ಬಿ.ವಿ.ವಸಂತಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಬಿ.ವಿ. ವಸಂತಕುಮಾರ್‌''' <ref>https://vijaykarnataka.com/news/davanagere/vasanth-kumar-as-the-consul-general-of-the-conference/articleshow/ 6777...
 
No edit summary
೨ ನೇ ಸಾಲು:
 
==ಓದು/ಬದುಕು==
ಏಳನೇ ಕ್ಲಾಸವರೆಗೂಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಪ್ರಾಥಮಿಕ ಹಂತದಲ್ಲಿ ಪ್ರೀತಿ ಕಲಿತು, ಹೈಸ್ಕೂಲ್‌ ಹಂತದಲ್ಲಿ ಶಿಸ್ತು ಕಲಿತು, ಕಾಲೇಜಿನಲ್ಲಿ ಅರಿವು ಕಲಿತು. ಎಂಎ ಓದುವ ಅವಧಿಯಲ್ಲಿ ವಿಮರ್ಶೆ, ಆತ್ಮಾವಲೋಕನ ಕಲಿತರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಅವರ ಮಹಾಪ್ರಬಂಧದ ವಿಷಯ-"ಕೈಲಾಸಂ ಕನ್ನಡ ಒಂದು ಅಧ್ಯಯನ". ನಂತರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ಸಹಪ್ರಸ್ತುತ ಪ್ರಾಧ್ಯಾಪಕಮಹಾರಾಣಿ ಕಲಾ ವಿಭಾಗದಲ್ಲಿ ಸಹ ರಾಗಿದ್ದಾರೆಪ್ರಾಧ್ಯಾಪಕರಾಗಿದ್ದಾರೆ.
 
==ಕೃತಿಗಳು==
೨೫ ನೇ ಸಾಲು:
# ಶರಣು ಶರಣಾರ್ಥಿ
# ದುರ್ಯೋಧನನ್
 
===ಇತರ ಸಂಪಾದನೆ===
ಪ್ರಾಚೀನ ಕನ್ನಡ ಕಾವ್ಯಭಾಗ-೩
 
==ವೃತ್ತಿಜೀವನ==
# ೧೯೯೨ರಿಂದ ೨೦೦೩ರವರೆಗೆ ಶಿಕಾರಿಪುರದಲ್ಲಿಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೩-೨೦೦೮ರವರೆಗೆ ಕೊಣನೂರು, ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೮-೨೦೧೩ರವರೆಗೆ ಮೈಸೂರು, ಮಂಡ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು
# ಪ್ರಸ್ತುತ ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರು.
 
==ನಿರ್ವಹಿಸಿರುವ ಜವಾಬ್ದಾರಿಗಳು==
"https://kn.wikipedia.org/wiki/ಬಿ.ವಿ.ವಸಂತಕುಮಾರ್" ಇಂದ ಪಡೆಯಲ್ಪಟ್ಟಿದೆ