್ಲಿ ವಿಲೀನಗೋಳಿವುದರ ಮೂಲಕ ನೇರವಾದ ಅಧಿಕಾರದಿಂದ ದೂರ ಸರಿಯುತ್ತಾನೆ ಆದರೆ 1956ರವರೆಗೆ ಮೀರ ಉಸ್ಮಾನ ಅಲೀಖಾನ ಹೈದ್ರಾಬಾದ ರಾಜ್ಯದ ರಾಜಪ್ರಮುಖರಾಗಿ ಮುಂದುವರೆಯುತ್ತಾರೆ.
 
:==ಹೈದ್ರಾಬಾದ ಸಂಸ್ಥಾನದ ಕೂನೆಯ ನಿಜಾಮನ ಮೀರ್ ಉಸ್ಮಾನ ಅಲೀಖಾನ ಆಡಳಿತ==
ಹೈದ್ರಾಭಾದ ಸಂಸ್ಥಾನವು 1724ರಲ್ಲಿ ಮೂಗಲ ಸಾಮ್ರಾಜ್ಯದ ವಿಸ್ತರಣೆಯ ಻ಂಗವಾಗಿ ಡೆಕ್ಕನನ ಪ್ರಾಂತ್ಯವಾಗಿ ಉದಯವಾಯಿತು. ಇದರ ಮೂದಲ ವೈಸರಾಯವಾಗಿ ನಿಜಾಮುಲ್-ಮುಲ್ಕ ಎಂದು ‘ಆಸೀಫ್ ಜಾಹೀ’ ವಂಶಸ್ಥರನ್ನು ಮೂಗಲ ದೂರೆ ಔರಂಗಜೇಬ್ ನೀಮಿಸಿದರು. ಇದರ ಮೂದಲ ರಾಜದಾನಿ ಔರಂಗಾಜಾದ ಆಗಿತ್ತು ‘ಆಸೀಫ್ ಜಾಹೀ’ ವಂಶದ ಮೂದಲ ಆಡಳಿತಗಾರನಾಗಿ ಖಮರುದ್ದೀನ ಖಾನ ಸಿದ್ದೀಖಿ ಅಧಿಕಾರ ಸ್ವೀರರಿಸಿದನು.ಇವನಾಡಳೀತದಲ್ಲಿ ರಾಜ್ಯದ ಮೇಲೆ ಹಿಡಿತ ಸಾದಿಸುವದೇ ಒಂದು ಕೆಲಸವಾಗಿಬಿಡುತ್ತದೆ. ಇವನ ನಂತರ ನಾಲ್ಕನೇ ಮಗನಾದ ನವಾಬ್ ಮೀರ್ ನಿಜಾಮ ಅಲೀಖಾನ ಸಿದ್ದಖೀ ಬಹದ್ದೂರ ಇವನು ಅಧಿಕಾರಕ್ಕೆ ಬರುತ್ತಾನೆ.ಇವನು 1763ರಲ್ಲಿ ರಾಜ್ಯಧಾನಿಯನ್ನು ಔರಂಗಾಬಾದ್ ದಿಂದ ಹೈದ್ರಾಭಾದಗೆ ಸ್ಥಳಾಂತರಿಸಿ, ರಾಜ್ಯವನ್ನು ಡೆಕ್ಕನ್ ಪ್ರಾಂತ್ಯದವರೆಗೆ ವಿಸ್ತರಿಸುತ್ತಾನೆ. 1803ರಲ್ಲಿ ಮೀರ್ ನಿಜಾಮ ಅಲೀಖಾನ ಸಿದ್ದಿಖೀ ಬಹದ್ದೂರನ ನಿಧನ ನಂತರ ಇವನ ಎರಡನೇ ಮಗ ಮೀರ್ ಅಕ್ಬರ್ ಅಲೀ ಖಾನ ಸಿದ್ದಿಖೀ ಸಿಕಂದರ ಜಹಾ ಅಧಿಕಾರಕ್ಕೆ ಬರುತ್ತಾನೆ. ಇವನು 1829 ರಲ್ಲಿ ನಿಧನ ಹೋಂದುತ್ತಾನೆ. ಇತನ ನಂತರ ಮಗ ನಾಸೀರ್ ಉದ್-ದವಲಾಹ ಮೀರ್ ಫರಕುಂದಾ ಅಲೀ ಖಾನ ಸಿದ್ದಿಖೀ ಅಧಿಕಾರಕ್ಕೆ ಬರುತ್ತಾನೆ.ಇವನು 1857 ರವರೆಗೆ ಅಧಿಕಾರದಲ್ಲಿರುತ್ತಾನೆ, ಇವನ ನಂತರ ಇವನ ಮಗನಾದ ಅಪ್ಜಲ್-ಅದ್-ದವಲ್ 1857 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.ಇವನು 1869 ರವರೆಗೆ ಅಧಿಕಾರದಲ್ಲಿರುತ್ತಾನೆ. ಇವನ ನಂತರ ಇವನ ಮಗನಾದ ಮಹಿಬೂಬ ಅಲಿ ಖಾನ ಸಿದ್ದಿಖೀ 1869 ರಲ್ಲಿ ಅಧಿಕಾರಕ್ಕೆ ಬರುತ್ತಾನೆ. ಇವನ ನಂತರ ಕೂನೆಯ ನಿಜಾಮ ದೋರೆ ಮೀರ ಉಸ್ಮಾನ ಅಲಿ ಖಾನ (ಆಸೀಫ್ ಜಾಹ-7)1911 ರಲ್ಲಿ ಅಧಿಕಾರಕ್ಕೆ ಬರುತ್ತಾನೆ.ಇವನ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನ ಅಭಿವೃದ್ದಿಯಲ್ಲಿ ಮುನ್ನಡೆ ಸಾದಿಸುತ್ತದೆ. ಇತನ ಹೈದ್ರಾಬಾದ ಸಂಸ್ಥಾನವನ್ನು 37 ವರ್ಷಗಳ ಕಾಲ ಆಡಳಿತ ನಡೆಸುತ್ತಾನೆ.1948ರಲ್ಲಿ ಈ ಸಂಸ್ಥಾನವು ಭಾರತದಲ್ಲಿ ವಿಲೀನಗೋಳಿವುದರ ಮೂಲಕ ನೇರವಾದ ಅಧಿಕಾರದಿಂದ ದೂರ ಸರಿಯುತ್ತಾನೆ ಆದರೆ 1956ರವರೆಗೆ ಮೀರ ಉಸ್ಮಾನ ಅಲೀಖಾನ ಹೈದ್ರಾಬಾದ ರಾಜ್ಯದ ರಾಜಪ್ರಮುಖರಾಗಿ ಮುಂದುವರೆಯುತ್ತಾರೆ.
* ಹೈದ್ರಾಬಾದ ಸಂಸ್ಥಾನದ ಕೂನೆಯ ನಿಜಾಮನ ಮೀರ್ ಉಸ್ಮಾನ ಅಲೀಖಾನ 1886 ಎಪ್ರಿಲ್ 6 ರಂದು ಮಹಿಬೂಬ ಅಲೀ ಖಾನ ಸಿದ್ದಿಖೀಯ ಎರಡನೆಯ ಮಗನಾಗಿ ಪುರಾನಿ ಹವೇಲಿ ಹೈದ್ರಾಬಾದನಲ್ಲಿ ಜನಿಸಿದನು. 1887ರಲ್ಲಿ ಇತನ ಅಣ್ಣನು ನಿಧನ ಹೂಂದ್ದಿದರಿಂದ ಮೀರ್ ಉಸ್ಮಾನ ಅಲೀಖಾನನ ಶಿಕ್ಷಣಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿತ್ತು.
* ಇವನು 12ನೇ ಸೆಪ್ಟೆಂಬರ್ 1911 ರಲ್ಲಿ ಅಧಿಕಾರಕ್ಕೆ ಬಂದು 18ನೇ ಸೆಪ್ಟೆಂಬರ್ 1848ರ ವರೆಗೆ ಈ ಸಂಸ್ಥಾನವನ್ನು ಆಳಿದನು.ಮೀರ್ ಉಸ್ಮಾನ ಅಲೀಖಾನ 1906ರಲ್ಲಿ ತನ್ನ 21ನೇ ವಯಸ್ಸಿನಲ್ಲಿ ಪಾಶಾ ಭೇಗಂ ಇವರನ್ನು ಮದುವೆಯಾದನು.ಇವನ ಆಡಳಿತದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಇವನು ಕೂಡ ಒಬ್ಬನಾಗಿದ್ದನು.
* 1940ರಲ್ಲಿ ಇವನ ಹತ್ತಿರ 2 ಬಿಲಿಯನ್ ಡಾಲರ್ ಹಣವಿತ್ತು ಅಥವಾ ಯು.ಎಸ್.ಎ ಬಜೆಟ್ ನ ಶೇ 2 ರಷ್ಟಿತ್ತು. ಆಗಷ್ಟ ಸ್ವಾತಂತ್ರ್ಯ ಗೋಂಡ ಭಾರತ ಸರಕಾರದ ವಾರ್ಷಿಕ ಬಜೆಟ್ 1 ಬಿಲಿಯನ್ ಡಾಲರ್ ಆಗಿತ್ತು.100 ಮಿಲಿಯನ್ ಡಾಲರ ಬೆಲೆಯ ಜಾಕೋಬ್ ಡೈಮಂಡ್ ನ್ನು _______________ಆಗಿ ಬಳಸುತ್ತಿದ್ದ.
