ನರ್ಗಿಸ್ ಚಂಡಮಾರುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಬೀಕಾಯಿತು- ಬೇಕಾಯಿತು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
[[ಚಿತ್ರ:Nargis 01 may 2008 0440Z.jpg|thumb|250px|right|ಮೇ ೧ರಂದು ನರ್ಗಿಸ್ ಚಂಡಮಾರುತ]]
'''ನರ್ಗಿಸ್ ಚಂಡಮಾರುತ''' [[೨೦೦೮]]ರ ಮೇ ತಿಂಗಳಲ್ಲಿ [[ಹಿಂದೂ ಮಹಾಸಾಗರ]] ಮತ್ತು [[ಬಂಗಾಳ ಕೊಲ್ಲಿ]]ಗಳಲ್ಲಿ ಉಂಟಾದ ಒಂದು ಅತ್ಯಂತ ತೀವ್ರವಾದ [[ಚಂಡಮಾರುತ]]. ಇದು [[ಮೇ ೨]]ರಂದು [[ಮ್ಯಾನ್ಮಾರ್]] ದೇಶವನ್ನು ಅಪ್ಪಳಿಸಿ ಸುಮಾರು ೧೨೦,೦೦೦ ಜನರ ಸಾವಿಗೆ ಕಾರಣವಾಯಿತು.ಸುಮಾರು ೫೩೮೦೦ ಜನರು ನಾಪತ್ತೆಯಾಗಿದ್ದಾರೆ. [[ಮ್ಯಾನ್ಮಾರ್]] ದೇಶದ ಇತಿಹಾಸದಲ್ಲಿಯೇ ಅತ್ಯಂತ ತೀವ್ರವಾದ [[ನೈಸರ್ಗಿಕ ವಿಕೋಪ]]ವಿದು. ಮ್ಯಾನ್ಮಾರ್‌ಗೆ ಅಪ್ಪಳಿಸಿದ ಚಂಡಮಾರುತ 'ನರ್ಗಿಸ್‌'ನಿಂದಾಗಿ 1.38 ಲಕ್ಷ ಮಂದಿ ಬಲಿಯಾದರು. ಸಾವಿರಾರು ಮನೆ, ಕಟ್ಟಡಗಳು ನೆರೆಯಲ್ಲಿ ಕೊಚ್ಚಿಹೋಗಿದ್ದವು. ೬೧೦೦ ಕೋಟಿ ರೂಪಾಯಿ ನಷ್ಟವಾಗಿತ್ತು.ನರ್ಗಿಸ್ ಚಂಡಮಾರುತದಿಂದ ಆದ ಅಪಘಾತದ ನಷ್ಟದಿಂದ ಸುದಾರಿಸಿಕೊಳ್ಳಲು ಸಾಕಷ್ಟು ಸಮಯ ಬೀಕಾಯಿತುಬೇಕಾಯಿತು.
[[ಚಿತ್ರ:Nargis TRMM over Western Bay of Bengal.jpg|thumb|ಬೆ ಆಫ್ ಬಂಗಾಳದತ್ತ ನರ್ಗಿಸ್ ಚಂಡಮಾರುತ]]
'''ಉಲ್ಲೇಖಗಳು'''
"https://kn.wikipedia.org/wiki/ನರ್ಗಿಸ್_ಚಂಡಮಾರುತ" ಇಂದ ಪಡೆಯಲ್ಪಟ್ಟಿದೆ