ಹಗೆತನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Hatred" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
'''ಹಗೆತನ'''ವು ('''ದ್ವೇಷ''', '''ವೈರ''') ಒಂದು [[ಭಾವನೆ]]ಯಾಗಿದೆ. ಹಗೆತನವು ವೈರತ್ವ, [[ಕೋಪ]], ಅಥವಾ ಅಸಮಾಧಾನದ ಅನಿಸಿಕೆಗಳನ್ನು ಪ್ರಚೋದಿಸಬಹುದು. ಇವು ನಿರ್ದಿಷ್ಟ ವ್ಯಕ್ತಿಗಳು, ಗುಂಪುಗಳು, ಘಟಕಗಳು, ವಸ್ತುಗಳು, [[ವರ್ತನೆ]]ಗಳು, ಪರಿಕಲ್ಪನೆಗಳು ಅಥವಾ ವಿಚಾರಗಳ ವಿರುದ್ಧ ನಿರ್ದೇಶಗೊಳ್ಳಬಹುದು.<ref>Reber, A.S., & Reber, E. (2002). ''The Penguin dictionary of psychology''. New York: [[Penguin Books]].</ref>
 
'''ಹಗೆತನ'''ವು ('''ದ್ವೇಷ''', '''ವೈರ''') ಒಂದು [[ಭಾವನೆ]]ಯಾಗಿದೆ. ಹಗೆತನವು ವೈರತ್ವ, [[ಕೋಪ]], ಅಥವಾ ಅಸಮಾಧಾನದ ಅನಿಸಿಕೆಗಳನ್ನು ಪ್ರಚೋದಿಸಬಹುದು. ಇವು ನಿರ್ದಿಷ್ಟ ವ್ಯಕ್ತಿಗಳು, ಗುಂಪುಗಳು, ಘಟಕಗಳು, ವಸ್ತುಗಳು, [[ವರ್ತನೆ]]ಗಳು, ಪರಿಕಲ್ಪನೆಗಳು ಅಥವಾ ವಿಚಾರಗಳ ವಿರುದ್ಧ ನಿರ್ದೇಶಗೊಳ್ಳಬಹುದು.
 
ಹಗೆತನವನ್ನು ಹಲವುವೇಳೆ ಕೋಪ, [[ಜುಗುಪ್ಸೆ]] ಮತ್ತು ಶತ್ರುತ್ವದ ಮೂಲದತ್ತ ಒಲವಿನ ಅನಿಸಿಕೆಗಳೊಂದಿಗೆ ಸಂಬಂಧಿಸಲಾಗುತ್ತದೆ.
 
== ಭಾವನೆಯಾಗಿ ==
ಒಂದು ಭಾವನೆಯಾಗಿ, ಹಗೆತನವು ಅಲ್ಪಾವಧಿಯದ್ದು ಅಥವಾ ದೀರ್ಘಾವಧಿಯದ್ದಾಗಿರಬಹುದು.<ref>Y Ito ed., ''Encyclopedia of Emotion'' (2010) p. 302</ref> ಅದು ಕಡಿಮೆ ತೀವ್ರತೆ - 'ನಾನು ಮೂಲಂಗಿಯನ್ನು ದ್ವೇಷಿಸುತ್ತೇನೆ' ಅಥವಾ ಹೆಚ್ಚು ತೀವ್ರತೆಯದ್ದಾಗಿರಬಹುದು 'ನಾನು ಇಡೀ ಜಗತ್ತನ್ನು ದ್ವೇಷಿಸುತ್ತೇನೆ'.<ref>S Kucuk, ''Brand Hate'' (2016) p. 12-3</ref>
<br />
 
== ಉಲ್ಲೇಖಗಳು ==
{{Reflist|2}}
 
== ಹೆಚ್ಚಿನ ಓದಿಗಾಗಿ ==
 
* ''The Psychology of Hate'' by Robert Sternberg (Ed.)
* ''Hatred: The Psychological Descent into Violence'' by Willard Gaylin
Line ೨೨ ⟶ ೨೦:
* "Hatred as an Attitude", by Thomas Brudholm (in ''Philosophical Papers'' 39, 2010).
* ''The Globalisation of Hate,'' (eds.) Jennifer Schweppe and Mark Walters, Oxford: Oxford University Press.
 
[[ವರ್ಗ:ಭಾವನೆಗಳು]]
"https://kn.wikipedia.org/wiki/ಹಗೆತನ" ಇಂದ ಪಡೆಯಲ್ಪಟ್ಟಿದೆ