* ಹೀಗಾಗಿ ಇವನು ಸಾಯುವವರೆಗೂ ಏಷಿಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಉಳಿದ.ಇಂತಹ ಶ್ರೀಮಂತ ರಾಜ ಎಂದಿಗೂ ಬಂಗಾರದ ಆಭರಣಗಳನ್ನು ಮೈಮೇಲೆ ಧರಿಸಲೇ ಇಲ್ಲ ಎನ್ನುವದು ಸೌಜಿಗದ ಮಾತು.ಸುಶಿಕ್ಷಿತನು ,ಒಳ್ಳೆಯ ಆಡಳಿತಗಾರನು ಆಗಿದ್ದನು.
* ಇವನು ಒಳ್ಳೆಯ ಶಿಕ್ಷಣ ಪಡೆದು.ಇಂಗ್ಲೀಷ, ಉರ್ದು, ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯ ಹೋಂದಿದ್ದನು.ಹಲವಾರು ಸಾಹಿತ್ಯಕ ಪುಸ್ತಕಗಳನ್ನು ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬರೆದಿದ್ದಾನೆ. ಇತನ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನವು ಸ್ವಾತಂತ್ರ್ಯ ಪೂರ್ವ ಭಾರತದ ಅತ್ಯಂತ ದೂಡ್ಡ ಸಂಸ್ಥಾನವಾಗಿತ್ತು.
* ಈ ಸಂಸ್ಥಾನದ ವಿಸ್ತೀರ್ಣ 2,23,000 ಚ.ಕೀ.ಮೀ ಆಗಿತ್ತು.ಇದು ಈಗಿನ ಇಂಗ್ಲೆಂಡಿನಷ್ಟು (ಈಗ ಕರ್ನಾಟಕದ ಒಟ್ಟು ವಿಸ್ತೀರ್ಣ 1,91,976 ಚ.ಕೀ.ಮೀ) ಹೀಗಾಗಿ ಅಖಂಡ ಭಾರತದಲ್ಲಿ ಬ್ರಿಟಿಷರಿಂದ ಅತೀ ಉನ್ನತ ಗೌರವ ಪಡೆದವರಾಗಿದ್ದರು. 21 ಗನ್ ಸಲ್ಯೂಟ್ ನ ಗೌರವ ಪಡೆಯುವ ಭಾರತದ ಐದು ಸಂಸ್ಥಾನಗಳಲ್ಲಿ ಈ ಸಂಸ್ಥಾನ ಪ್ರಥಮವಾಗಿತ್ತು.
* ಅಂದು ಹದಿನಾರು ಜಿಲ್ಲೆಗಳನ್ನು ಹೂಂದಿದ್ದು ಔರಂಗಾಬಾದ,ಬೀಡ್,[[ನಾಂದೇಡ್]],ಪರಭಾನಿ,ಬೀದರ,ರಾಯಚೂರು,ಗುಲ್ಬರ್ಗಾ,ಮಹಿಬೂಬ ನಗರ, ಉಸ್ಮಾನಾಬಾದ, ಮೇಡಕ್, ನಲ್ಗೋಂಡ, ನಿಜಾಮಾಬಾದ,ಅದಿಲಾಬಾದ,ಕರೀಮನಗರ,ವಾರಂಗಲ್ ಹಾಗೂ ಹೈದ್ರಾಬಾದ,ಹೈದ್ರಾಬಾದ ಇದರ ರಾಜಧಾನಿಯಾಗಿತ್ತು.
* ಮೀರ್ ಉಸ್ಮಾನ ಅಲೀಖಾನನ 37 ವರ್ಷಗಳ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನದಲ್ಲಿ ಶಿಕ್ಷಣ,ಕೃಷಿ,ವಿದ್ಯತ್,ರೈಲ್ವೆ,ಬ್ಯಾಂಕ್,ವಾಯುಯಾನ,ರಸ್ತೆ,ಸೇತುವೆ,ನೀರಾವರಿ,ಕೆರೆಗಳ ಪುನರುಜ್ಜೀವನ ಹೀಗೆ ಅಭಿವೃದ್ದಿಯ ಕಡೆ ಸಾಗುತಿತ್ತು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೋಂಡು ಕೀರ್ತಿ ಇವನಿಗೆ ಸಲ್ಲುತ್ತದೆ.
 
:==ಶೈಕ್ಷಣಿಕ ವ್ಯವಸ್ಥೆ:==
:ಹೈದ್ರಾಬಾದ ಸಂಸ್ಥಾನದ ಕೂನೆಯ ನಿಜಾಮನ ಮೀರ್ ಉಸ್ಮಾನ ಅಲೀಖಾನ ಆಡಳಿತ
* ಈ ಸಂಸ್ಥಾನದ ಆಡಳಿತ ಭಾಷೆ ಉರ್ದುವಾಗಿತ್ತು, ಶಿಕ್ಷಣ ಮಾದ್ಯಮ ಕೂಡ ಉರ್ದುವಾಗಿತ್ತು.ಆದರೆ ಇಂಗ್ಲೀಷ ಓದುವದು ಖಡ್ಡಾಯವಾಗಿತ್ತು. ಈತನ ಆಡಳಿತದಲ್ಲಿ ಹಲವಾರು ಶೈಕ್ಷಣಿಕ ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೂಂಡಿದ್ದನು, ಅವುಗಳಲ್ಲಿ ಮುಖ್ಯವಾದವುಗಳೆಂದರೆ, 1917ರಲ್ಲಿ ಹೈದ್ರಾಬಾದ ನಗರದಲ್ಲಿ ಉಸ್ಮಾನೀಯ ವಿಶ್ವವಿದ್ಯಾಲಯ ಸ್ಥಾಪನೆ.
* ಬನಾರಸ್ ಹಿಂದು ವಿಶ್ವವಿದ್ಯಾಲಯ, ಝೂಮೀಯಾ ನಿಜಾಮೀಯ ಶಾಲೆ, ದಾರುಲ್ ಉಲುಮ್ ದಿಯೋಬಂಡ್ ವಿಶ್ವವಿದ್ಯಾಲಯ ಹಾಗೂ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯಗಳ ಅಭಿವೃದ್ದಿಗೆ ತಲಾ10 ಲಕ್ಷ ರೂ. ಹಣವನ್ನು ದೇಣಿಗೆ ನೀಡಿದನು.ಶಿಕ್ಷಣಕ್ಕಾಗಿ ಅವನು ತನ್ನು ಬಜೆಟ್ನ ಶೇ 11ಷ್ಟು ಹಣವನ್ನು ಮೀಸಲಿಟ್ಟನು.
* ಪ್ರಾಥಮಿಕ ಶಿಕ್ಷಣವನ್ನು ಖಡ್ಡಾಯಗೋಳಿಸಿ ಬಡವರಿಗೆ ಉಚಿತ ಶಿಕ್ಷಣ ನೀಡಲಾಗುತಿತ್ತು. ಉಸ್ಮಾನಿಯಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶದಲ್ಲಿ ವಿಜ್ಞಾನ,ತಂತ್ರಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನೆ ಮತ್ತು ವಿಶೇಷವಾಗಿ ಕೃಷಿಯಲ್ಲಿ ಸಂಶೋಧನೆ ಮಾಡಬೇಕೆಂದು ನಿಜಾಮ ಸ್ಪಷ್ಟವಾದ ಆದೇಶ ಮಾಡಿದ್ದನು.
* ಕಾಲೇಜ ಆಫ್ ಲಾ, ಶಿಕ್ಷಣ ತರಬೇತಿ ಸಂಸ್ಥೆ,ವೈದ್ಯಕೀಯ ಕಾಲೇಜು, ಇಂಜನೀಯರಿಂಗ್ ಕಾಲೇಜು,ಕೃಷಿ ಮಹಾವಿದ್ಯಾಲಯ ಹೀಗೆ ಹಲವಾರು ಕಾಲೇಜುಗಳನ್ನು 1927ರಲ್ಲಿ ಪ್ರಾರಂಭಿಸಿದನು. ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ 1936ರಲ್ಲಿ ಭೌತಶಾಸ್ತ್ರ,ರಸಾಯನ ಶಾಸ್ತ್ರ,ಪ್ರಾಣಿ ಶಾಸ್ತ್ರ,ಸಸ್ಯಶಾಸ್ತ್ರ, ವೈದ್ಯಕೀಯ, ಇಂಜನೀಯರಿಂಗ್,ಮೆಟಲರ್ಜಿ ಇತ್ಯಾದಿ ವಿಷಯಗಳಲ್ಲಿ ಸ್ನಾತಕೋತ್ತರ್ ಕೋರ್ಸ್ಗಳನ್ನು ಪ್ರಾರಂಬಿಸಿದ್ದನು.
