"ಕೆ.ಬಿ.ಸಿದ್ದಯ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಕೆ.ಬಿ.ಸಿದ್ದಯ್ಯ''' ಕನ್ನಡ ದಲಿತ ಸಾಹಿತ್ಯ ಲೋಕ ಕಂಡ ಅದ್ಭುತ ಚಿಂತಕ, ಹಿರಿಯಚೇತನ ಕವಿ, ವಾಗ್ಮಿ https:// www.prajavani.net/ news/article/ 2017/03/04/ 475677. html.ನೊಂದವರ, ದಮನಿತರ ದನಿಯಾಗಿ, ಎಡಗೈ ಪ್ರತಿನಿಧಿಯಾಗಿ ನಮ್ಮ ಕಣ್ಣೆದುರು ನಿಲ್ಲುತ್ತಿದ್ದಿದ್ದು ಸಿದ್ದಯ್ಯ. ದಲಿತ ಹೋರಾಟದ ಕಿಡಿ ಹಣತೆ, ಸಿದ್ದಯ್ಯ ನಿಜಕ್ಕೂ ನಮ್ಮೊಳಗಿನ ಹೆಮ್ಮೆ.ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ.
 
==ಜನನ/ಜೀವನ==
ಜನನ- ಮಾಗಡಿ ತಾಲ್ಲೂಕು ಕುದೂರು ಹೋಬಳಿಯ ಕೆಂಕೆರೆ ಗ್ರಾಮದ ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ https://www.naanugauri.com/k-b-siddaiah-tumkur-dalith-literature-died-today-%E0%B2%A6%E0%B3%87%E0%B2%B6%E0%B3%80%E0%B2%AF%E0%B2%A4%E0%B3%86%E0%B2%AF-%E0%B2%96%E0%B2%82%E0%B2%A 1%E0%B2%95%E0%B2%BE%E 0%B2% B5%E0%B3%8D%E0%B2%AF/ಅವರು ಇಂಗ್ಲೀಷ್ ಉಪನ್ಯಾಸಕರು, ಪ್ರಾಧ್ಯಾಪಕರಾಗಿದ್ದರು. ಖಂಡಕಾವ್ಯವನ್ನೇಖಂಡ ಕಾವ್ಯವನ್ನೇ ವಿಶಿಷ್ಟವಾಗಿ ಆಯ್ಕೆ ಮಾಡಿಕೊಂಡು ದೇಶೀಯತೆಯ ಮೂಲಕ ವಿಶ್ವವನ್ನು ಕಾಣಲು ಬಯಸಿದ್ದರು. ಮೊದಲಿಗೆ ಕಾವ್ಯದಲ್ಲಿ ಆಧ್ಯಾತ್ಮವನ್ನು ತಂದ ಹೆಗ್ಗಳಿಕೆ ಕಬಿ ಅವರದ್ದುhttps://www.prajavani.net/district/tumakuru/kb-siddaiah-dead-tumkur-sahiti-674734.htmlಅವರದ್ದು.
 
==ಕೃತಿಗಳು==
 
==ಉಲ್ಲೇಖ==
<ref>https://www.prajavani.net/news/article/2017/03/04/475677.html</ref>
<ref>https://vijaykarnataka.com/news/tumakuru/senior-dalit-poet-kb-siddaiah-passed-away/articleshow/71642120.cms</ref>
<ref>https://www.vijayavani.net/kb-siddaiah-death-dalit-writer-tumkur/</ref>
೫,೫೯೪

edits

"https://kn.wikipedia.org/wiki/ವಿಶೇಷ:MobileDiff/947385" ಇಂದ ಪಡೆಯಲ್ಪಟ್ಟಿದೆ