Content deleted Content added
೧೨೧ ನೇ ಸಾಲು:
== ಒಂದು ಪಟ್ಟಿಯನ್ನು ಕೊಡಿ ==
ಉಡುಪಿ ಕಾಲೇಜುವಿನಲ್ಲಿ ನಡೆದ ಕಳೆದ ವರ್ಷ. [[ ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಉಡುಪಿ]] ಇದರಲ್ಲಿ ಭಾಗವಹಿಸಿದವರು ಎಷ್ಟು ಮಂದಿ, ಎಷ್ಟು ಲೇಖನ ಇಂದಿನವರೆಗೆ ಬರೆದಿದ್ದಾರೆ?. ಎಷ್ಟು ಲೇಖನಗಳ ಲಿಂಕ್ ಬೇಕು?. ಕನ್ನಡ ವಿಕಿಪೀಡಿಯದಲ್ಲಿ ಟೆಂಪ್ಲೇಟ್ ಸೇರಿಸುವುದು ಸರಿಯಾಗಿಲ್ಲ ಎಂದು ಹೇಳಿದ್ದಿರಿ. ನಿಮ್ಮ ಮಾತನದನು ಒಪ್ಪ ಬೇಕಾದರೆ ಒಂದು ಪ್ರಯೋಗ ಮಾಡೋಣ?.. ಇದನ್ನು ಮೊದಲು ಮಾಡಿ, ಮತ್ತೆ ಕಮೆಂಟ್ ಮಾಡಿ ಅಯಿತಾ.. ಇಂಗ್ಲೀಷ್ ವಿಕಿಪೀಡಿಯದಲ್ಲಿ ಎರಡು ಉಲ್ಲೇಖದೊಂದಿಗೆ ಒಂದು ಲೇಖನ ಬರೆಯಿರಿ ಅಲ್ಲಿ ಏನಾಗುತ್ತದೆ ಎಂಬುದನ್ನು ನೀವೆ ಕಾಣುವಿರಿ. ಅದೆ ಕನ್ನಡ ವಿಕಿಪೀಡಿಯಕ್ಕೆ ಅನ್ವಯ. ಸುಳ್ಳು ಹೇಳುವುದು ಬಿಡಿ. --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೫:೫೯, ೧೬ ಅಕ್ಟೋಬರ್ ೨೦೧೯ (UTC)
:ಅದೇ ಪುಟದಲ್ಲಿ ಎಲ್ಲಾ ಸಂಪಾದಕರ ಸಹಿ ಮತ್ತು ಮಾಹಿತೆಮಾಹಿತಿ ಇದೆ. ಇಂಗ್ಲೀಷ್ ವಿಕಿಪೀಡಿಯ ಮತ್ತು ಕನ್ನಡ ವಿಕಿಪೀಡಿಯಗಳ ಹೋಲಿಕೆ ಅನಗತ್ಯ. ಇಂಗ್ಲೀಷ್ ವಿಕಿಪೀಡಿಯದಲ್ಲಿ ೫೫ ಲಕ್ಷಕ್ಕಿಂತ ಅಧಿಕ ಲೇಖನಗಳಿವೆ, ಕನ್ನಡದಲ್ಲಿ ಸುಮಾರು ೨೫ ಸಾವಿರ ಲೇಖಗಳು ಮಾತ್ರ ಇವೆ. ಅದೇ ರೀತಿ ಕನ್ನಡದಲ್ಲಿ ಅಷ್ಟು ಲೇಖನಗಳನ್ನು ತನ್ನಿ ಮತ್ತೆ ಟೆಂಪ್ಲೇಟ್ ಹಾಕುವುದನ್ನು ಶುರು ಮಾಡಿ. ನಾನು ಏನು ಸುಳ್ಳು ಹೇಳಿದ್ದೇನೆ ಎಂಬುದ್ದನ್ನು ದಾಖಲೆ ಸಮೇತ ನಿರೂಪಿಸಿ ಅಲ್ಲವಾದಲ್ಲಿ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿದ್ದಕ್ಕೆ ಕ್ಷಮೆ ಕೇಳಿ.--[[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೧೭:೧೦೧೭, ೧೭ ಅಕ್ಟೋಬರ್ ೨೦೧೯ (UTC)