 
:=ನೀರಾವರಿ ವ್ಯವಸ್ಥೆ:==
ಹೈದ್ರಾಬಾದ ಸಂಸ್ಥಾನದ ಕೂನೆಯ ನಿಜಾಮನ ಮೀರ್ ಉಸ್ಮಾನ ಅಲೀಖಾನ 1886 ಎಪ್ರಿಲ್ 6 ರಂದು ಮಹಿಬೂಬ ಅಲೀ ಖಾನ ಸಿದ್ದಿಖೀಯ ಎರಡನೆಯ ಮಗನಾಗಿ ಪುರಾನಿ ಹವೇಲಿ ಹೈದ್ರಾಬಾದನಲ್ಲಿ ಜನಿಸಿದನು. 1887ರಲ್ಲಿ ಇತನ ಅಣ್ಣನು ನಿಧನ ಹೂಂದ್ದಿದರಿಂದ ಮೀರ್ ಉಸ್ಮಾನ ಅಲೀಖಾನನ ಶಿಕ್ಷಣಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿತ್ತು.ಇವನು 12ನೇ ಸೆಪ್ಟೆಂಬರ್ 1911 ರಲ್ಲಿ ಅಧಿಕಾರಕ್ಕೆ ಬಂದು 18ನೇ ಸೆಪ್ಟೆಂಬರ್ 1848ರ ವರೆಗೆ ಈ ಸಂಸ್ಥಾನವನ್ನು ಆಳಿದನು.ಮೀರ್ ಉಸ್ಮಾನ ಅಲೀಖಾನ 1906ರಲ್ಲಿ ತನ್ನ 21ನೇ ವಯಸ್ಸಿನಲ್ಲಿ ಪಾಶಾ ಭೇಗಂ ಇವರನ್ನು ಮದುವೆಯಾದನು.ಇವನ ಆಡಳಿತದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಇವನು ಕೂಡ ಒಬ್ಬನಾಗಿದ್ದನು.1940ರಲ್ಲಿ ಇವನ ಹತ್ತಿರ 2 ಬಿಲಿಯನ್ ಡಾಲರ್ ಹಣವಿತ್ತು ಅಥವಾ ಯು.ಎಸ್.ಎ ಬಜೆಟ್ ನ ಶೇ 2 ರಷ್ಟಿತ್ತು. ಆಗಷ್ಟ ಸ್ವಾತಂತ್ರ್ಯ ಗೋಂಡ ಭಾರತ ಸರಕಾರದ ವಾರ್ಷಿಕ ಬಜೆಟ್ 1 ಬಿಲಿಯನ್ ಡಾಲರ್ ಆಗಿತ್ತು.100 ಮಿಲಿಯನ್ ಡಾಲರ ಬೆಲೆಯ ಜಾಕೋಬ್ ಡೈಮಂಡ್ ನ್ನು _______________ಆಗಿ ಬಳಸುತ್ತಿದ್ದ.ಹೀಗಾಗಿ ಇವನು ಸಾಯುವವರೆಗೂ ಏಷಿಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಉಳಿದ.ಇಂತಹ ಶ್ರೀಮಂತ ರಾಜ ಎಂದಿಗೂ ಬಂಗಾರದ ಆಭರಣಗಳನ್ನು ಮೈಮೇಲೆ ಧರಿಸಲೇ ಇಲ್ಲ ಎನ್ನುವದು ಸೌಜಿಗದ ಮಾತು.ಸುಶಿಕ್ಷಿತನು ,ಒಳ್ಳೆಯ ಆಡಳಿತಗಾರನು ಆಗಿದ್ದನು.ಇವನು ಒಳ್ಳೆಯ ಶಿಕ್ಷಣ ಪಡೆದು.ಇಂಗ್ಲೀಷ,ಉರ್ದು,ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯ ಹೋಂದಿದ್ದನು.ಹಲವಾರು ಸಾಹಿತ್ಯಕ ಪುಸ್ತಕಗಳನ್ನು ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬರೆದಿದ್ದಾನೆ. ಇತನ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನವು ಸ್ವಾತಂತ್ರ್ಯ ಪೂರ್ವ ಭಾರತದ ಅತ್ಯಂತ ದೂಡ್ಡ ಸಂಸ್ಥಾನವಾಗಿತ್ತು.ಈ ಸಂಸ್ಥಾನದ ವಿಸ್ತೀರ್ಣ 2,23,000 ಚ.ಕೀ.ಮೀ ಆಗಿತ್ತು.ಇದು ಈಗಿನ ಇಂಗ್ಲೆಂಡಿನಷ್ಟು (ಈಗ ಕರ್ನಾಟಕದ ಒಟ್ಟು ವಿಸ್ತೀರ್ಣ 1,91,976 ಚ.ಕೀ.ಮೀ) ಹೀಗಾಗಿ ಅಖಂಡ ಭಾರತದಲ್ಲಿ ಬ್ರಿಟಿಷರಿಂದ ಅತೀ ಉನ್ನತ ಗೌರವ ಪಡೆದವರಾಗಿದ್ದರು. 21 ಗನ್ ಸಲ್ಯೂಟ್ ನ ಗೌರವ ಪಡೆಯುವ ಭಾರತದ ಐದು ಸಂಸ್ಥಾನಗಳಲ್ಲಿ ಈ ಸಂಸ್ಥಾನ ಪ್ರಥಮವಾಗಿತ್ತು.ಅಂದು ಹದಿನಾರು ಜಿಲ್ಲೆಗಳನ್ನು ಹೂಂದಿದ್ದು ಔರಂಗಾಬಾದ,ಬೀಡ್,[[ನಾಂದೇಡ್]],ಪರಭಾನಿ,ಬೀದರ,ರಾಯಚೂರು,ಗುಲ್ಬರ್ಗಾ,ಮಹಿಬೂಬ ನಗರ,ಉಸ್ಮಾನಾಬಾದ,ಮೇಡಕ್,ನಲ್ಗೋಂಡ,ನಿಜಾಮಾಬಾದ,ಅದಿಲಾಬಾದ,ಕರೀಮನಗರ,ವಾರಂಗಲ್ ಹಾಗೂ ಹೈದ್ರಾಬಾದ,ಹೈದ್ರಾಬಾದ ಇದರ ರಾಜಧಾನಿಯಾಗಿತ್ತು.ಮೀರ್ ಉಸ್ಮಾನ ಅಲೀಖಾನನ 37 ವರ್ಷಗಳ ಆಡಳಿತದಲ್ಲಿ ಹೈದ್ರಾಬಾದ ಸಂಸ್ಥಾನದಲ್ಲಿ ಶಿಕ್ಷಣ,ಕೃಷಿ,ವಿದ್ಯತ್,ರೈಲ್ವೆ,ಬ್ಯಾಂಕ್,ವಾಯುಯಾನ,ರಸ್ತೆ,ಸೇತುವೆ,ನೀರಾವರಿ,ಕೆರೆಗಳ ಪುನರುಜ್ಜೀವನ ಹೀಗೆ ಅಭಿವೃದ್ದಿಯ ಕಡೆ ಸಾಗುತಿತ್ತು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೋಂಡು ಕೀರ್ತಿ ಇವನಿಗೆ ಸಲ್ಲುತ್ತದೆ.
* ನೀರಾವರಿಗೆ ಅತೀ ಹೆಚ್ಚಿನ ಪ್ರಾತಿನಿದ್ಯ ನೀಡಿದ್ದ ನಿಜಾಮ, 1913ರಲ್ಲಿ ಕೃಷಿ ಸರಕಾರ ಇಲಾಖೆಯನ್ನು ಸ್ಥಾಪಿಸಿದನು.1920ರಲ್ಲಿ ಹೈದ್ರಾಬಾದ ಸಂಸ್ಥಾನದಲ್ಲಿ ______________________________ಕರೆಗಳನ್ನು______________________________ ಕರೆಗಳನ್ನು ಕಟ್ಟಿಸಿದನು. 1945ರಲ್ಲಿ ತುಂಗಾ-ಭದ್ರಾ ನದಿಗೆ ಹೋಸಪೇಟೆ ಹತ್ತಿರ ಜಲಾಶಯ ನಿರ್ಮಿಸಲು ಅಂದೆ ಸರ್ವೆಕಾರ್ಯ ಪೂರ್ಣಗೋಳಿಸಿ,ಅದು ನಿಜಾಮ ಪ್ರಾಂತ್ಯದಲ್ಲಿ ಬರದೇ ಇರುವುದರಿಂದ ಅಲ್ಲಿನ ರಾಜರೂಂದಿಗೆ ಮಾತುಕತೆ ನಡೆಸಿದ್ದನು, ಹೀಗೆ ಹಲವಾರು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದನು.
 
:==ಸಾಮಾನ್ಯ ಆಡಳಿತ:==
:ಶೈಕ್ಷಣಿಕ ವ್ಯವಸ್ಥೆ:
* 7 ನೇ ನವೆಂಬರ್ 1919ರಂದು ರಾಜ್ಯಕ್ಕೆ ಹೋಸ ಸಂವಿಧಾನವನ್ನು. ಕಾರ್ಯಕಾರಿ ಪರಿಷತ್ನೂಂದಿಗೆ ಜಾರಿಗೆ ತಂದನು.ನ್ಯಾಯಾಂಗ ಮತ್ತು ಶಾಸಕಾಂಗವನ್ನು ಬೆರ್ಪಡಿಸಿದನು.ಹಲವಾರು ಸರಕಾರಿ ಇಲಾಖೆಗಳನ್ನು ಸ್ಥಾಪಿಸಿ ಆಡಳಿತ ಸುಲಭವಾಗಿ ನಡೆಸಲು ಪ್ರಯತ್ನಿಸಿದನು.ಸಂಸ್ಥಾನದ ರಕ್ಷಣೆಗಾಗಿ ಮಿಲಿಟರಿ ವ್ಯವಸ್ಥೆಯನ್ನು ಕೂಡ ಹೊಂದಿದ್ದನು.
* ಅವನ ಸಂಸ್ಥಾನದಲ್ಲಿ ಹೈದ್ರಾಬಾದ ಸಿವಿಲ್ ಸರ್ವಿಸ್ ಸ್ ಎಂಬ ಸರಕಾರಿ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದನು.ಅದೇ ರೀತಿ ವಾಡಿ-ಗದಗ ಹಾಗೂ ಮಹಿಬೂಬ ನಗರ-ಮುನಿರಾಬಾದ ರೈಲ್ವೆ ಯೋಜನೆಗೆ ಚಾಲನೆ ನೀಡಿ ಸರ್ವೆ ಕಾರ್ಯ ಪೂರ್ಣಗೂಳಿಸಿದನು.ಆ ರೈಲ್ವೆ ಯೋಜನೆಗಳು ಇಂದಿಗೂ ನೆನೆಗುದಿಗೆ ಬಿದ್ದಿರುವುದು ಪ್ರಜಾಪ್ರಭುತ್ವ ಸರಕಾರಗಳ ದುರಂತವೇ ಸರಿ.
