ದ್ರೌಪದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
'''ದ್ರೌಪದಿ''' [[ಪಾಂಡವರು|ಪಾಂಡವರ]] ಪತ್ನಿ. [[ಪಾಂಚಾಲ]] ರಾಜನ ಮಗಳು. ದ್ರುಪದರಾಜನ ಮಗಳಾಗಿ ಹುಟ್ಟಿ, ಸ್ವಯಂವರದಲ್ಲಿ ಪಣವಾಗಿರಿಸಿದ್ದ ಮತ್ಸ್ಯ ಯಂತ್ರವನ್ನು ಅರ್ಜುನ ಭೇದಿಸಿದಾಗ ದ್ರೌಪದಿ ವರುಣಮಾಲಿಕೆಯನ್ನು ಅರ್ಜುನನ ಕೊರಳಿಗೆ ಹಾಕಿ ಅವನನ್ನು ವರಿಸುತ್ತಾಳೆ. ಕುಂತಿಯ ಅಜಾಗರೂಕ ಮಾತಿನಿಂದ ಈಕೆ ಪಾಂಡವರ ಧರ್ಮಪತ್ನೀಯಾಗ ಬೇಕಾಗುತ್ತದೆ.
==ಜನನ==
'''ಕೃಷ್ಣೆ'''ಯೆಂಬುದು ಈಕೆಯ ಹುಟ್ಟು ಹೆಸರು ಮತ್ತು ಅನ್ವರ್ಥ ನಾಮ.ಕಾರಣ ಅವಳ ಬಣ್ಣ ಕಪ್ಪು ಅಥವಾ ಕಂದು. ಅವಳು ದ್ರುಪದನ ಮಗಳಾದ್ದರಿಂದ '''ದ್ರೌಪದಿ''' ಎಂದು ಹೆಸರು. ಪಾಂಚಾಲ ದೇಶದ ಕನ್ಯೆಯಾದ್ದರಿಂದ '''ಪಾಂಚಾಲಿ''' ಎಂದು ಹೆಸರು. [[ದ್ರೋಣ]]ನಿಂದ ಅವಮಾನಿತನಾದ [[ದ್ರುಪದ]] [[ಅರ್ಜುನ]]ನನ್ನು ಮದುವೆಯಾಗುವ ಮಗಳನ್ನೂ ದ್ರೋಣನನ್ನು ಸಂಹರಿಸಬಲ್ಲ ಮಗನನ್ನು ಪಡೆಯಲು ತಪಸ್ವಿಗಳ ಸಹಾಯ ಪಡೆದ. ಆತನಿಗೆ ಸಹಾಯಮಾಡಿದ ಯಾಜ್ಞಿಕರು ನಿರ್ಮಿಸಿದ ಯಾಗ ಕುಂಡದಿಂದ ಪ್ರಾಯ ಪ್ರಬುದ್ಧರಾದ [[ದೃಷ್ಟದ್ಯುಮ್ನ]]ನೂ '''ದ್ರೌಪದಿ'''ಯೂ ಎದ್ದು ಬಂದರು. ದ್ರುಪದನ ಅಪೇಕ್ಷೆಯಂತೆ ಜನಿಸಿದ್ದರಿಂದ ಅವರು ದ್ರುಪದನ ಮಕ್ಕಳೆನಿಸಿದರು. ಅವಳು ಯಜ್ಞದಿಂದ ಹುಟ್ಟಿಬಂದುದರಿಂದ '''ಯಾಜ್ಞಸೇನಿ''' ಅಥವಾ '''ಯಾಜ್ಞಸೇನೆ''' ಎಂದು ಹೆಸರು ಬಂತು.
 
==ಪಾಂಡವರ ಪತ್ನಿಯಾಗಿ==
"https://kn.wikipedia.org/wiki/ದ್ರೌಪದಿ" ಇಂದ ಪಡೆಯಲ್ಪಟ್ಟಿದೆ