ವಿಕ್ಟೋರಿಯಾ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಮಹಾ ಜಲಪಾತ /
 
ಚು / ಇನ್ಫೋಬಾಕ್ಸ್ ಅಳವಡಿಕೆ /
೧ ನೇ ಸಾಲು:
{{Infobox ವಿಶ್ವ ಪರಂಪರೆಯ ತಾಣ
[[Image:Victoria Falls Zambezi.jpg|thumb|right|ವಿಕ್ಟೋರಿಯಾ ಜಲಪಾತ.]]
| WHS = ಮೋಸಿ-ಓ-ಟುನ್ಯಾ / ವಿಕ್ಟೋರಿಯಾ ಜಲಪಾತ
| Image = [[Image:Victoria Falls Zambezi.jpg|thumb|right|ವಿಕ್ಟೋರಿಯಾ ಜಲಪಾತ.]]
| State Party = [[ಜಾಂಬಿಯ]] ಮತ್ತು [[ಜಿಂಬಾಬ್ವೆ]]
| Type = ಸಾಂಸ್ಕೃತಿಕ
| Criteria = vii, viii
| ID = 509
| Region = ಆಫ್ರಿಕಾ
| Year = 1989
| Session = 13th
| Link = http://whc.unesco.org/en/list/509
}}
 
'''ವಿಕ್ಟೋರಿಯಾ ಜಲಪಾತ''' ( ಸ್ಥಳೀಯ ಭಾಷೆಯಲ್ಲಿ '''''ಮೋಸಿ-ಓ-ಟುನ್ಯಾ''''' ) [[ಆಫ್ರಿಕಾ]]ದ ದಕ್ಷಿಣ ಭಾಗದಲ್ಲಿ [[ಜಿಂಬಾಬ್ವೆ]] ಮತ್ತು [[ಜಾಂಬಿಯ]] ದೇಶಗಳ ಗಡಿಯಲ್ಲಿ [[ಜಾಂಬೆಜಿ]] ನದಿಯ ಒಂದು ಮಹಾ [[ಜಲಪಾತ]]. ವಿಕ್ಟೋರಿಯಾ ಜಲಪಾತ ಜಗತ್ತಿನ ಅತಿ ಭಾರೀ ಜಲಪಾತವೆನಿಸಿದೆ. ಅಲ್ಲದೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ವಿಶ್ವದ ಬೇರಾವ ಜಲಪಾತ ಪ್ರದೇಶಗಳಲ್ಲಿ ಕಾಣಬರದ ವನ್ಯಜೀವಿ ವೈವಿಧ್ಯವಿದೆ. ವಿಕ್ಟೋರಿಯಾ ಜಲಪಾತ ಸ್ಥಳೀಯವಾಗಿ '''''ಗರ್ಜಿಸುವ ಹೊಗೆ''''' ಎಂದು ಹೆಸರಾಗಿದೆ. ತನ್ನ ವಿಶಾಲ ಗೋಡೆಯಂತೆ ಧುಮುಕುವ ಜಲಧಾರೆಯ ಗಣನೀಯ ಭಾಗವು ನೆಲವನ್ನು ತಲುಪುವಷ್ಟರೊಳಗೆ ತುಂತುರು ತುಂತುರಾಗಿ ತಡಸಲಿನ ಅಡಿಭಾಗದಿಂದ ನೀರಾವಿಯ ಮೋಡಗಳಾಗಿ ಮೇಲೇಳುವುದರಿಂದ ಈ ಹೆಸರು ವಿಕ್ಟೋರಿಯಾ ಜಲಪಾತಕ್ಕೆ ಬಂದಿದೆ.
"https://kn.wikipedia.org/wiki/ವಿಕ್ಟೋರಿಯಾ_ಜಲಪಾತ" ಇಂದ ಪಡೆಯಲ್ಪಟ್ಟಿದೆ