ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪ್ರತಿಕ್ರಿಯೆ: ಪವನಜರ ಪ್ರತಿಕ್ರಿಯಲ್ಲಿರುವ ಕೆಲವು ಸಂದೇಹಗಳಿಗಾಗಿ ಪ್ರಶ್ನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫೮೧ ನೇ ಸಾಲು:
 
::ದಯವಿಟ್ಟು [[ಸದಸ್ಯ:Gopala Krishna A|ಗೋಪಾಲಕಷ್ಣ]] ಅವರು ನಾನು [[User:Lokesha kunchadka|Lokesha kunchadka]] ಅವರಿಗೆ ಈಗಾಗಲೇ ನೀಡಿರುವ ಇತರೆ ಹಲವು ಎಚ್ಚರಿಕೆಗಳನ್ನು ನೋಡಬೇಕಾಗಿ ವಿನಂತಿ. ಹೊಸಬರಿಗೆ ಕುಟುಕುವುದನ್ನು, ಅದರಲ್ಲೂ ಹೊಸ ಮಹಿಳಾ ಸದಸ್ಯರಿಗೆ ಕಿರುಕುಳ ನಿಡುವುದನ್ನು, ಕೇವಲ ಒಂದು ಸಂದರ್ಭವಾಗಿ ಪರಿಗಣಿಸಿ ಇಷ್ಟು ತೀವ್ರವಾದ ತೀರ್ಮಾನ ತೆಗೆದುಕೊಂಡದ್ದಲ್ಲ. ಗೋಪಾಲಕೃಷ್ಣ ಅವರು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯ ಸದಸ್ಯರಾಗಿದ್ದಲ್ಲಿ, ಅರಳಿಕಟ್ಟೆ ಮತ್ತು ಲೋಕೇಶ ಕುಂಚಡ್ಕರ ಚರ್ಚಾ ಪುಟದಲ್ಲಿ ಹಿಂದೆ ಹಲವು ಸಲ ಬರೆದವುಗಳನ್ನು ಗಮನಿಸಿರಬಹುದು. ಇಲ್ಲವಾದಲ್ಲಿ ಇನ್ನೊಮ್ಮೆ ಸ್ವಲ್ಪ ಸಂಶೋಧನೆ ಮಾಡಬೇಕಾಗಿ ವಿನಂತಿ. ಹಾಗೆಯೇ ತುಳು ವಿಕಿಪೀಡಿಯದಲ್ಲೂ ಒಮ್ಮೆ ಕಣ್ಣು ಹಾಯಿಸಿ. ಅಲ್ಲೂ ತುಂಬ ಕಿರಿಕಿರಿ ಮಾಡುತ್ತಿದ್ದರು. ಜೊತೆಗೆ ಕಾಮನ್ಸ್‍ನಲ್ಲೂ ನೋಡಿ. ಲೋಕೇಶ ಅವರು ಭರತೇಶ ಹಾಕಿರುವ ಫೋಟೋ ಮತ್ತು ವಿಡಿಯೋಗಳನ್ನು ಯಾವುದೇ ದಾಖಲೆ ನೀಡದೆ ಕಾಪಿರೈಟ್ ಉಲ್ಲಂಘನೆ ಎಂದು ಅಳಿಸಲು ಹಾಕಿದ್ದರು. ಆ ಬಗ್ಗೆಯೂ ಎಚ್ಚರಿಕೆ ನೀಡಲಾಗಿತ್ತು. ಪ್ರತಿಯೊಂದು ಘಟನೆಗೂ ಕೊಂಡಿ ಹುಡುಕಿ ನೀಡಲು ಸಮಯಾವಕಾಶವಾಗಲಿಲ್ಲ. ನಿರ್ವಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಹಲವು ಪುಟಗಳನ್ನು ಸಂಶೋಧನೆ ಮಾಡಿ ಹುಡುಕಿದ ಗೋಪಾಲಕೃಷ್ಣರಿಗೆ ಅವುಗಳನ್ನೂ ಸಂಶೋಧನೆ ಮಾಡುವುದು ಕಷ್ಟದ ಕೆಲಸವಲ್ಲ. ನಿರ್ವಾಹಕರ ಕೆಲಸ ಹೆಚ್ಚಿನ ಜವಾಬ್ದಾರಿಯ ಕೆಲಸ ಅದಕ್ಕೆ ಯಾರೂ ಸಂಬಳ ನಿಡುತ್ತಿಲ್ಲ. ಜವಾಬ್ದಾರಿಯನ್ನು ಅದರ ಘನತೆಗೆ ತಕ್ಕಂತೆಯೇ ನರ್ವಹಿಸಲಾಗುತ್ತಿದೆ ಎಂಬ ನಂಬಿಕೆ ನನಗಿದೆ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೫೫, ೨೩ ಅಕ್ಟೋಬರ್ ೨೦೧೯ (UTC)
::: ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು [[User:Pavanaja|Pavanaja]] ಅವರೇ. ಓಹ್!
ಕಾಮನ್ಸ್‌ನಲ್ಲಿ ಭರತೇಶರ ವಿರುದ್ಧ ಲೋಕೇಶರ ನಡವಳಿಕೆಯೂ ಈ ನಿರ್ಧಾರಕ್ಕೆ ಕಾರಣವೇ? --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೬:೩೯, ೨೩ ಅಕ್ಟೋಬರ್ ೨೦೧೯ (UTC)
 
== Feedback wanted on Desktop Improvements project ==