ಅಯ್ಯಪ್ಪ ದೊರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
}}
 
ಅಯ್ಯಪ್ಪ ದೊರೆಯವರು [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲೂಕಿನ [[ಸರೂರ]] ಗ್ರಾಮದವರಾದ ಅವರು ಶಿಕ್ಷಣ ತಜ್ಞರಾಗಿದ್ದರು. ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಅಲಾಯನ್ಸ್ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಸಾರ್ವಜನಿಕ ಸೇವೆಗೆ ಧುಮುಕುವ ಇಚ್ಛೆಯಿಂದ ವಿವಿ ಉಪ ಕುಲಪತಿ ಹುದ್ದೆಯನ್ನು ತೊರೆದರು.
 
==ವಿದ್ಯಾಭ್ಯಾಸ==
೨೨ ನೇ ಸಾಲು:
 
ತಮ್ಮ ಸೇವಾವಧಿಯಲ್ಲಿ ಪಡೆದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದ ಮಾದರಿ ವ್ಯಕ್ತಿಯಾಗಿದ್ದಾರೆ.<ref>https://www.prajavani.net/district/ayyappa-murder-674331.html</ref>
 
==ಉಪ ಕುಲಪತಿ==
 
ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಅಲಾಯನ್ಸ್ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಸಾರ್ವಜನಿಕ ಸೇವೆಗೆ ಧುಮುಕುವ ಇಚ್ಛೆಯಿಂದ ವಿವಿ ಉಪ ಕುಲಪತಿ ಹುದ್ದೆಯನ್ನು ತೊರೆದರು.
 
==ಹೋರಾಟ==
Line ೨೮ ⟶ ೩೨:
 
ಶಿವರಾಮ ಕಾರಂತ ಡಿನೋಟಿಫಿಕೇಷನ್ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಎಸಿಬಿಗೆ ದೂರು ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ಭ್ರಷ್ಟಾಚಾರ ವಿರೋಧಿ ಹೋರಾಟ ಮುಂದುವರೆಸಿದ್ದಾರೆ.
 
==ರಾಜಕೀಯ==
 
2018ರಲ್ಲಿ ಕರ್ನಾಟಕ ವಿಧಾನ ಸಭೆಯ ಚುಣಾವನೆಯ ಸಂದರ್ಭದಲ್ಲಿ ಜನ ಸಾಮನ್ಯರ ಪಕ್ಷ ಸ್ಥಾಪಿಸಿ [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]ದಿಂದ ಸ್ಪರ್ಧಿಸಿ ಸೋಲುಂಡಿದ್ದರು.<ref>https://sanjevani.com/sanjevani/%E0%B2%85%E0%B2%B2%E0%B2%AF%E0%B2%A8%E0%B3%8D%E0%B2%B8%E0%B3%8D-%E0%B2%B5%E0%B2%BF%E0%B2%B5%E0%B2%BF-%E0%B2%AE%E0%B2%BE%E0%B2%9C%E0%B2%BF-%E0%B2%95%E0%B3%81%E0%B2%B2%E0%B2%AA%E0%B2%A4%E0%B2%BF/</ref>h
 
==ನಿಧನ==
 
ಅಲಾಯನ್ಸ್ ವಿಶ್ವವಿದ್ಯಾಲಯದ ಸಹೋದರರ ವ್ಯಾಜ್ಯದಲ್ಲಿ ಅಯ್ಯಪ್ಪ ದೊರೆಯವರು ೧೫ನೇ ಅಕ್ಟೋಬರ್ ೨೦೧೯ರಲ್ಲಿ ಕೊಲೆಯಾದರು.
</ref>https://kannada.oneindia.com/news/bengaluru/dr-ayyappa-dore-murder-case-sudhir-g-angur-arrested-177614.html</ref>
 
==ಉಲ್ಲೇಖ==
"https://kn.wikipedia.org/wiki/ಅಯ್ಯಪ್ಪ_ದೊರೆ" ಇಂದ ಪಡೆಯಲ್ಪಟ್ಟಿದೆ