"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು ((via JWB))
I was trained by [[User:Pavanaja]] and during that time I had informed that when community members add any templates take it positively and they are helping you to write quality articles. But why is not that case now! Why new users are not being motivated positively! Let's [[:en:WP:GF|Assume good faith]] on senior editors and newbie's. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೧:೪೨, ೨೨ ಅಕ್ಟೋಬರ್ ೨೦೧೯ (UTC)
====ಪ್ರತಿಕ್ರಿಯೆ====
ಈ ಪರಿಸ್ಥಿತಿಯಲ್ಲಿ ನಿರ್ವಾಹಕರು ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸಹಮತವಿದೆ, ಏಕೆಂದರೆ [[ಸದಸ್ಯರ_ಚರ್ಚೆಪುಟ:Arpitha05#ಒಂದು_ಪಟ್ಟಿಯನ್ನು_ಕೊಡಿ|ಅರ್ಪಿತಾಳೊಂದಿಗೆ ಲೋಕೇಶ್ ನವರ ಇತ್ತೀಚಿನ ಸಂವಹನವು ಉತ್ತಮವಾಗಿರಲಿಲ್ಲ, ಅದು ಕಿರುಕುಳದ ರೂಪದಲ್ಲಿತ್ತು]] - [[w:Wikipedia:No_personal_attacks]]. <span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:AnoopZ|★ Ano]][[User talk:AnoopZ|op✉]]</span> ೦೨:೪೦, ೨೩ ಅಕ್ಟೋಬರ್ ೨೦೧೯ (UTC)
:{{Reply to|AnoopZ}} ಅರ್ಪಿತಾ (ಹಾಗೂ [https://kn.wikipedia.org/wiki/ಸದಸ್ಯರ_ಚರ್ಚೆಪುಟ:Dhanalakshmi_.K._T#ಒಂದು_ಪಟ್ಟಿಯನ್ನು_ಕೊಡಿ ಧನಲಕ್ಷ್ಮಿ]) ಅವರ ಮೇಲೆ ಕೆಟ್ಟ ವೈಯಕ್ತಿಕ ದಾಳಿ ಎಂದು ನಾನು ಒಪ್ಪುತ್ತೇನೆ. ಅರ್ಪಿತಾ ಅವರು ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ನಿರ್ವಾಹಕರುಗಳ ಮೇಲೆ ಇರುವಂತೆಯೇ ಅವರ ಮೇಲೂ ತುಂಬಾ ಗೌರವವಿದೆ. ಅದಕ್ಕಾಗಿಯೇ ನಾನು ಆರಂಭದಲ್ಲಿ ಹೇಳಿದ್ದೇನೆ "I am writing this purely from my personal motivation but not with any interest or concern about blocking [[User:Lokesha kunchadka|Lokesha kunchadka". ಅವರು ವೈಯಕ್ತಿಕವಾಗಿ ಆಕ್ರಮಣ ಮಾಡಿದಾಗ ನಿರ್ವಾಹಕರು ಸಮುದಾಯದೊಂದಿಗೆ ಚರ್ಚಿಸಬೇಕಾಗಿತ್ತು ಹಾಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕಿತ್ತು (ಮಹಿಳಾ ಸಂಪಾದಕರು ಆದ್ದರಿಂದ). ಅದು ನಡೆದಿದ್ದಲ್ಲಿ ನಾನು ಆರಂಭಿಕ ಬ್ಲಾಕ್ (8 ಗಂಟೆಗಳ) ಗೆ ಸಹಮತ ಕೊಡುತ್ತಿದ್ದೆ. ಮತ್ತು ಈಗಲೂ ನಾನು ಬ್ಲಾಕ್‌ಅನ್ನು ವಿರೋಧಿಸುತ್ತಿಲ್ಲ. ನಿರ್ವಾಹಕರನ್ನು ಬ್ಲಾಕ್ ಮಾಡಿದ ಪ್ರಕ್ರಿಯೆಯನ್ನು ನಾನು ವಿರೋಧಿಸುತ್ತಿದ್ದೇನೆ. ಆರಂಭದಲ್ಲಿ ಗಂಭೀರ ಎಚ್ಚರಿಕೆ ನೀಡಿ ಚರ್ಚೆಪುಟದಲ್ಲಿ ಬರೆಯುವುದನ್ನು ಬ್ಯಾನ್ ಮಾಡಬೇಕಿತ್ತು. ವ್ಯಕ್ತಿಯು ಅದನ್ನೇ ಮುಂದುವರಿಸಿದ್ದಲ್ಲಿ ಸಮುದಾಯಕ್ಕೂ ಸಹ ಇಡೀ ಸಮಸ್ಯೆಯನ್ನು ತಿಳಿಸಬೇಕಾಗಿತ್ತು, ಆಗ ಸಮುದಾಯವು ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಿತ್ತು. (ನಾನು ಇಲ್ಲಿ 8 ಗಂಟೆಗಳ ಬ್ಲಾಕ್ ಅನ್ನು ಪ್ರಸ್ತಾಪಿಸುತ್ತಿದ್ದೆ) ಸಮುದಾಯಕ್ಕೆ ಚರ್ಚಿಸಲು ಸಮಯ ನೀಡದೆ ಒಂದು ತಿಂಗಳ ಮಟ್ಟಿಗೆ ಬ್ಲಾಕ್ ಮಾಡುವುದು ಯಾವುದೇ ನೀತಿಯ ಪ್ರಕಾರ, ವಿಶ್ವದ ಯಾವುದೇ ವಿಕಿಪೀಡಿಯಾದಲ್ಲಿ ಸ್ವೀಕಾರಾರ್ಹವಲ್ಲ. ಬ್ಯೂರಾಕ್ರಾಟ್ ಹಕ್ಕುಗಳಿಗಾಗಿ ನಾನು ಈ ಹಿಂದೆ ಬೆಂಬಲಿಸಿದ್ದೆ. ನಾಳೆ ವಿಕಿಪೀಡಿಯ ನೀತಿ ನಿಯಮಗಳನ್ನು ತಿಳಿದಿರುವ ಯಾರಾದರೂ ನೀವು ಯಾಕೆ ಬೆಂಬಲಿಸಿದ್ದೀರಿ ಎಂದು ನನ್ನನ್ನು ಕೇಳಬಾರದು (ಕಾರಣ: ಎಲ್ಲಾ ಕಾಮೆಂಟ್‌ಗಳು ಇಲ್ಲಿ ಇಂಗ್ಲಿಷ್‌ನಲ್ಲಿವೆ ಮತ್ತು ಕನ್ನಡವನ್ನು ತಿಳಿಯದ ಯಾರಾದರೂ ಅರ್ಥೈಸಿಕೊಳ್ಳಬಹುದು (ಸ್ಟೀವರ್ಡುಗಳು ಅಥವಾ ಯಾವುದೇ ವಿಕಿಪೀಡಿಯನ್ನರು). ನಿಮ್ಮ ನಿರ್ವಾಹಕರು ತಪ್ಪು ಮಾಡಿದ್ದರಲ್ಲವೇ ನೀವು ಏಕೆ ವಿರೋಧಿಸಿಲ್ಲ ಎಂದು ನನ್ನನ್ನು ಕೇಳಿದರೆ ನಾನೇನು ಹೇಳಲಿ? ಈ ಎಲ್ಲಾ ಕಾರಣಗಳಿಂದಾಗಿ ಬ್ಲಾಕ್ ಮಾಡಿದ ವಿಧಾನ ಮತ್ತು ಪ್ರಕ್ರಿಯೆಯನ್ನು ವಿರೋಧಿಸಿದ್ದು. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೫:೦೫, ೨೩ ಅಕ್ಟೋಬರ್ ೨೦೧೯ (UTC)
 
 
== Feedback wanted on Desktop Improvements project ==
೪,೨೪೫

edits

"https://kn.wikipedia.org/wiki/ವಿಶೇಷ:MobileDiff/948240" ಇಂದ ಪಡೆಯಲ್ಪಟ್ಟಿದೆ