ಸಿ ಜೀವ ಸತ್ವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಮ‌‌ೂತ್ರದಲ್ಲಿ-ಮೂತ್ರದಲ್ಲಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೧೯ ನೇ ಸಾಲು:
 
 
ಮಾನವನ ದೇಹದಲ್ಲಿ [[L-ಆಸ್ಕೋರ್ಬೇಟ್ ಆಕ್ಸಿಡೇಸ್]] ಎಂಬ ಎಂಜೈಮ್‌‌ನಿಂದ ಆಸ್ಕೋರ್ಬಿಕ್ ಆಮ್ಲವು [[ಆಕ್ಸಿಡೀಕರಣಗೊಳ್ಳುತ್ತದೆ]]. ದೇಹದ ಆರ್ದ್ರ ಸ್ಥಿತಿ ಅಥವಾ ಇತರ ದೈಹಿಕ ಚಯಾಪಚಯ ಕ್ರಿಯೆ ನಾಶವಾದಾಗ ಮ‌‌ೂತ್ರದಲ್ಲಿಮೂತ್ರದಲ್ಲಿ ಹೊರಹಾಕಲ್ಪಡುವ ಆಸ್ಕೋರ್ಬೇಟ್ ಈ ಎಂಜೈಮ್‌ನಿಂದ ಆಕ್ಸಿಡೀಕರಣಗೊಂಡು, ಬಿಡುಗಡೆ ಹೊಂದುತ್ತದೆ.
 
 
೨೧೨ ನೇ ಸಾಲು:
 
* ಉಳಿದ ಮ‌ೂರು ಈ ಕೆಳಗಿನ ಕ್ರಿಯೆಗಳನ್ನು ಸಾಮಾನ್ಯವಾಗಿ ಮಾಡುತ್ತವೆಯಾದರೂ ಸದಾ ಇದೇ ಕ್ರಿಯೆಯನ್ನು ನಿರ್ವಹಿಸುವುದಿಲ್ಲ:
** [[ಡೋಪಮೀನ್]]‌ನಿಂದ [[ನೋರೆಪೈನ್‌ಫ್ರೈನ್]]‍‌ಅನ್ನು ಜೈವಿಕ ಸಂಯೋಜನೆ ಮಾಡುವ ಕ್ರಿಯೆಯಲ್ಲಿ [[ಡೋಪಮೀನ್ ಬೀಟಾ ಹೈಡ್ರೋಕ್ಸಿಲೇಸ್‌ ಭಾಗವಹಿಸುತ್ತದೆ.|ಡೋಪಮೀನ್ ಬೀಟಾ ಹೈಡ್ರೋಕ್ಸಿಲೇಸ್‌ ಭಾಗವಹಿಸುತ್ತದೆ.<ref>{{cite journal |author=Levine M, Dhariwal KR, Washko P, ''et al.'' |title=Ascorbic acid and reaction kinetics in situ: a new approach to vitamin requirements |journal=J Nutr Sci Vitaminol. |volume=Spec No |issue= |pages=169–72 |year=1992 |pmid=1297733 }}</ref><ref>{{cite journal |author=Kaufman S |title=Dopamine-beta-hydroxylase |journal=J Psychiatr Res |volume=11 |pages=303–16 |year=1974 |pmid=4461800 |url=http://linkinghub.elsevier.com/retrieve/pii/0022-3956(74)90112-5 |doi=10.1016/0022-3956(74)90112-5}}</ref>]][[ಸಿ ಜೀವ ಸತ್ವ#cite%20note-59|<span class="mw-reflink-text">[59]</span>]]<ref>{{cite journal |author=Kaufman S |title=Dopamine-beta-hydroxylase |journal=J Psychiatr Res |volume=11 |pages=303–16 |year=1974 |pmid=4461800 |url=http://linkinghub.elsevier.com/retrieve/pii/0022-3956(74)90112-5 |doi=10.1016/0022-3956(74)90112-5}}</ref>
** ಮತ್ತೊಂದು ಎಂಜೈಮ್‌ [[ಅಮೈಡ್]] ಗುಂಪುಗಳನ್ನು [[ಪೆಪ್ಟೈಡ್ ಹಾರ್ಮೋನು]]ಗಳಿಗೆ ಸೇರಿಸುತ್ತದೆ, ಇದು ಅವುಗಳ ಸ್ಥಿರತೆಯನ್ನು ಬಹುಮಟ್ಟಿಗೆ ಹೆಚ್ಚಿಸುತ್ತದೆ.<ref>{{cite journal |author=Eipper BA, Milgram SL, Husten EJ, Yun HY, Mains RE |title=Peptidylglycine alpha-amidating monooxygenase: a multifunctional protein with catalytic, processing, and routing domains |journal=Protein Sci. |volume=2 |issue=4 |pages=489–97 |year=1993 |month=April |pmid=8518727 |pmc=2142366 |doi=10.1002/pro.5560020401 |doi_brokendate=2009-11-29}}</ref><ref>{{cite journal |author=Eipper BA, Stoffers DA, Mains RE |title=The biosynthesis of neuropeptides: peptide alpha-amidation |journal=Annu Rev Neurosci. |volume=15 |issue= |pages=57–85 |year=1992 |pmid=1575450 |doi=10.1146/annurev.ne.15.030192.000421 }}</ref>
** ಒಂದು [[ತೈರೋಸಿನ್]] ಚಯಾಪಚಯ ಕ್ರಿಯೆಯನ್ನು ಸಮನ್ವಯಗೊಳಿಸುತ್ತದೆ.<ref>{{cite journal |author=Englard S, Seifter S |title=The biochemical functions of ascorbic acid |journal=Annu. Rev. Nutr. |volume=6 |issue= |pages=365–406 |year=1986 |pmid=3015170 |doi=10.1146/annurev.nu.06.070186.002053}}</ref><ref>{{cite journal |author=Lindblad B, Lindstedt G, Lindstedt S |title=The mechanism of enzymic formation of homogentisate from p-hydroxyphenylpyruvate |journal=J Am Chem Soc. |volume=92 |issue=25 |pages=7446–9 |year=1970 |month=December |pmid=5487549 |doi=10.1021/ja00728a032 }}</ref>
೬೭೬ ನೇ ಸಾಲು:
 
