ಸದಸ್ಯ:NISHITHA.PRAKASH998/ನನ್ನ ಪ್ರಯೋಗಪುಟ/3: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೧ ನೇ ಸಾಲು:
=ಅನುವಂಶಿಕತೆ=
==ಅವಲೋಕನ==
[[ಚಿತ್ರ:ADNDNA animation.gif|thumb|ಡಿಎನ್ಎ ರಚನೆ. ಬೇಸ್‍ಗಳು ಮಧ್ಯಭಾಗದಲ್ಲಿರುತ್ತವೆ, ಫಾಸ್ಫೇಟ್-ಸಕ್ಕರೆ ಸರಪಣಿಗಳಿಂದ ಡಬಲ್ ಹೆಲಿಕ್ಸ್ನಲ್ಲಿ ಸುತ್ತುವರಿದಿದೆ. ]]
 
'ತಾಯಿಯಂತೆ ಮಗಳು,ನೂಲಿನಂತೆ ಸೀರೆ' ಎಂಬುದು ಹಳೆಯ ನಾಣ್ನುಡಿ. ಉತ್ತಮ ಬೀಜಗಳಿಂದ ಉತ್ತಮ ಬೆಳೆ ಎಂಬುದು ನಮಗೆ ಗೊತ್ತು. ಹೀಗೆ ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ತಳೀಯವಾಗಿ ದೈಹಿಕ ಅಥವಾ ಮಾನಸಿಕ ಗುಣಲಕ್ಷಣಗಳ ಹಾದುಹೋಗುವಿಕೆಯನ್ನು ಅನುವಂಶಿಕತೆ ಎನ್ನುತಾರೆ.