ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: MassMessage delivery
೫೩೫ ನೇ ಸಾಲು:
#{{Tick}}-ಸ್ವಯಂಪ್ರೇರಣೆಯಿಂದ ರಾಷ್ಟ್ರೀಯ ಮಟ್ಟದ ವಿಕಿಸಮ್ಮೇಳನ ಅಯೋಜಿಸಲು ಆಂಧ್ರ-ತೆಲಂಗಾಣದ ವಿಕಿಮೀಡಿಯನ್ನರು ಉತ್ಸುಕರಾಗಿರುವುದು ಮೆಚ್ಚುವಂತಹ ವಿಚಾರ. ಹಿಂದೆ ಪಂಜಾಬಿನಲ್ಲಿ ನಡೆದಿತ್ತು. ಈ ಬಾರಿ ದಕ್ಷಿಣಭಾರತದಲ್ಲಿ ನಡೆಸುವುದು ಸೂಕ್ತವಾಗಿದೆ. ಹೈದರಾಬಾದ್ ಉತ್ತಮ ಆಯ್ಕೆ ಅನಿಸುತ್ತದೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೫೭, ೧೪ ಅಕ್ಟೋಬರ್ ೨೦೧೯ (UTC)
#{{Tick}}ದಕ್ಷಿಣ ಭಾರತದಲ್ಲಿ ಇಂತಹ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಹೊರಟಿರುವುದು ಉತ್ತಮ ನಿರ್ಧಾರ. ನನ್ನ ಸಂಪೂರ್ಣ ಬೆಂಬಲ ಇದೆ --[[ಸದಸ್ಯ:Durga bhat bollurodi|Durga bhat bollurodi]] ([[ಸದಸ್ಯರ ಚರ್ಚೆಪುಟ:Durga bhat bollurodi|ಚರ್ಚೆ]]) ೦೮:೦೨, ೧೫ ಅಕ್ಟೋಬರ್ ೨೦೧೯ (UTC)
#{{Tick}}ಇಂತಹ ಸಮ್ಮೇಳನಗಳಿಂದ ವಿಕಿಪೀಡಿಯ ಸದಸ್ಯರಿಗೆ ಬಹಳ ಉಪಯೋಗವಾಗಲಿದ್ದು, ವಿಕಿಪೀಡಿಯ ಸಂಪಾದನೆ ಕುರಿತು ದಕ್ಷಿಣ ಭಾರತದಲ್ಲಿ ಇನ್ನೂ ಹೆಚ್ಚು ಜನರಿಗೆ ಮಾಹಿತಿ ತಲುಪಲಿದೆ. ಇದೊಂದು ಉತ್ತಮ ಪ್ರಸ್ತಾವನೆ. ನನ್ನ ಬೆಂಬಲವಿದೆ.--[[ಸದಸ್ಯ:Pranavshivakumar|Pranavshivakumar]] ([[ಸದಸ್ಯರ ಚರ್ಚೆಪುಟ:Pranavshivakumar|ಚರ್ಚೆ]]) ೦೪:೪೫, ೧೮ ಅಕ್ಟೋಬರ್ ೨೦೧೯ (UTC)
 
=== ಚರ್ಚೆ ===