ಕೆ. ಬಿ. ಸಿದ್ದಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಕೆ.ಬಿ.ಸಿದ್ದಯ್ಯ''' ಕನ್ನಡ ದಲಿತ ಸಾಹಿತ್ಯ ಲೋಕ ಕಂಡ ಅದ್ಭುತ ಚಿಂತಕ, ಹಿರಿಯಚೇತನ ಕವಿ, ವಾಗ್ಮಿ https:// www.prajavani.net/ news/article/ 2017/03/04/ 475677. html.ನೊಂದವರ, ದಮನಿತರ ದನಿಯಾಗಿ, ಎಡಗೈ ಪ್ರತಿನಿಧಿಯಾಗಿ ನಮ್ಮ ಕಣ್ಣೆದುರು ನಿಲ್ಲುತ್ತಿದ್ದಿದ್ದು ಸಿದ್ದಯ್ಯ. ದಲಿತ ಹೋರಾಟದ ಕಿಡಿ ಹಣತೆ, ಸಿದ್ದಯ್ಯ ನಿಜಕ್ಕೂ ನಮ್ಮೊಳಗಿನ ಹೆಮ್ಮೆ.ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ.
 
==ಜನನ/ಜೀವನ==
ಜನನ- ಮಾಗಡಿ ತಾಲ್ಲೂಕು ಕುದೂರು ಹೋಬಳಿಯ ಕೆಂಕೆರೆ ಗ್ರಾಮದ ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ https://www.naanugauri.com/k-b-siddaiah-tumkur-dalith-literature-died-today-%E0%B2%A6%E0%B3%87%E0%B2%B6%E0%B3%80%E0%B2%AF%E0%B2%A4%E0%B3%86%E0%B2%AF-%E0%B2%96%E0%B2%82%E0%B2%A 1%E0%B2%95%E0%B2%BE%E 0%B2% B5%E0%B3%8D%E0%B2%AF/ಅವರು ಇಂಗ್ಲೀಷ್ ಉಪನ್ಯಾಸಕರು, ಪ್ರಾಧ್ಯಾಪಕರಾಗಿದ್ದರು. ಖಂಡಕಾವ್ಯವನ್ನೇ ವಿಶಿಷ್ಟವಾಗಿ ಆಯ್ಕೆ ಮಾಡಿಕೊಂಡು ದೇಶೀಯತೆಯ ಮೂಲಕ ವಿಶ್ವವನ್ನು ಕಾಣಲು ಬಯಸಿದ್ದರು. ಮೊದಲಿಗೆ ಕಾವ್ಯದಲ್ಲಿ ಆಧ್ಯಾತ್ಮವನ್ನು ತಂದ ಹೆಗ್ಗಳಿಕೆ ಕಬಿ ಅವರದ್ದುಅವರದ್ದುhttps://www.prajavani.net/district/tumakuru/kb-siddaiah-dead-tumkur-sahiti-674734.html.
 
==ಕೃತಿಗಳು==
೩೯ ನೇ ಸಾಲು:
 
==ಉಲ್ಲೇಖ==
https://www.naanugauri.com/k-b-siddaiah-tumkur-dalith-literature-died-today-%E0%B2%A6%E0%B3%87%E0%B2%B6%E0%B3%80%E0%B2%AF%E0%B2%A4%E0%B3%86%E0%B2%AF-%E0%B2%96%E0%B2%82%E0%B2%A1%E0%B2%95%E0%B2%BE%E0%B2%B5%E0%B3%8D%E0%B2%AF/
https://www.prajavani.net/district/tumakuru/kb-siddaiah-dead-tumkur-sahiti-674734.html
"https://kn.wikipedia.org/wiki/ಕೆ._ಬಿ._ಸಿದ್ದಯ್ಯ" ಇಂದ ಪಡೆಯಲ್ಪಟ್ಟಿದೆ