* ಅವನು ಹಣಕಾಸಿನ ವ್ಯವಹಾರಕ್ಕೆ ತನ್ನದೆ ಆದ ನಾಣ್ಯವನ್ನು ಹೋಂದಿದ್ದು (ಹೈದ್ರಾಬಾದ ಸಿಕ್ಕಾ)ನೂರು ರೂಪಾಯಿಯ ನೋಟುಗಳನ್ನು ಮುದ್ರಿಸಿದನು.ಸಂಸ್ಥಾನದ ಹಣಕಾಸಿನ ಉವಹಾರವನ್ನು ನಡೆಸಲು 1941 ರಲ್ಲಿ ‘ಹೈದ್ರಾಬಾದ ಸ್ಟೇಟ್ ಬ್ಯಾಂಕ್’(ಈಗಿನ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ)ನ್ನು ರಾಜ್ಯದ ಕೇಂದ್ರ ಬ್ಯಾಂಕನ್ನಾಗಿ ಸ್ಥಾಪಿಸಿದನು.
* ಸ್ವಂತ ರೈಲ್ವೆ ಇಲಾಖೆಯನ್ನು ಸಹ ಹೋಂದಿದ್ದು.ಸಂಸ್ಥಾನದ ಜನರಿಗೆ ರೈಲ್ವೆ ಸಾರಿಗೆ ವ್ಯವಸ್ಥೆ ಮಾಡಿದ್ದನು.ನಿಜಾಮ ಕಟ್ಟಿಸಿದ ಹಲವಾರು ಸೇತುವೆಗಳು ಇಂದಿಗೂ ಗಟ್ಟಿಯಾಗಿರುವದು ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.ವಿದ್ಯತ್ ಗಾಗಿ ಒಂದು ಪ್ರತ್ಯೇಕ ಇಲಾಖೆಯನ್ನೇ ಸ್ಥಾಪಿಸಿ,ವಿದ್ಯತ್ ಉತ್ಪಾದನೆಗೆ ಪ್ರಾಮುಖ್ಯತೆಯನ್ನು ನಿಡಿದ್ದನು.
* 1914ರಲ್ಲಿ ಪ್ರಾಭ್ಯ ವಸ್ತು ಇಲಾಖೆಯನ್ನು ಸ್ಥಾಪಿಸಲಾಗಿತ್ತು.ಸಂಸ್ಥಾನದಲ್ಲಿ ಒಮ್ಮೆ ಭೀಕರ ಬರಗಾಲ ಬಂದಾಗ ಎಲ್ಲ ಕಡೆ ಕುಡಿಯುವ ನೀರಿನ ಬಾವಿಗಳನ್ನು ತೆರೆಯಲು ಒಬ್ಬ ಬ್ರಿಟಿಷ ಅಧಿಕಾರಿಯನ್ನು ನೇಮಿಸಿ.ಸಾವಿರಾರು ಬಾವಿಗಳನ್ನು ನಿರ್ಮಿಸಿದನು. ಅವು ಇಂದಿಗೂ ಬತ್ತದೆ ಇರುವದು ಅವನ ಕಾಳಜಿ ಗೋಚರಿಸುತ್ತದೆ.
* ಕೈಗಾರಿಕೆಗಳಿಗೂ ಹೆಚ್ಚು ಒತ್ತು ಕೋಟ್ಟಿದ್ದ ನಿಜಾಮ ಹಲವಾರು ಸರಕಾರಿ ಸೌಮ್ಯದ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳಿಯರಿಗೆ ಔದ್ಯೋಗಿಕವಾಗಿ ,ಆರ್ಥಿಕವಾಗಿ ಅಭಿವೃದ್ದಿಯಾಗಲು ಅವಕಾಶ ನೀಡಲಾಗಿತ್ತು.ಈಗಿನ ಸಿಂಗ್ರೇಣಿ ಕಲ್ಲಿದ್ದಲು ಗಣಿ, ಚಾರಮಿನಾರ್ ಸಿಗರೇಟ್ ತಯಾರಿಕಾ ಘಟಕ, ನಿಜಾಮ ಶುಗರ್ ಫ್ಯಾಕ್ಟರಿ, ಜಿಂದಾ ತೆಲಿಸ್ಮಾತ, ಅಜಮ್ ಜಾಹೀ ಮಿಲ್ ವಾರಂಗಲ್ ಮುಂತಾದವುಗಳು.
* ಹೀಗೆ ಉತ್ತಮ ಆಡಳಿತ.ಜನಪರ ಆಡಳಿತ ನೀಡಿದ ನಿಜಾಮ ಖಾಸೀಂ ರಿಜ್ಜಿಯ ರಜಾಕರರ ಸೈನ್ಯಕ್ಕೆ ನೀಡಿದ ಸ್ವಾತಂತ್ರ್ಯದಿಂದಾಗಿ ದೇಶದ ಜನರಿಂದ ದೂರಾದದ್ದು ದುರಾದೃಷ್ಟ. ಈತನ ಆಡಳಿತದ ಕೂನೆಯ ಒಂದು ವರ್ಷದಲ್ಲಿ ರಜಾಕರರು ನಡೆಸಿದ ದೌರ್ಜ್ಯನ್ಯ, ದರೋಡೆ, ದಬ್ಬಾಳಿಕೆ, ಹಲ್ಲೆಗಳು ಅಚ್ಚಳಿಯದೆ ಉಳಿದವು.
* ಒಂದೆ ಭಾಷೆ ಮಾತನಾಡುವ ಜನ ಬೇರೆ ಬೇರೆ ರಾಜ್ಯದಲ್ಲಿ ಹರಿದು ಹಂಚಿ ಹೋದ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ. ಆಡಳಿತ ಭಾಷೆ ಒಂದು ಮಾತೃ ಭಾಷೆ ಮತ್ತೂಂದು ಆಗಿ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳುವ ದಾರಿಯೇ ಕಾಣದಂತಾಗಿತ್ತು.
* ಸ್ವಾತಂತ್ರ್ಯ ನಂತರ ಭಾರತದಲ್ಲಿ ಭಾಷೆಯೆ ಆಧಾರದಲ್ಲಿ ಒಂದಾಗುವ ತನ್ಮೂಲಕ ಅಭಿವೃದ್ದಿಯಾಗುವ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾದವು ಹಲವಾರು ಹಡೆ ತಿರ್ವ ಸ್ವರೂಪದ ಹೋರಾಟಗಳು ನಡೆದವು. 1953ರಲ್ಲಿ ಕುಷ್ಟಗಿ ಲೋಕಸಭಾ ಕ್ಷೇತ್ರದ ಪ್ರಥಮ ಸದಸ್ಯರಾದ ಡಾ.ಶಿವಮೂರ್ತಿಸ್ವಾಮಿ ಆಳವಂಡಿಯವರು ರಾಜ್ಯಗಳನ್ನು ಭಾಷೆಗಳ ಆಧಾರದ ಮೇಲೆ ಪುರ್ನವಿಂಗಡನೆ ಮಾಡಬೇಕೆಂದು ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಚರ್ಚೆಗೆ ಒಳಪಡಿಸಿ ಒತ್ತಾಯಿಸಿದರು.
* ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಆಡಳಿತಾತ್ಮಕ ದೃಷ್ಟಿಯಿಂದ ಪ್ರಥಮ ರಾಜ್ಯ ಪುರ್ನವಿಂಗಡನಾ ಆಯೋಗವನ್ನು ನ್ಯಾ.ಡಾ.ಫಜಲ್ ಅಲಿಯವರ ನೇತೃತ್ವದಲ್ಲಿ ರಚಿಸಿತು. ನ್ಯಾ.ಡಾ.ಫಜಲ್ ಅಲಿಯವರು ತಮ್ಮ ವರದಿಯನ್ನು ಸಲ್ಲಿಸುತ್ತಾ ಹೈದ್ರಾಬಾದ ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಬೇರೆ ರಾಜ್ಯಗಳಲ್ಲಿ ವಿಲೀನಗೂಳಿಸುವ ಶಿಫಾರಸನ್ನು ಮಾಡುತ್ತ, ಹೈದ್ರಾಬಾದ ಕರ್ನಾಟಕ ದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶ.
* ಮೈಸೂರು ರಾಜ್ಯ ದೇಶದಲ್ಲೇ ಅತ್ಯಂತ ಮುಂದುವರೆದ ಪ್ರದೇಶ.ಅವೆರಡರಲ್ಲಿ 100 ವರ್ಷಗಳಷ್ಟು ಅಭಿವೃದ್ದಿಯಲ್ಲಿ ವ್ಯತ್ಯಾಸವಿದೆ ಹಾಗಾಗಿ ಹೈದ್ರಾಬಾದ- ಕರ್ನಾಟಕ ಪ್ರದೇಶವನ್ನು ಹತ್ತುವರ್ಷಗಳ ಕಾಲ ಪ್ರತ್ಯೇಕವಾಗಿ ಇಟ್ಟು ಅಭಿವೃದ್ದಿ ಪಡಿಸಿ ಅನಂತರ ಅದನ್ನು ಮೈಸೂರು ರಾಜ್ಯಕ್ಕೆ ಸೇರಿಸಲು ಸಲಹೆಯನ್ನು ಕೇಂದ್ರ ಸರಕಾರಕ್ಕೆ ಮಾಡಿತು.
