ಖಾದ್ರಿ ಶಾಮಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು ಮೂಲಕ್ಕೆ +++
೨ ನೇ ಸಾಲು:
'''ಖಾದ್ರಿ ಶಾಮಣ್ಣ'''ನವರು [[ಕರ್ನಾಟಕ|ಕರ್ನಾಟಕದ]] ಹೆಸರಾಂತ ಪತ್ರಕರ್ತರು.
==ಜನನ ಮತ್ತು ಬಾಲ್ಯ==
[[ಮಂಡ್ಯ]] ಜಿಲ್ಲೆಯ [[ಮೇಲುಕೋಟೆ]]ಯಲ್ಲಿ ೧೯೨೫ರಲ್ಲಿ ಜನಿಸಿದ ಶ್ರೀ ಖಾದ್ರಿ ಶ್ಯಾಮಣ್ಣನವರು ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಓದುತ್ತಿದ್ದಾಗ,ಗಾಂಧೀಜಿಯವರ ಕರೆಯ ಮೇರೆಗೆ ಶಿಕ್ಷಣವನ್ನು ನಿಲ್ಲಿಸಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.
 
==ಸ್ವಾತಂತ್ರ್ಯ ಹೋರಾಟ==
೧೯೪೨ರಲ್ಲಿ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಬಾರಿ ಸೆರೆಮನೆ ವಾಸ ಅನುಭವಿಸಿದರು.ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ೧೯೪೪ರಲ್ಲಿ ಗಾಂಧೀಜಿಯವರ ಸೇವಾ ಆಶ್ರಮಕ್ಕೆ ತೆರಳಿದರು.೧೯೪೬ರಲ್ಲಿ ಕರ್ನಾಟಕಕ್ಕೆ ಮರಳಿ ಬಂದು [[ಎಚ್.ಸಿ.ದಾಸಪ್ಪ]] ಮತ್ತು ಶ್ರೀಮತಿ ಯಶೋದರಮ್ಮ ದಾಸಪ್ಪ ನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು.[[ಜಯಪ್ರಕಾಶ್ ನಾರಾಯಣ್]],[[ರಾಮ್ ಮನೋಹರ್ ಲೋಹಿಯಾ]] ಇವರ ಪ್ರಭಾವದಿಂದ [[ಕರ್ನಾಟಕ ಸೋಷಿಯಲಿಸ್ಟ್ ಪಕ್ಷ]]ವನ್ನು ಸ್ಥಾಪಿಸಿ ದುಡಿದರು.೧೯೮೪ ರಿಂದ ೯೦ ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಿದರು.
"https://kn.wikipedia.org/wiki/ಖಾದ್ರಿ_ಶಾಮಣ್ಣ" ಇಂದ ಪಡೆಯಲ್ಪಟ್ಟಿದೆ