ರೆಟಿನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೆಂದ್ರ_ಕೇಂದ್ರ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಸಂಸ್ಕರಣೆಗೆಳಪಡುತ್ತದೆ-ಸಂಸ್ಕರಣೆಗೆ ಒಳಪಡುತ್ತದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೭ ನೇ ಸಾಲು:
ರೆಟಿನಾವು ಸಂಕೀರ್ಣವಾಗಿದ್ದು, ಸಿನಾಪ್ಸಿಸ್‌ಗಳಿಂದ ಅಂತರ್ಸಂಪರ್ಕಗೊಂಡ ಅನೇಕ ಪದರಗಳ ರಚನೆಯನ್ನು ಒಳಗೊಂಡಿದೆ. ಫೊಟೊಸೆಪ್ಟಾರ್ ಕೋಶಗಳು ಮಾತ್ರ ನೇರವಾಗಿ ಸಂವೇದನೆಗೊಳ್ಳುವ ನ್ಯೂರಾನ್‌ಗಳಾಗಿವೆ. ಇವುಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು: ರಾಡ್‌ಗಳು ಮತ್ತು ಕೋನ್‌ಗಳು. ರಾಡ್‌ಗಳು ಪ್ರಮುಖವಾಗಿ ಮಂದ ಬೆಳಕಿನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕಪ್ಪು ಮತ್ತು ಬಿಳುಪಿನ ನೋಟವನ್ನೊದಗಿಸುತ್ತದೆ ಹಾಗೆಯೇ ಕೋನ್‌ಗಳು ಹಗಲಿನ ನೋಟಕ್ಕೆ ಮತ್ತು ಬಣ್ಣಗಳ ಗ್ರಹಿಕೆಯನ್ನೊದಗಿಸುತ್ತದೆ. ಮೂರನೇಯ, ಅತ್ಯಂತ ಅಪರೂಪದ ವಿಧವಾದ ಫೋಟೊರೆಸೆಪ್ಟಾರ್ ‌ಆದ‌ ಫೊಟೊಸೆನ್ಸಿಟಿವ್ ಗ್ಯಾಂಗ್ಲಿಯಾನ್‌ ಕೋಶವು ಹಗಲು ಬೆಳಕಿನಲ್ಲಿ ಆತ್ಮಾರ್ಥಕ ಪ್ರತಿಕ್ರಿಯೆಗಳನ್ನೊದಗಿಸುತ್ತದೆ.
 
ರಾಡ್‌ಗಳು ಮತ್ತು ಕೋನ್‌‌ಗಳ ನರ ಸಂಕೇತಗಳು ಬೇರೆ ರೆಟಿನಾದ ನ್ಯೂರಾನ್‌ಗಳಿಂದ ಸಂಕೀರ್ಣ ಸಂಸ್ಕರಣೆಗೆಳಪಡುತ್ತದೆಸಂಸ್ಕರಣೆಗೆ ಒಳಪಡುತ್ತದೆ. ಚಾಕ್ಷುಷ ನರದಿಂದ ಬಂದ ನರತಂತುಗಳಿರುವ ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳಲ್ಲಿನ ಉತ್ಪನ್ನವು ಕ್ರಿಯಾಸಂಭಾವ್ಯತೆಯ ರೂಪವನ್ನು ಪಡೆಯುತ್ತದೆ. ನೋಟದ ಅನುಭವದ ಕೆಲವು ಪ್ರಮುಖ ಅಂಶಗಳನ್ನು ರೆಟಿನಾದ ಸಂಕೇತೀಕರಣ ಮತ್ತು ಬೆಳಕಿನ ಸಂಸ್ಕರಣೆದ ಮೂಲಕ ಗುರುತಿಸಲು ಸಹಾಯಕವಾಗಿದೆ.
Branch retinal vein occlusion.jpg
 
"https://kn.wikipedia.org/wiki/ರೆಟಿನಾ" ಇಂದ ಪಡೆಯಲ್ಪಟ್ಟಿದೆ