* ಆದರೆ ಅಂದಿನ ಪ್ರಧಾನಿ ಪಂಡಿತ್ ಜವಹಾರಲಾಲ ನೆಹರುರವರು ಆ ಸಲಹೆಯನ್ನು ತಿರಸ್ಕರಿಸುತ್ತ ಮೈಸೂರು ರಾಜ್ಯದವರಿಗೆ ಅಭಿವೃದ್ದಿಯ ಕುರಿತು ಆಳವಾದ ಅನಿಭವ ಹಾಗೂ ಕಾಳಜಿ ಇದೆ. ಅದರ ಜವಾಬ್ದಾರಿ ಆ ಪ್ರದೇಶವನ್ನು ಅವರೇ ಆಭಿವೃದ್ದಿ ಮಾಡುತ್ತಾರೆ ಎಂಬ ಅಪಾರವಾದ ವಿಶ್ವಾಸದೂಂದಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಿದರು.
* ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ದಿಯನ್ನು ಮೈಸೂರು ರಾಜ್ಯವೆ ಮಾಡುತ್ತದೆ ಎಂದು ಹೇಳಲಾಗಿತ್ತು ಮತ್ತು ಇದನ್ನು ಈ ಭಾಗದ ಜನ ನಂಬಿದ್ದು ಇತಿಹಾಸ ಆದರೆ 1956ರಿಂದ ಇಲ್ಲಿಯವರೆಗೆ ಮೈಸೂರು/ ಕರ್ನಾಟಕ ರಾಜ್ಯವನ್ನಾಳಿದ ಎಲ್ಲ ಪ್ರಜಾಪ್ರಭುತ್ವ ಸರಕಾರಗಳು ಈ ಭಾಗಕ್ಕೆ ಅಭಿವೃದ್ದಿ ವಿಷಯದಲ್ಲಿ ಭಾರಿ ತಾರತಮ್ಯ ಮಾಡಿರುವದು ಸರಕಾರ ನೇಮಿಸಿರುವ ಹಲವಾರು ಸಮಿತಿಗಳು ಸಲ್ಲಿಸಿದ ವರದಿಗಳಿಂದ ಕಂಡುಬರುತ್ತದೆ.
* ನವೆಂಬರ್ 1,1956ರಂದು ಹಲವಾರು ಹೋರಾಟಗಾರರ ಫಲವಾಗಿ ಮುಂಬಯಿ ರಾಜ್ಯದ ಬಾಂದಗಡ್ ತಾಲ್ಲೂಕು ಹೋರತುಪಡಿಸಿ ಬಿಜಾಪುರ,ಬೆಳಗಾವಿ,ಕಾರವಾರ ಜಿಲ್ಲೆಗಳು ಮದ್ರಾಸ್ ರಾಜ್ಯದ ಕಾಸರಗೂಡು ತಾಲ್ಲೂಕು ಮತ್ತು ಆಮೀನಿಡೀವಿ ದೀಪ ಹೊರತುಪಡಿಸಿ ಮಂಗಳೂರು ಜಿಲ್ಲೆ ಕೋಳ್ಳೆಗಾಲ ತಾಲ್ಲೂಕು ಕೂರ್ಗ ರಾಜ್ಯವನ್ನು ಸಂಪೂರ್ಣವಾಗಿ ವೀಲಿನಗೂಳಿಸಲಾಗಿದೆ.
* ಹೈದ್ರಾಬಾದ ರಾಜ್ಯದ ಅಹ್ಮದಪುರ,ನೀಲಂಗಾ ಮತ್ತು ಉದಗೀರ್ ತಾಲ್ಲೂಕು ಹೋರತುಪಡಿಸಿ ಬೀದರ ಜಿಲ್ಲೆ,ತಾಂಡೂರು ಮತ್ತು ಕೂಡಂಗಲ್ ತಾಲ್ಲೂಕು ಹೋರತುಪಡಿಸಿ ಅವಿಭಜಿತ ಗುಲ್ಬರ್ಗಾ ಜಿಲ್ಲೆ ಮತ್ತು ಆಲಂಪುರ ಮತ್ತು ಗದ್ಬಾಲ್ ತಾಲ್ಲೂಕು ಹೋರತುಪಡಿಸಿ ಅವಿಭಜಿತ ರಾಯಚೂರು ಜಿಲ್ಲೆಗಳನ್ನು ಈಗ ಅಸ್ತಿತ್ವದಲ್ಲಿರುವ ಮೈಸೂರು ರಾಜ್ಯದಲ್ಲಿ ವೀಲಿನಗೂಳಿಸಿದಾಗ ಅಖಂಡ ಮೈಸೂರ ರಾಜ್ಯದ ಉದಯವಾಯಿತು.
* ಅಂದು ಹೈದ್ರಾಬಾದ ಕರ್ನಾಟಕ ಭಾಗದ ಹೋರಾಟಗಾರರಿಗೆ,ಜನಪ್ರಥಿನಿಧಿಗಳಿಗೆ,ಜನರಿಗೆ ಭಾಷೆಯೆ ಮುಖ್ಯವಾಗಿ ಯಾವುದೇ ಮುಂದಾಲೋಚನೆ ಇಲ್ಲದೇ ಮೈಸೂರು ರಾಜ್ಯದಲ್ಲಿ ವೀಲಿನಗೂಳ್ಳಲು ಒಪ್ಪಿದರು.ಆಗ ಮೈಸೂರ ರಾಜ್ಯ ಸರಕಾರ ಶ್ರೀ ಎಂ.ಶೇಶಾದ್ರಿಯವರ ನೇತೃತ್ವದಲ್ಲಿ _____________________ಯನ್ನು ರಚಿಸಿತು.
* ಆ ಸಮಿತಿಯು ಕರ್ನಾಟಕ ಏಕಿಕರಣದ ವಿರುದ್ದ ವರದಿ ನೀಡಿತು.ಅದೇ ಸಂದರ್ಭದಲ್ಲಿ ಮೈಸೂರು ಭಾಗದ ಹಲವಾರು ಮುಖಂಡರು ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಮೈಸೂರು ರಾಜ್ಯದಲ್ಲಿ ವೀಲಿನಗೂಳಿಸಲು ತೀರ್ವ ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಆ ಪ್ರದೇಶವನ್ನು ಸೇರಿಸಬಾರದು ಎಂದು ಹೋರಾಟ ಮಾಡಲಾಗಿತ್ತು.
* ಆದಾಗ್ಯೂ ಆ ಎಂ.ಶೇಶಾದ್ರಿಯವರ ವರದಿಯನ್ನು ತಿರಸ್ಕರಿಸಿ ಭಾಷೆಯೆ ಮುಖ್ಯವಾಯಿತು. ಮಾಜಿ ಮುಖ್ಯಮಂತ್ರಿ ಎಸ್.ನಿಕಲಿಂಗಪ್ಪ, ಎಂ ವಿಶ್ವೇಶ್ವರಯ್ಯ,ಗುದ್ಲಪ್ಪ ಹಳ್ಳಿಕೇರಿ, ಎ.ಜೇ.ದೋಡ್ಡ ಮೇಟಿ ಮುಂತಾದವರ ನಿರಂತರ ಪ್ರಯತ್ನದಿಂದಾಗಿ ಅಖಂಡ ಮೈಸೂರು ರಾಜ್ಯದ ಉದಯವಾಯಿತು.
* ಹೈದ್ರಾಬಾದ ರಾಜ್ಯವು ಭಾಷೆಯ ವ್ಯೆವಿದ್ಯಮಯದಿಂದ ಕೂಡಿದ ಪ್ರದೇಶವಾಗಿದ್ದು ಒಟ್ಟಾರೆಯಾಗಿ ನಾಲ್ಕು ಪ್ರಮುಖ ಭಾಷೆ ಮಾತನಾಡುವ 1940ರಲ್ಲಿ 1,63,00,000 ಜನ ಈ ರಾಜ್ಯದಲ್ಲಿದ್ದು ತೆಲಗು ಮಾತನಾಡುವ ಈಗಿನ ಹೈದ್ರಾಬಾದ ಕರ್ನಾಟಕ ಮತ್ತು ಈ ಎಲ್ಲ ಪ್ರದೇಶಗಳಲ್ಲಿ ಉರ್ದುಮಾತನಾಡುವ ಜನ ಬೆರೆತುಹೋಗಿದ್ದರು.
