ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎Wikipedia Asian Month 2019: ಹೊಸ ವಿಭಾಗ
ಟ್ಯಾಗ್: MassMessage delivery
೫೮೮ ನೇ ಸಾಲು:
 
::‍ವಿಕಿಪೀಡಿಯಾ ಸಂಪಾದನೋತ್ಸವ ಇತ್ಯಾದಿಗಳಲ್ಲಿ ತರಬೇತಿಕೊಡುತ್ತಿರುವ ನೀವುಗಳೆಲ್ಲಾ ಈ ರೀತಿಯ ವಾಗ್ಯುದ್ಧಕ್ಕೆ ಇಳಿದಿರುವುದು ಬೇಸರದ ವಿಷಯ. ಟೆಂಪ್ಲೇಟ್ ಹಾಕುವುದು‍ ಕೂಡ ಒಂದು ಸಂಪಾದನೆಯೇ, ಅದನ್ನು ತಿಳಿಸಿ ಹೇಳುವುದೂ ಒಂದು ಕೆಲಸವೇ. ಒಬ್ಬರ‍ ‍ಕೆಲಸ ಮಾತ್ರ ದೊಡ್ಡದು, ಒಬ್ಬರದು ಚಿಕ್ಕದು ಎಂದು ತೋರಿಸುವ ಕಾರ್ಯ ಸಮುದಾಯಕ್ಕೆ ಒಳ್ಳೆಯದಲ್ಲ. ಆ ಟೆಂಪ್ಲೇಟು ‌ಸೃಷ್ಟಿಸಿದ‍ವರಲ್ಲಿ ಒ‍‌‌ಬ್ಬನಾದ ನಾನು ಅದರ ಹಿಂದೆಯ ಚರ್ಚೆಯಲ್ಲಿ ಇಲ್ಲಿರುವ ಅನೇಕ‍ರು ಭಾಗಿಯಾಗಿದ್ದರೆಂದು ಮಾತ್ರ ಹೇಳಲು ಇಷ್ಟ‍ಪಡುತ್ತೇನೆ. ಇಲ್ಲಿನ ಸಂದೇಶಗಳನ್ನು ನೋಡಿದಾಗ ಅರಳೀಕಟ್ಟೆಯ ಹೊರಗೆ ಕನ್ನಡ ವಿಕಿ ಸಮುದಾಯ‍ ಮತ್ತು ಅದರ ನಡವಳಿಕೆ‍ ಹಾಗೂ ಅಲ್ಲಿಯ ಮಾತುಕತೆಗಳು ಇಲ್ಲಿನ ಸಂವಹನದ ಆರೋಗ್ಯದ ಬಗ್ಗೆ ಒಂದು ಕಿರುನೋಟವನ್ನೇ ನೀಡುತ್ತವೆ. ಯಾವುದೇ ವ್ಯಕ್ತಿ/ನಿರ್ವಾಹಕ ಮೊದಲಿಗೆ ತಮ್ಮ ಕೆಲಸ‍/ಜವಾಬ್ದಾರಿಯ ಬಗ್ಗೆ ಅನುಮಾನಗಳಿದ್ದಲ್ಲಿ‍ ಮೊದಲು ಅದನ್ನು ಸಮುದಾಯದ ಮುಂದಿಡಬೇಕು. ಇತರ‍ರು ಅದನ್ನು ಪ್ರಶ್ನಿಸುವುದ‍ಕ್ಕೂ ಇಲ್ಲಿ ಅವಕಾಶವಿದೆ. ಮಹಿಳೆಯರ ಮೇಲೆ ದೌರ್ಜನ್ಯ‍/‍Harassment - 'ಜೊ‍ತೆಗೆ ಹೊರಗೆ ಆಡಿದ ಮಾತುಗಳು' ಹೀಗೆ ನಾನು ಇಲ್ಲಿ ಓದಿದ ಮಾತುಗಳು ಯಾರ ಬಗ್ಗೆಯೂ ಗೌರವದ ಭಾವನೆ ಬೆಳೆಸುವುದಿಲ್ಲ‍. ಈ ಮಾತುಗಳನ್ನು ಓದುವವರಿಗೆ ನೀವು ಹೇಳಬೇಕೆಂದಿರುವ ಮಾತು ತಲುಪದೇ ಬೇರೆಯದೇ ಅರ್ಥ ಕೊಡುತ್ತವೆ. ಇವುಗಳನ್ನು ಪುನರ್ವಿಮರ್ಶಿಸಿ‍ಕೊಂಡು ಸಂಪಾದನೆಯಲ್ಲಿ ಮತ್ತೆ ತೊಡಗುತ್ತೀರಿ ಎಂದು ಭಾವಿಸುತ್ತೇನೆ. ಲೋಕೇಶ್ ಅವರನ್ನು ‍ಬ್ಲಾಕ್ ಮಾಡುವ ಮೊದಲು ಅ‍ದ‍ನ್ನು ಬ್ಲಾಕ್ ಮಾಡುತ್ತಿರುವ ಬಗ್ಗೆ ಅರಳಿಕಟ್ಟೆಯಲ್ಲಿ ಬರೆದಂತಿಲ್ಲ. ಅವರಿಗೂ ಅಲ್ಲಿ ಉತ್ತರಿಸಲಿಕ್ಕೆ ಒಂದು ಅವಕಾಶ ಕೊಡಬೇಕಿತ್ತು. ಇದನ್ನು ಸರಿಪಡಿಸಿ. ಧನ್ಯವಾದಗಳು ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೩೮, ೩೦ ಅಕ್ಟೋಬರ್ ೨೦೧೯ (UTC)
 
 
{{ping|Dhanalakshmi .K. T}} Can you give the link or the reference to the article you were working on 13th October.? Also would like to see some real reference where a new editor got demotivated and quit the editing.!? --[[ಸದಸ್ಯ:Akasmita|Akasmita]] ([[ಸದಸ್ಯರ ಚರ್ಚೆಪುಟ:Akasmita|ಚರ್ಚೆ]]) ೦೯:೦೩, ೧ ನವೆಂಬರ್ ೨೦೧೯ (UTC)
 
== Feedback wanted on Desktop Improvements project ==