"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

=== ಚರ್ಚೆ ===
: ಮೊನ್ನೆ ಜೂನ್ ೧೯-೨೨, ೨೦೧೯ರಂದು ಸಿಐಎಸ್ ಮತ್ತು ಕ್ರೈಸ್ಟ್ ಕಾಲೇಜಿನವರು ಆಯೋಜಿಸಿದ '''ಸಾರ್ಕ್ ಸಮ್ಮೆಳನ'''ದಲ್ಲಿ ಮಂಗಳೂರಿನಿಂದ ನನಗೆ ಮತ್ತು ನನ್ನ ಗೆಳೆಯರಿಗೆ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಮತ್ತು ಆ ಸಮ್ಮೇಳನ ತುಂಬ ಚೆನ್ನಾಗಿ ನಡೆಯಿತು. ನಾನು ಕಾಲೇಜಿಗೆ ರಜೆ ಹಾಕಿ ಬಂದಿದ್ದೆ. ನನಗೆ ಸಮ್ಮೇಳನ ಮುಗಿದಾಗ ಸರ್ಟಿಫಿಕೆಟ್ ಬೇಕೆಂದು ಸಿಐಎಸ್ ಮತ್ತು ಕ್ರೈಸ್ಟ್ ಕಾಲೇಜಿನವರೊಂದಿಗೆ ಬೇಡಿಕೊಂಡೆ. ಮಂಗಳೂರಿನ ನಾವು ಮೂವರೂ(ಕಿಶೋರ್ ಕುಮಾರ್ ರೈ, ಭರತೇಶ್ ಮತ್ತು ನಾನು) ಈ ಸರ್ಟಿಫಿಕೆಟ್ ಬೇಕೆಂದು ಪರಿಪರಿಯಾಗಿ ಕೇಳಿದರೂ ನೀಡಲಿಲ್ಲ. ಇಂತಹ ಎಡವಟ್ಟು ಇಲ್ಲಿ ಆಗದಿರಲಿ. ಆಯೋಜಿಸುವವರು ಇಂತಹ ಎಡವಟ್ಟು ಮಾಡಿದರೆ ಯಾರೂ ಇನ್ನೊಂದು ಸಮ್ಮೇಳನಕ್ಕೆ ಬರಲಾರರು. ಈ ಬಗ್ಗೆ ನನಗೆ ಇನ್ನೂ ಸಿಐಎಸ್‌ನವರೊಂದಿಗೆ ಬೇಸರವಿದೆ. [[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೩:೫೯, ೨೦ ಅಕ್ಟೋಬರ್ ೨೦೧೯ (UTC)
[[ಚಿತ್ರ:Screenshot of sent participation letter over email to Vishwanatha Badikana.png|320px|frameless|right]]
:{{ping|Vishwanatha Badikana}} As soon as I came to know about your request regarding the certificate, We have done the needful by sending the soft copy over email and you had confirmed me over email and phone call saying that you have received it. I am attaching the screen shot the same email thread in the for the reference. --[[ಸದಸ್ಯ:Ananth (CIS-A2K)|Ananth (CIS-A2K)]] ([[ಸದಸ್ಯರ ಚರ್ಚೆಪುಟ:Ananth (CIS-A2K)|ಚರ್ಚೆ]]) ೧೮:೫೩, ೨೨ ಅಕ್ಟೋಬರ್ ೨೦೧೯ (UTC)
 
==Newbie Biting ==
೫೫

edits

"https://kn.wikipedia.org/wiki/ವಿಶೇಷ:MobileDiff/948216" ಇಂದ ಪಡೆಯಲ್ಪಟ್ಟಿದೆ