Content deleted Content added
No edit summary
೧೨೦ ನೇ ಸಾಲು:
ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ದಯಮಾಡಿ ನನ್ನ ಅರ್ಜಿಯನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇನೆ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg [[ಸದಸ್ಯ:Manjappabg|Manjappabg]] ([[ಸದಸ್ಯರ ಚರ್ಚೆಪುಟ:Manjappabg|ಚರ್ಚೆ]]) ೧೮:೧೬, ೧೪ ಸೆಪ್ಟೆಂಬರ್ ೨೦೧೯ (UTC)
== ಒಂದು ಪಟ್ಟಿಯನ್ನು ಕೊಡಿ ==
ಉಡುಪಿ ಕಾಲೇಜುವಿನಲ್ಲಿ ನಡೆದ ಕಳೆದ ವರ್ಷ. [[ ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಉಡುಪಿ]] ಇದರಲ್ಲಿ ಭಾಗವಹಿಸಿದವರು ಎಷ್ಟು ಮಂದಿ, ಎಷ್ಟು ಲೇಖನ ಇಂದಿನವರೆಗೆ ಬರೆದಿದ್ದಾರೆ?. ಎಷ್ಟು ಲೇಖನಗಳ ಲಿಂಕ್ ಬೇಕು?. ಕನ್ನಡ ವಿಕಿಪೀಡಿಯದಲ್ಲಿ ಇದುಟೆಂಪ್ಲೇಟ್ ಸೇರಿಸುವುದು ಸರಿಯಾಗಿಲ್ಲ ಎಂದು ಹೇಳಿದ್ದಿರಿ. ನಿಮ್ಮ ಮಾತನದನು ಒಪ್ಪ ಬೇಕಾದರೆ ಒಂದು ಪ್ರಯೋಗ ಮಾಡೋಣ?.. ಇದನ್ನು ಮೊದಲು ಮಾಡಿ, ಮತ್ತೆ ಕಮೆಂಟ್ ಮಾಡಿ ಅಯಿತಾ.. ಇಂಗ್ಲೀಷ್ ವಿಕಿಪೀಡಿಯದಲ್ಲಿ ಎರಡು ಉಲ್ಲೇಖದೊಂದಿಗೆ ಒಂದು ಲೇಖನ ಬರೆಯಿರಿ ಅಲ್ಲಿ ಏನಾಗುತ್ತದೆ ಎಂಬುದನ್ನು ನೀವೆ ಕಾಣುವಿರಿ. ಅದೆ ಕನ್ನಡ ವಿಕಿಪೀಡಿಯಕ್ಕೆ ಅನ್ವಯ. ಸುಳ್ಳು ಹೇಳುವುದು ಬಿಡಿ. --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೫:೫೯, ೧೬ ಅಕ್ಟೋಬರ್ ೨೦೧೯ (UTC)