"ಕೆ.ಬಿ.ಸಿದ್ದಯ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
* ತೀವ್ರ ರಕ್ತಸ್ರಾವವಾಗಿದ್ದರಿಂದ ಸಿದ್ದಯ್ಯನವರ ಶ್ವಾಸಕೋಶಕ್ಕೆ ಸೋಂಕು ತಗುಲಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:೧೮-೧೦-೨೦೧೯ರಂದು ಕೊನೆಯುಸಿರೆಳೆದಿದ್ದಾರೆ. ಸಾಮಾಜಿಕ ಕಳಕಳಿ ಜೊತೆಜೊತೆಗೆ ಕನ್ನಡದ ಹಾಗು ದಲಿತಪರ ಧ್ವನಿ ಇಂದು ಮರೆಯಾಗಿದೆ.
* ಕುದೂರು ಹೋಬಳಿಯ ಕೆಂಕೆರೆ ಗ್ರಾಮಕ್ಕೆ ಸಂಜೆ5.15 ಕ್ಕೆ ಅವರ ಪ್ರಾರ್ಥಿವ ಶರೀರವನ್ನು ಜನರ ಅಂತಿಮ ದರ್ಶನಕ್ಕೆ ಇಡಲಾಯಿತು. ನಂತರ ರಾತ್ರಿ 7 ಕ್ಕೆ ಅಂತ್ಯ ಸಂಸ್ಕಾರ ನೇರವೇರಿತು. ದಲಿತ ಕವಿ ಕೆ.ಬಿ.ಸಿದ್ದಯ್ಯನವರು ಪತ್ನಿ, ಇಬ್ಬರು ಪುತ್ರಿಯರು, ಮತ್ತು ಒರ್ವ ಪುತ್ರನನ್ನು ಬಿಟ್ಟು ಅಗಲಿದ್ದಾರೆ.
 
==ವರ್ಗ==
ಸಾಹಿತ್ಯ ಲೋಕ
ದಲಿತ ಕವಿ
ದಲಿತ ಹೋರಾಟಗಾರ
 
==ಉಲ್ಲೇಖ==
<ref>http://m.varthabharati.in/article/2019_10_18/215292</ref>
<ref>http://m.varthabharati.in/article/2019_10_18/215274</ref>
 
[[ವರ್ಗ:ಸಾಹಿತ್ಯ ಲೋಕ]]
[[ವರ್ಗ:ದಲಿತ ಕವಿ]]
[[ವರ್ಗ:ದಲಿತ ಹೋರಾಟಗಾರ]]
೫,೫೯೪

edits

"https://kn.wikipedia.org/wiki/ವಿಶೇಷ:MobileDiff/947475" ಇಂದ ಪಡೆಯಲ್ಪಟ್ಟಿದೆ