* ಒಟ್ಟು 16 ಜಿಲ್ಲೆಗಳನ್ನು ಹೋಂದಿದ್ದ ಈ ರಾಜ್ಯವು ಕನ್ನಡ ಮಾತನಾಡುವ ಮೂರು ಜಿಲ್ಲೆಗಳಾದ ಬೀದರ,ಅವಿಭಿಜಿತ ಗುಲ್ಬರ್ಗಾ ಮತ್ತು ಅವಿಭಿಜಿತ ರಾಯಚೂರು,ತೆಲಗು ಮಾತನಾಡುವ ಎಂಟು ಜಿಲ್ಲೆಗಳಾದ ಮಹಿಬೂಬ ನಗರ, ಮೇಡಕ್, ಕರೀಮನಗರ, ಖಮ್ಮಮ್, ನಲಗೋಂಡ, ಅದಿಲಾಬಾದ್, ವಾರಂಗಲ್ ಹಾಗೂ ಮರಾಠಿ ಮಾತನಾಡುವ ಐದು ಜಿಲ್ಲೆಗಳಾದ ಔರಂಗಾಬಾದ, ಭೀಡ್,
'''ಕರ್ನಾಟಕದ ಏಕೀಕರಣ'''ವು [[೧೯೫೬]]ರಲ್ಲಿ [[ಭಾಷೆ]] ಆಧಾರಿತ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ರಾಜ್ಯ]]ಗಳ ಸ್ಥಾಪನೆಯ ಕಾಲದಲ್ಲಿ [[ಕನ್ನಡ]] ಭಾಷೆ ಮಾತನಾಡುವವರು ಹೆಚ್ಚಾಗಿದ್ದ ೪ ಭಾಗಗಳನ್ನು [[ಮೈಸೂರು ಸಂಸ್ಥಾನ]]ದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ.{{ಕರ್ನಾಟಕದ ಇತಿಹಾಸ}}
 
=='''ಕರ್ನಾಟಕ ಏಕೀಕರಣ'''==
ಈ ಸಂಸ್ಥಾನದ ಆಡಳಿತ ಭಾಷೆ ಉರ್ದುವಾಗಿತ್ತು, ಶಿಕ್ಷಣ ಮಾದ್ಯಮ ಕೂಡ ಉರ್ದುವಾಗಿತ್ತು.ಆದರೆ ಇಂಗ್ಲೀಷ ಓದುವದು ಖಡ್ಡಾಯವಾಗಿತ್ತು. ಈತನ ಆಡಳಿತದಲ್ಲಿ ಹಲವಾರು ಶೈಕ್ಷಣಿಕ ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೂಂಡಿದ್ದನು, ಅವುಗಳಲ್ಲಿ ಮುಖ್ಯವಾದವುಗಳೆಂದರೆ, 1917ರಲ್ಲಿ ಹೈದ್ರಾಬಾದ ನಗರದಲ್ಲಿ ಉಸ್ಮಾನೀಯ ವಿಶ್ವವಿದ್ಯಾಲಯ ಸ್ಥಾಪನೆ,ಬನಾರಸ್ ಹಿಂದು ವಿಶ್ವವಿದ್ಯಾಲಯ,ಝೂಮೀಯಾ ನಿಜಾಮೀಯ ಶಾಲೆ,ದಾರುಲ್ ಉಲುಮ್ ದಿಯೋಬಂಡ್ ವಿಶ್ವವಿದ್ಯಾಲಯ ಹಾಗೂ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯಗಳ ಅಭಿವೃದ್ದಿಗೆ ತಲಾ10 ಲಕ್ಷ ರೂ. ಹಣವನ್ನು ದೇಣಿಗೆ ನೀಡಿದನು.ಶಿಕ್ಷಣಕ್ಕಾಗಿ ಅವನು ತನ್ನು ಬಜೆಟ್ನ ಶೇ 11ಷ್ಟು ಹಣವನ್ನು ಮೀಸಲಿಟ್ಟನು. ಪ್ರಾಥಮಿಕ ಶಿಕ್ಷಣವನ್ನು ಖಡ್ಡಾಯಗೋಳಿಸಿ ಬಡವರಿಗೆ ಉಚಿತ ಶಿಕ್ಷಣ ನೀಡಲಾಗುತಿತ್ತು. ಉಸ್ಮಾನಿಯಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶದಲ್ಲಿ ವಿಜ್ಞಾನ,ತಂತ್ರಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನೆ ಮತ್ತು ವಿಶೇಷವಾಗಿ ಕೃಷಿಯಲ್ಲಿ ಸಂಶೋಧನೆ ಮಾಡಬೇಕೆಂದು ನಿಜಾಮ ಸ್ಪಷ್ಟವಾದ ಆದೇಶ ಮಾಡಿದ್ದನು, ಕಾಲೇಜ ಆಫ್ ಲಾ,ಶಿಕ್ಷಣ ತರಬೇತಿ ಸಂಸ್ಥೆ,ವೈದ್ಯಕೀಯ ಕಾಲೇಜು, ಇಂಜನೀಯರಿಂಗ್ ಕಾಲೇಜು,ಕೃಷಿ ಮಹಾವಿದ್ಯಾಲಯ ಹೀಗೆ ಹಲವಾರು ಕಾಲೇಜುಗಳನ್ನು 1927ರಲ್ಲಿ ಪ್ರಾರಂಭಿಸಿದನು. ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ 1936ರಲ್ಲಿ ಭೌತಶಾಸ್ತ್ರ,ರಸಾಯನ ಶಾಸ್ತ್ರ,ಪ್ರಾಣಿ ಶಾಸ್ತ್ರ,ಸಸ್ಯಶಾಸ್ತ್ರ, ವೈದ್ಯಕೀಯ, ಇಂಜನೀಯರಿಂಗ್,ಮೆಟಲರ್ಜಿ ಇತ್ಯಾದಿ ವಿಷಯಗಳಲ್ಲಿ ಸ್ನಾತಕೋತ್ತರ್ ಕೋರ್ಸ್ಗಳನ್ನು ಪ್ರಾರಂಬಿಸಿದ್ದನು.
'''ಕರ್ನಾಟಕ ಏಕೀಕರಣ''' : ೨೦೦೬ ನವೆಂಬರ್ ೧ನೆಯ ತಾರೀಖಿಗೆ ಕರ್ನಾಟಕ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಈ ಒಡೆದುಕೊಳ್ಳುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಬಹುತೇಕ ಅಧಿಕಾರದ ಆಸೆ. ಒಂದಾಗಲು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ.
 
:ನೀರಾವರಿ ವ್ಯವಸ್ಥೆ:
 
ನೀರಾವರಿಗೆ ಅತೀ ಹೆಚ್ಚಿನ ಪ್ರಾತಿನಿದ್ಯ ನೀಡಿದ್ದ ನಿಜಾಮ, 1913ರಲ್ಲಿ ಕೃಷಿ ಸರಕಾರ ಇಲಾಖೆಯನ್ನು ಸ್ಥಾಪಿಸಿದನು.1920ರಲ್ಲಿ ಹೈದ್ರಾಬಾದ ಸಂಸ್ಥಾನದಲ್ಲಿ ______________________________ಕರೆಗಳನ್ನು ಕಟ್ಟಿಸಿದನು.1945ರಲ್ಲಿ ತುಂಗಾ-ಭದ್ರಾ ನದಿಗೆ ಹೋಸಪೇಟೆ ಹತ್ತಿರ ಜಲಾಶಯ ನಿರ್ಮಿಸಲು ಅಂದೆ ಸರ್ವೆಕಾರ್ಯ ಪೂರ್ಣಗೋಳಿಸಿ,ಅದು ನಿಜಾಮ ಪ್ರಾಂತ್ಯದಲ್ಲಿ ಬರದೇ ಇರುವುದರಿಂದ ಅಲ್ಲಿನ ರಾಜರೂಂದಿಗೆ ಮಾತುಕತೆ ನಡೆಸಿದ್ದನು, ಹೀಗೆ ಹಲವಾರು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದನು.
 
:ಸಾಮಾನ್ಯ ಆಡಳಿತ:
 
