ಇರಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೫೮ ನೇ ಸಾಲು:
}}
'''ಇರಾಕ್ ಗಣರಾಜ್ಯ'''- ಪಶ್ಚಿಮ ಏಷ್ಯಾದ ಒಂದು [[ದೇಶ]] , ಪ್ರಾಚೀನ [[ಮೆಸೊಪಟ್ಯಾಮಿಯಾ|ಮೆಸೊಪೊಟೇಮಿಯ]]. ಉತ್ತರದಲ್ಲಿ ತುರ್ಕಿ, ಪಶ್ಚಿಮದಲ್ಲಿ ಸಿರಿಯ, ಜಾರ್ಡನ್, ದಕ್ಷಿಣದಲ್ಲಿ ಸೌದಿ ಅರೇಬಿಯ, ಕುವೈತ್, ಪರ್ಷಿಯನ್ ಖಾರಿ, ಪೂವ9ದಲ್ಲಿ ಇರಾನ್, ಇವೆ. ವಿಸ್ತೀರ್ಣ 1,73,258ಚ.ಮೈ. ಜನಸಂಖ್ಯೆ 83,38,000 (1966); ರಾಜಧಾನಿ ಬಾದ್ ದಾದ್. ಪರ್ಷಿಯನ್ ಖಾರಿಯ ತೀರದಲ್ಲಿ 25 ಮೈಲಿ ಕರಾವಳಿಯಿದೆ.
 
ದೇಶದ ದಕ್ಷಿಣ ಭಾಗವನ್ನು ಅರೇಬಿಯಾ ಮತ್ತು ಉತ್ತರ ಭಾಗವನ್ನು ಕುರ್ದಿಸ್ತಾನ್ ಪ್ರದೇಶ ಎಂದು ಕರೆಯಲಾಗುತ್ತದೆ
 
== ಭೌಗೋಲಿಕ ಮಾಹಿತಿ ==
"https://kn.wikipedia.org/wiki/ಇರಾಕ್" ಇಂದ ಪಡೆಯಲ್ಪಟ್ಟಿದೆ