ಚಂಬಲ್ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Chambal (film)" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೧೧:೨೦, ೨೮ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಚಂಬಲ್ 2019ರ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ಜೇಕಬ್ ವರ್ಗಿಸ್ ನಿರ್ದೇಶಿಸಿದ್ದಾರೆ. ದಿನೇಶ್ ರಾಜಕುಮಾರ್ ಮತ್ತು ಮ್ಯಾಥ್ಯೂ ವರ್ಗಿಸ್ ತಮ್ಮ ಜೇಕಬ್ ಫಿಲಂಸ್ ಮತ್ತು ಜಡ್ಯನ್ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ.  ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್ ಮತ್ತು ಎಲ್ವಿಸ್ ಜೋಸೆಫ್ ಇದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥವನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ, ಛಾಯಾಗ್ರಹಣವನ್ನು ಡಿ.ಸಸಿ ಕುಮಾರ್ ಮತ್ತು ಸಂಕಲನವನ್ನು ಭವನ್ ಶ್ರೀಕುಮಾರ್ ಮಾಡಿದ್ದಾರೆ. [೧] [೨] [೩]

ಚಂಬಲ್
ನಿರ್ದೇಶನಜೇಕಬ್ ವರ್ಗಿಸ್
ನಿರ್ಮಾಪಕಎನ್. ದಿನೇಶ್ ಕುಮಾರ್
ಮ್ಯಾಥ್ಯೂ ವರ್ಗಿಸ್
ಕಥೆಜೇಕಬ್ ವರ್ಗಿಸ್
ಆಧಾರಡಿ.ಕೆ. ರವಿ
ಪಾತ್ರವರ್ಗಸತೀಶ್ ನೀನಾಸಂ
ಸೋನು ಗೌಡ
ರೋಜರ್ ನಾರಾಯಣ್
ಸಂಗೀತಪೂರ್ಣಚಂದ್ರ ತೇಜಸ್ವಿ
ಜುಡಾ ಸಂದಿ
ಛಾಯಾಗ್ರಹಣಡಿ. ಸಸಿ ಕುಮಾರ್
ಸಂಕಲನಭವನ್ ಶ್ರೀಕುಮಾರ್
ಸ್ಟುಡಿಯೋಜೇಕಬ್ ಫಿಲಂಸ್
ಜಡ್ಯನ್ ಮೋಷನ್ ಪಿಚ್ಚರ್ಸ್
ಬಿಡುಗಡೆಯಾಗಿದ್ದು22 ಫೆಬ್ರವರಿ 2019
ದೇಶಭಾರತ
ಭಾಷೆಕನ್ನಡ

ಈ ಚಿತ್ರವು ಡಿ.ಕೆ.ರವಿ ಅವರ ಜೀವನವನ್ನು ಆಧರಿಸಿದೆ.

ಪಾತ್ರವರ್ಗ

ಧ್ವನಿಪಥ

ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥಗಳನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ ಸಂಯೋಜಿಸಿದ್ದಾರೆ. ಚಿತ್ರದ ಸಂಗೀತ ಹಕ್ಕುಗಳನ್ನು ಜೀ ಮ್ಯೂಸಿಕ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿತು. ಎಲ್ಲ ಹಾಡುಗಳು Jayanth Kaikini , G.P. Rajarathnam , Suni ಅವರಿಂದ ರಚಿತ

Tracklist
ಸಂ.ಹಾಡುಸಾಹಿತ್ಯSinger(s)ಸಮಯ
1."Sanchari Hrudaya"Jayanth Kaykini, G.P. Rajarathnam , Simple SuniAbhinandan Mahishale, Shreya Iyer3:54
2."Kalede Hode Nanu"Jayanth KaykiniUdit Haritas5:14
3."Rudrathandava"Keerthi , Louis KingLouis King , Ranjitha2:34
4."Shakuni"G.P. RajarathnamRakshit M Nagrale3:13

ಉಲ್ಲೇಖಗಳು

  1. "HC declines to stay release of 'Chambal'". The Hindu (in Indian English). Special Correspondent. 2019-02-22. ISSN 0971-751X. Retrieved 2019-05-02.{{cite news}}: CS1 maint: others (link)
  2. "Jacob's 'Chambal' released unscathed". Deccan Herald (in ಇಂಗ್ಲಿಷ್). 2019-02-22. Retrieved 2019-05-02.
  3. "Over 25 actors from Ninasam make up star cast of Chambal – Times of India". The Times of India (in ಇಂಗ್ಲಿಷ್). Retrieved 2019-05-02.

ಬಾಹ್ಯ ಕೊಂಡಿಗಳು

  • Chambal