7 ನೇ ನವೆಂಬರ್ 1919ರಂದು ರಾಜ್ಯಕ್ಕೆ ಹೋಸ ಸಂವಿಧಾನವನ್ನು. ಕಾರ್ಯಕಾರಿ ಪರಿಷತ್ನೂಂದಿಗೆ ಜಾರಿಗೆ ತಂದನು.ನ್ಯಾಯಾಂಗ ಮತ್ತು ಶಾಸಕಾಂಗವನ್ನು ಬೆರ್ಪಡಿಸಿದನು.ಹಲವಾರು ಸರಕಾರಿ ಇಲಾಖೆಗಳನ್ನು ಸ್ಥಾಪಿಸಿ ಆಡಳಿತ ಸುಲಭವಾಗಿ ನಡೆಸಲು ಪ್ರಯತ್ನಿಸಿದನು.ಸಂಸ್ಥಾನದ ರಕ್ಷಣೆಗಾಗಿ ಮಿಲಿಟರಿ ವ್ಯವಸ್ಥೆಯನ್ನು ಕೂಡ ಹೋಂದಿದ್ದನು.ಅವನ ಸಂಸ್ಥಾನದಲ್ಲಿ ಹೈದ್ರಾಬಾದ ಸಿವಿಲ್ ಸರ್ವಿಸ್ ಸ್ ಎಂಬ ಸರಕಾರಿ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದನು.ಅದೇ ರೀತಿ ವಾಡಿ-ಗದಗ ಹಾಗೂ ಮಹಿಬೂಬ ನಗರ-ಮುನಿರಾಬಾದ ರೈಲ್ವೆ ಯೋಜನೆಗೆ ಚಾಲನೆ ನೀಡಿ ಸರ್ವೆ ಕಾರ್ಯ ಪೂರ್ಣಗೂಳಿಸಿದನು.ಆ ರೈಲ್ವೆ ಯೋಜನೆಗಳು ಇಂದಿಗೂ ನೆನೆಗುದಿಗೆ ಬಿದ್ದಿರುವುದು ಪ್ರಜಾಪ್ರಭುತ್ವ ಸರಕಾರಗಳ ದುರಂತವೇ ಸರಿ.ಅವನು ಹಣಕಾಸಿನ ವ್ಯವಹಾರಕ್ಕೆ ತನ್ನದೆ ಆದ ನಾಣ್ಯವನ್ನು ಹೋಂದಿದ್ದು (ಹೈದ್ರಾಬಾದ ಸಿಕ್ಕಾ)ನೂರು ರೂಪಾಯಿಯ ನೋಟುಗಳನ್ನು ಮುದ್ರಿಸಿದನು.ಸಂಸ್ಥಾನದ ಹಣಕಾಸಿನ ಉವಹಾರವನ್ನು ನಡೆಸಲು 1941 ರಲ್ಲಿ ‘ಹೈದ್ರಾಬಾದ ಸ್ಟೇಟ್ ಬ್ಯಾಂಕ್’(ಈಗಿನ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ)ನ್ನು ರಾಜ್ಯದ ಕೇಂದ್ರ ಬ್ಯಾಂಕನ್ನಾಗಿ ಸ್ಥಾಪಿಸಿದನು.ಸ್ವಂತ ರೈಲ್ವೆ ಇಲಾಖೆಯನ್ನು ಸಹ ಹೋಂದಿದ್ದು.ಸಂಸ್ಥಾನದ ಜನರಿಗೆ ರೈಲ್ವೆ ಸಾರಿಗೆ ವ್ಯವಸ್ಥೆ ಮಾಡಿದ್ದನು.ನಿಜಾಮ ಕಟ್ಟಿಸಿದ ಹಲವಾರು ಸೇತುವೆಗಳು ಇಂದಿಗೂ ಗಟ್ಟಿಯಾಗಿರುವದು ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.ವಿದ್ಯತ್ ಗಾಗಿ ಒಂದು ಪ್ರತ್ಯೇಕ ಇಲಾಖೆಯನ್ನೇ ಸ್ಥಾಪಿಸಿ,ವಿದ್ಯತ್ ಉತ್ಪಾದನೆಗೆ ಪ್ರಾಮುಖ್ಯತೆಯನ್ನು ನಿಡಿದ್ದನು.1914ರಲ್ಲಿ ಪ್ರಾಭ್ಯ ವಸ್ತು ಇಲಾಖೆಯನ್ನು ಸ್ಥಾಪಿಸಲಾಗಿತ್ತು.ಸಂಸ್ಥಾನದಲ್ಲಿ ಒಮ್ಮೆ ಭೀಕರ ಬರಗಾಲ ಬಂದಾಗ ಎಲ್ಲ ಕಡೆ ಕುಡಿಯುವ ನೀರಿನ ಬಾವಿಗಳನ್ನು ತೆರೆಯಲು ಒಬ್ಬ ಬ್ರಿಟಿಷ ಅಧಿಕಾರಿಯನ್ನು ನೇಮಿಸಿ.ಸಾವಿರಾರು ಬಾವಿಗಳನ್ನು ನಿರ್ಮಿಸಿದನು. ಅವು ಇಂದಿಗೂ ಬತ್ತದೆ ಇರುವದು ಅವನ ಕಾಳಜಿ ಗೂಚರಿಸುತ್ತದೆ. ಕೈಗಾರಿಕೆಗಳಿಗೂ ಹೆಚ್ಚು ಒತ್ತು ಕೋಟ್ಟಿದ್ದ ನಿಜಾಮ ಹಲವಾರು ಸರಕಾರಿ ಸೌಮ್ಯದ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳಿಯರಿಗೆ ಔದ್ಯೋಗಿಕವಾಗಿ ,ಆರ್ಥಿಕವಾಗಿ ಅಭಿವೃದ್ದಿಯಾಗಲು ಅವಕಾಶ ನೀಡಲಾಗಿತ್ತು.ಈಗಿನ ಸಿಂಗ್ರೇಣಿ ಕಲ್ಲಿದ್ದಲು ಗಣಿ,ಚಾರಮಿನಾರ್ ಸಿಗರೇಟ್ ತಯಾರಿಕಾ ಘಟಕ,ನಿಜಾಮ ಶುಗರ್ ಫ್ಯಾಕ್ಟರಿ,ಜಿಂದಾ ತೆಲಿಸ್ಮಾತ,ಅಜಮ್ ಜಾಹೀ ಮಿಲ್ ವಾರಂಗಲ್ ಮುಂತಾದವುಗಳು. ಹೀಗೆ ಉತ್ತಮ ಆಡಳಿತ.ಜನಪರ ಆಡಳಿತ ನೀಡಿದ ನಿಜಾಮ ಖಾಸೀಂ ರಿಜ್ಜಿಯ ರಜಾಕರರ ಸೈನ್ಯಕ್ಕೆ ನೀಡಿದ ಸ್ವಾತಂತ್ರ್ಯದಿಂದಾಗಿ ದೇಶದ ಜನರಿಂದ ದೂರಾದದ್ದು ದುರಾದೃಷ್ಟ.ಇತನ ಆಡಳಿತದ ಕೂನೆಯ ಒಂದು ವರ್ಷದಲ್ಲಿ ರಜಾಕರರು ನಡೆಸಿದ ದೌರ್ಜ್ಯನ್ಯ,ದರೋಡೆ,ಸಬ್ಬಾಳಿಕೆ ,ಹಲ್ಲೆಗಳು ಅಚ್ಚಳಿಯದೆ ಉಳಿದವು ಒಂದೆ ಭಾಷೆ ಮಾತನಾಡುವ ಜನ ಬೇರೆ ಬೇರೆ ರಾಜ್ಯದಲ್ಲಿ ಹರಿದು ಹಂಚಿ ಹೋದ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ. ಆಡಳಿತ ಭಾಷೆ ಒಂದು ಮಾತೃ ಭಾಷೆ ಮತ್ತೂಂದು ಆಗಿ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳುವ ದಾರಿಯೇ ಕಾಣದಂತಾಗಿತ್ತು. ಸ್ವಾತಂತ್ರ್ಯ ನಂತರ ಭಾರತದಲ್ಲಿ ಭಾಷೆಯೆ ಆಧಾರದಲ್ಲಿ ಒಂದಾಗುವ ತನ್ಮೂಲಕ ಅಭಿವೃದ್ದಿಯಾಗುವ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾದವು ಹಲವಾರು ಹಡೆ ತಿರ್ವ ಸ್ವರೂಪದ ಹೋರಾಟಗಳು ನಡೆದವು.1953ರಲ್ಲಿ ಕುಷ್ಟಗಿ ಲೋಕಸಭಾ ಕ್ಷೇತ್ರದ ಪ್ರಥಮ ಸದಸ್ಯರಾದ ಡಾ.ಶಿವಮೂರ್ತಿಸ್ವಾಮಿ ಆಳವಂಡಿಯವರು ರಾಜ್ಯಗಳನ್ನು ಭಾಷೆಗಳ ಆಧಾರದ ಮೇಲೆ ಪುರ್ನವಿಂಗಡನೆ ಮಾಡಬೇಕೆಂದು ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಚರ್ಚೆಗೆ ಒಳಪಡಿಸಿ ಒತ್ತಾಯಿಸಿದರು. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಆಡಳಿತಾತ್ಮಕ ದೃಷ್ಟಿಯಿಂದ ಪ್ರಥಮ ರಾಜ್ಯ ಪುರ್ನವಿಂಗಡನಾ ಆಯೋಗವನ್ನು ನ್ಯಾ.ಡಾ.ಫಜಲ್ ಅಲಿಯವರ ನೇತೃತ್ವದಲ್ಲಿ ರಚಿಸಿತು. ನ್ಯಾ.ಡಾ.ಫಜಲ್ ಅಲಿಯವರು ತಮ್ಮ ವರದಿಯನ್ನು ಸಲ್ಲಿಸುತ್ತಾ ಹೈದ್ರಾಬಾದ ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಬೇರೆ ರಾಜ್ಯಗಳಲ್ಲಿ ವಿಲೀನಗೂಳಿಸುವ ಶಿಫಾರಸನ್ನು ಮಾಡುತ್ತ,ಹೈದ್ರಾಬಾದ ಕರ್ನಾಟಕ ದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶ.ಮೈಸೂರು ರಾಜ್ಯ ದೇಶದಲ್ಲೇ ಅತ್ಯಂತ ಮುಂದುವರೆದ ಪ್ರದೇಶ.ಅವೆರಡರಲ್ಲಿ 100 ವರ್ಷಗಳಷ್ಟು ಅಭಿವೃದ್ದಿಯಲ್ಲಿ ವ್ಯತ್ಯಾಸವಿದೆ ಹಾಗಾಗಿ ಹೈದ್ರಾಬಾದ- ಕರ್ನಾಟಕ ಪ್ರದೇಶವನ್ನು ಹತ್ತುವರ್ಷಗಳ ಕಾಲ ಪ್ರತ್ಯೇಕವಾಗಿ ಇಟ್ಟು ಅಭಿವೃದ್ದಿ ಪಡಿಸಿ ಅನಂತರ ಅದನ್ನು ಮೈಸೂರು ರಾಜ್ಯಕ್ಕೆ ಸೇರಿಸಲು ಸಲಹೆಯನ್ನು ಕೇಂದ್ರ ಸರಕಾರಕ್ಕೆ ಮಾಡಿತು.