===C ಜೀವಸತ್ವದ ಹೆಚ್ಚುವರಿ ಪೂರೈಕೆಗಳು===
[[File:RedoxonVitaminC.jpg|thumb|right|C ಜೀವಸತ್ವವು ವ್ಯಾಪಕವಾಗಿ ಗುಳಿಗೆ ಮತ್ತು ಹುಡಿಗಳ ರೂಪದಲ್ಲಿ ಲಭ್ಯವಿರುತ್ತದೆ. ರೆಡಕ್ಸಾನ್ ಬ್ರಾಂಡ್, C ಜೀವಸತ್ವವನ್ನು ಬೃಹತ್‌ಪ್ರಮಾಣದಲ್ಲಿ ಮೊದಲು ಉತ್ಪಾದನೆ ಮಾಡಿದುದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಇದನ್ನು ಹೋಫ್‌ಮ್ಯಾನ್-ಲಾ ರೊಚೆಯು 1934ರಲ್ಲಿ ಆರಂಭಿಸಿದನು.|link=Special:FilePath/RedoxonVitaminC.jpg]]
ಆಹಾರದ ಮೂಲಕ C ಜೀವಸತ್ವವನ್ನು ಸೇವಿಸುವುದು ವ್ಯಾಪಕವಾಗಿದೆ.<ref> [http://www.thedietchannel.com/Vitamin-C.htm ದ ಡಯಟ್ ಚಾನೆಲ್] C ಜೀವಸತ್ವವು ಹೆಚ್ಚು ವ್ಯಾಪಕ, ಪ್ರಸಿದ್ಧ ಜೀವಸತ್ವವಾಗಿದೆ.</ref> [[ಕ್ಯಾಪ್ಲೆಟ್]]‌ಗಳು, ಗುಳಿಗೆಗಳು, ಕ್ಯಾಪ್ಸೂಲ್‌ಗಳು, ಕುಡಿಯುವ ಮಿಶ್ರಣಗಳು, ಹಲವು-ಜೀವಸತ್ವ ಸಂಯೋಜನೆಗಳಲ್ಲಿ, ಆಕ್ಸಿಡೀಕಾರಕ-ವಿರೋಧಿ ಸಂಯೋಜನೆಗಳಲ್ಲಿ ಮತ್ತು ಹರಳಿನಾಕಾರಮೊದಲಾದ ರೂಪಗಳಲ್ಲಿ ಇದು ಲಭ್ಯವಿದೆ. ಕ್ವೆರ್ಸೆಟಿನ್, ಹೆಸ್ಪರಿಡಿನ್ ಮತ್ತು ರುಟಿನ್‌ನಂತಹ [[ಬಯೋಫ್ಲವನೋಡ್]]‌ಗಳನ್ನು ಹೊಂದಿರುವ ಸಂಯೋಜನೆಗಳ ರೂಪದಲ್ಲಿಯ‌ೂ ಇರುತ್ತದೆ. ನಿರ್ದಿಷ್ಟ ಸಮಯದಲ್ಲಿ ಸತ್ವ ಬಿಡುಗಡೆಯಾಗುವಂಥ ಗುಳಿಗೆ ಮತ್ತು ಕ್ಯಾಪ್ಸೂಲ್‌ಗಳೂ ಇವೆ. 25 ಮಿಗ್ರಾಂನಿಂದ 1500&nbsp;ಮಿಗ್ರಾಂನಷ್ಟು ಪ್ರಮಾಣದವರೆಗೆ ಲಭ್ಯವಿದೆ. ಸಾಮಾನ್ಯವಾಗಿ 300 ಗ್ರಾಂನಿಂದ 1 ಕೆಜಿ ಹೊಂದಿರುವ ಸೀಸೆಗಳಲ್ಲಿ C ಜೀವಸತ್ವದ (ಆಸ್ಕೋರ್ಬಿಕ್ ಆಮ್ಲ ರೂಪದಲ್ಲಿ) ಸಣ್ಣ ಹರಳಿನ ಹುಡಿ ದೊರೆಯುತ್ತದೆ.(ಒಂದು ಟೀ ಚಮಚ ಹರಳಿನಲ್ಲಿ 5,000&nbsp;ಮಿಗ್ರಾಂಗೆ ಸಮನಾದ C ಜೀವಸತ್ವ ಇರುತ್ತದೆ.)
 
"https://kn.wikipedia.org/wiki/ಸಿ_ಜೀವ_ಸತ್ವ" ಇಂದ ಪಡೆಯಲ್ಪಟ್ಟಿದೆ