ಆದರೆ ಅಂದಿನ ಪ್ರಧಾನಿ ಪಂಡಿತ್ ಜವಹಾರಲಾಲ ನೆಹರುರವರು ಆ ಸಲಹೆಯನ್ನು ತಿರಸ್ಕರಿಸುತ್ತ ಮೈಸೂರು ರಾಜ್ಯದವರಿಗೆ ಅಭಿವೃದ್ದಿಯ ಕುರಿತು ಆಳವಾದ ಅನಿಭವ ಹಾಗೂ ಕಾಳಜಿ ಇದೆ. ಅದರ ಜವಾಬ್ದಾರಿ ಆ ಪ್ರದೇಶವನ್ನು ಅವರೇ ಆಭಿವೃದ್ದಿ ಮಾಡುತ್ತಾರೆ ಎಂಬ ಅಪಾರವಾದ ವಿಶ್ವಾಸದೂಂದಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಿದರು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ದಿಯನ್ನು ಮೈಸೂರು ರಾಜ್ಯವೆ ಮಾಡುತ್ತದೆ ಎಂದು ಹೇಳಲಾಗಿತ್ತು ಮತ್ತು ಇದನ್ನು ಈ ಭಾಗದ ಜನ ನಂಬಿದ್ದು ಇತಿಹಾಸ ಆದರೆ 1956ರಿಂದ ಇಲ್ಲಿಯವರೆಗೆ ಮೈಸೂರು/ ಕರ್ನಾಟಕ ರಾಜ್ಯವನ್ನಾಳಿದ ಎಲ್ಲ ಪ್ರಜಾಪ್ರಭುತ್ವ ಸರಕಾರಗಳು ಈ ಭಾಗಕ್ಕೆ ಅಭಿವೃದ್ದಿ ವಿಷಯದಲ್ಲಿ ಭಾರಿ ತಾರತಮ್ಯ ಮಾಡಿರುವದು ಸರಕಾರ ನೇಮಿಸಿರುವ ಹಲವಾರು ಸಮಿತಿಗಳು ಸಲ್ಲಿಸಿದ ವರದಿಗಳಿಂದ ಕಂಡುಬರಿತ್ತದೆ. ನವೆಂಬರ್ 1,1956ರಂದು ಹಲವಾರು ಹೋರಾಟಗಾರರ ಫಲವಾಗಿ ಮುಂಬಯಿ ರಾಜ್ಯದ ಬಾಂದಗಡ್ ತಾಲ್ಲೂಕು ಹೋರತುಪಡಿಸಿ ಬಿಜಾಪುರ,ಬೆಳಗಾವಿ,ಕಾರವಾರ ಜಿಲ್ಲೆಗಳು ಮದ್ರಾಸ್ ರಾಜ್ಯದ ಕಾಸರಗೂಡು ತಾಲ್ಲೂಕು ಮತ್ತು ಆಮೀನಿಡೀವಿ ದೀಪ ಹೋರತುಪಡಿಸಿ ಮಂಗಳೂರು ಜಿಲ್ಲೆ ಕೋಳ್ಳೆಗಾಲ ತಾಲ್ಲೂಕು ಕೂರ್ಗ ರಾಜ್ಯವನ್ನು ಸಂಪೂರ್ಣವಾಗಿ ವೀಲಿನಗೂಳಿಸಲಾಗಿದೆ.ಹೈದ್ರಾಬಾದ ರಾಜ್ಯದ ಅಹ್ಮದಪುರ,ನೀಲಂಗಾ ಮತ್ತು ಉದಗೀರ್ ತಾಲ್ಲೂಕು ಹೋರತುಪಡಿಸಿ ಬೀದರ ಜಿಲ್ಲೆ,ತಾಂಡೂರು ಮತ್ತು ಕೂಡಂಗಲ್ ತಾಲ್ಲೂಕು ಹೋರತುಪಡಿಸಿ ಅವಿಭಜಿತ ಗುಲ್ಬರ್ಗಾ ಜಿಲ್ಲೆ ಮತ್ತು ಆಲಂಪುರ ಮತ್ತು ಗದ್ಬಾಲ್ ತಾಲ್ಲೂಕು ಹೋರತುಪಡಿಸಿ ಅವಿಭಜಿತ ರಾಯಚೂರು ಜಿಲ್ಲೆಗಳನ್ನು ಈಗ ಅಸ್ತಿತ್ವದಲ್ಲಿರುವ ಮೈಸೂರು ರಾಜ್ಯದಲ್ಲಿ ವೀಲಿನಗೂಳಿಸಿದಾಗ ಅಖಂಡ ಮೈಸೂರ ರಾಜ್ಯದ ಉದಯವಾಯಿತು.ಅಂದು ಹೈದ್ರಾಬಾದ ಕರ್ನಾಟಕ ಭಾಗದ ಹೋರಾಟಗಾರರಿಗೆ,ಜನಪ್ರಥಿನಿಧಿಗಳಿಗೆ,ಜನರಿಗೆ ಭಾಷೆಯೆ ಮುಖ್ಯವಾಗಿ ಯಾವುದೇ ಮುಂದಾಲೋಚನೆ ಇಲ್ಲದೇ ಮೈಸೂರು ರಾಜ್ಯದಲ್ಲಿ ವೀಲಿನಗೂಳ್ಳಲು ಒಪ್ಪಿದರು.ಆಗ ಮೈಸೂರ ರಾಜ್ಯ ಸರಕಾರ ಶ್ರೀ ಎಂ.ಶೇಶಾದ್ರಿಯವರ ನೇತೃತ್ವದಲ್ಲಿ _____________________ಯನ್ನು ರಚಿಸಿತು ಆಸಮಿತಿಯು ಕರ್ನಾಟಕ ಏಕಿಕರಣದ ವಿರುದ್ದ ವರದಿ ನೀಡಿತು.ಅದೇ ಸಂದರ್ಭದಲ್ಲಿ ಮೈಸೂರು ಭಾಗದ ಹಲವಾರು ಮುಖಂಡರು ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಮೈಸೂರು ರಾಜ್ಯದಲ್ಲಿ ವೀಲಿನಗೂಳಿಸಲು ತೀರ್ವ ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಆ ಪ್ರದೇಶವನ್ನು ಸೇರಿಸಬಾರದು ಎಂದು ಹೋರಾಟಮಾಡಲಾಗಿತ್ತು. ಆದಾಗ್ಯೂ ಆ ಎಂ.ಶೇಶಾದ್ರಿಯವರ ವರದಿಯನ್ನು ತಿರಸ್ಕರಿಸಿ ಭಾಷೆಯೆ ಮುಖ್ಯವಾಯಿತು. ಮಾಜಿ ಮುಖ್ಯಮಂತ್ರಿ ಎಸ್.ನಿಕಲಿಂಗಪ್ಪ, ಎಂ ವಿಶ್ವೇಶ್ವರಯ್ಯ,ಗುದ್ಲಪ್ಪ ಹಳ್ಳಿಕೇರಿ,ಎ.ಜೇ.ದೋಡ್ಡಮೇಟಿ ಮುಂತಾದವರ ನಿರಂತರ ಪ್ರಯತ್ನದಿಂದಾಗಿ ಅಖಂಡ ಮೈಸೂರು ರಾಜ್ಯದ ಉದಯವಾಯಿತು. ಹೈದ್ರಾಬಾದ ರಾಜ್ಯವು ಭಾಷೆಯ ವ್ಯೆವಿದ್ಯಮಯದಿಂದ ಕೂಡಿದ ಪ್ರದೇಶವಾಗಿದ್ದು ಒಟ್ಟಾರೆಯಾಗಿ ನಾಲ್ಕು ಪ್ರಮುಖ ಭಾಷೆ ಮಾತನಾಡುವ 1940ರಲ್ಲಿ 1,63,00,000 ಜನ ಈ ರಾಜ್ಯದಲ್ಲಿದ್ದು ತೆಲಗು ಮಾತನಾಡುವ ಈಗಿನ ಹೈದ್ರಾಬಾದ ಕರ್ನಾಟಕ ಮತ್ತು ಈ ಎಲ್ಲ ಪ್ರದೇಶಗಳಲ್ಲಿ ಉರ್ದುಮಾತನಾಡುವ ಜನ ಬೆರೆತುಹೋಗಿದ್ದರು.ಒಟ್ಟು 16 ಜಿಲ್ಲೆಗಳನ್ನು ಹೋಂದಿದ್ದ ಈ ರಾಜ್ಯವು ಕನ್ನಡ ಮಾತನಾಡುವ ಮೂರು ಜಿಲ್ಲೆಗಳಾದ ಬೀದರ,ಅವಿಭಿಜಿತ ಗುಲ್ಬರ್ಗಾ ಮತ್ತು ಅವಿಭಿಜಿತ ರಾಯಚೂರು,ತೆಲಗು ಮಾತನಾಡುವ ಎಂಟು ಜಿಲ್ಲೆಗಳಾದ ಮಹಿಬೂಬ ನಗರ,ಹೈದ್ರಾಬಾದ,ಮೇಡಕ್,ಕರೀಮನಗರ,ಖಮ್ಮಮ್,ನಲಗೋಂಡ,ಅದಿಲಾಬಾದ್,ವಾರಂಗಲ್ ಹಾಗೂ ಮರಾಠಿ ಮಾತನಾಡುವ ಐದು ಜಿಲ್ಲೆಗಳಾದ ಔರಂಗಾಬಾದ,ಭೀಡ್,
 
 
'''ಕರ್ನಾಟಕದ ಏಕೀಕರಣ'''ವು [[೧೯೫೬]]ರಲ್ಲಿ [[ಭಾಷೆ]] ಆಧಾರಿತ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ರಾಜ್ಯ]]ಗಳ ಸ್ಥಾಪನೆಯ ಕಾಲದಲ್ಲಿ [[ಕನ್ನಡ]] ಭಾಷೆ ಮಾತನಾಡುವವರು ಹೆಚ್ಚಾಗಿದ್ದ ೪ ಭಾಗಗಳನ್ನು [[ಮೈಸೂರು ಸಂಸ್ಥಾನ]]ದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ.
{{ಕರ್ನಾಟಕದ ಇತಿಹಾಸ}}
'''ಕರ್ನಾಟಕ ಏಕೀಕರಣ''' : ೨೦೦೬ ನವೆಂಬರ್ ೧ನೆಯ ತಾರೀಖಿಗೆ ಕರ್ನಾಟಕ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಈ ಒಡೆದುಕೊಳ್ಳುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಬಹುತೇಕ ಅಧಿಕಾರದ ಆಸೆ. ಒಂದಾಗಲು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ.
 
==ಇತಿಹಾಸ==
"https://kn.wikipedia.org/wiki/ಕರ್ನಾಟಕದ_ಏಕೀಕರಣ" ಇಂದ ಪಡೆಯಲ್ಪಟ್ಟಿದೆ