ಕ್ವಿಬೆಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Cartier.pngರ ಬದಲು ಚಿತ್ರ Jacques_Cartier_1851-1852.png ಹಾಕಲಾಗಿದೆ.
ಚು (GR) File:Jacques Cartier 1851-1852.pngFile:Jacques Cartier 1851-1852.jpg Original real picture colors and better image quality (Valued Image on Wikimedia Commons)
೭೪ ನೇ ಸಾಲು:
[[ಬಾಸ್ಕ್ಯೂ]] ವೇಲರ್‌ಗಳು ಮತ್ತು ಮೀನುಗಾರರು 16ನೇ ಶತಮಾನದುದ್ದಕ್ಕೂ ಸ್ಯಾಗುನೇಯ ಮೂಲನಿವಾಸಿಗಳೊಂದಿಗೆ ಉಣ್ಣೆ ವ್ಯಾಪಾರ ಮಾಡುತ್ತಿದ್ದರು.<ref>[http://www.thecanadianencyclopedia.com/index.cfm?PgNm=TCE&amp;Params=A1ARTA0000550 ಬಾಸ್ಕ್ಯೂಸ್], ''ದ ಕೆನೆಡಿಯನ್ ಎನ್‌ಸೈಕ್ಲೋಪಿಡಿಯಾ'' </ref> ಕ್ವಿಬೆಕ್‌ ಅನ್ನು ತಲುಪಿದ ಮೊದಲ ಫ್ರೆಂಚ್‌ [[ಅನ್ವೇಷಕ]]ನೆಂದರೆ [[ಜಾಕ್ಯೂಸ್‌ ಕಾರ್ಟಿಯರ್‌]], ಈತನು 1534ರಲ್ಲಿ [[ಕೆಳ ಉತ್ತರ ತಟ]]ದ [[ಗ್ಯಾಸ್ಪೆ]] ಅಥವಾ [[ಹಳೇಕೋಟೆ ಕೊಲ್ಲಿ]]ಯಲ್ಲಿ ಕ್ರಾಸ್‌ ನೆಟ್ಟನು. ಈತನು ಸಂತ ಲಾರೆನ್ಸ್‌ ನದಿಗೆ 1535ರಲ್ಲಿ ಪಯಣಿಸಿದನು ಮತ್ತು [[ಸ್ಟಾಡಾಕೋನ]] ಎಂಬ ಜಾಗದಲ್ಲಿ, ಇವತ್ತಿನ ಕ್ವಿಬೆಕ್‌ ನಗರದ ಹತ್ತಿರ ದುರಾದೃಷ್ಟ ವಸಾಹತನ್ನು ಸ್ಥಾಪಿಸಿದನು, [[ಸಂತ ಲಾರೆನ್ಸ್‌ ಐರೋಕ್ಯೋಐನ್‌]]ನ ಹಳ್ಳಿ. ಮುಂದೆ ಫ್ರೆಂಚರು ಮತ್ತು ಯೂರೋಪಿಯನ್ನರು ಭೇಟಿಮಾಡಿದ, ''[[ಹಾಡೆನೊಸೌನೀ]]'' ಯ ಐದು ರಾಷ್ಟಗಳಂತಹ ಐರೋಕ್ಯೋಐನ್‌ ರಾಷ್ಟ್ರಗಳಿಗಿಂತ ಈ ಜನರು ಭಿನ್ನ ಎಂದು [[ಭಾಷಾತಜ್ಞರು]] ಮತ್ತು [[ಪ್ರಾಕ್ತನ ವಿಮರ್ಶಕ]]ರು ನಿರ್ಧರಿಸಿದ್ದಾರೆ.ಅವರ ಭಾಷೆ ಐರೋಕ್ಯೋಐನ್‌‍ ಕುಟುಂಬಕ್ಕೆ ಸೇರಿದ [[ಲಾರೆನ್ಟಿಯನ್‌]]. 16ನೇ ಶತಮಾನದ ಕಡೆಯ ವೇಳೆಗೆ ಇವರು ಸಂತ ಲಾರೆನ್ಸ್‌ ಕಣಿವೆಯಿಂದಲೇ ನಾಪತ್ತೆಯಾಗಿಬಿಟ್ಟಿದ್ದರು.
=== ಹೊಸ ಫ್ರಾನ್ಸ್ ===
{{Main|New France}}1522 - 1523ರ ವೇಳೆಗೆ, ಇಟಲಿಯ ನಾವಿಕ [[ಜಿಯೊವ್ಯಾನಿ ಡಾ ವೆರಾಜ್ಯಾನೊ]] ಫ್ರಾನ್ಸ್‌ನ ರಾಜಾ ಮೊದಲನೇ ಫ್ರಾನ್ಸಿಸ್‌ಅನ್ನು, [[ಕ್ಯಾದೆ]] (ಚೀನಾ)ಗೆ ಪಶ್ಚಿಮದ ದಾರಿಯೊಂದನ್ನು ಹುಡುಕಲು ಯಾತ್ರೆ ಹೊರಡುವುದಾಗಿ ಒಪ್ಪಿಸಿದನು. 1523ರ ಕೊನೆಯಲ್ಲಿ, ವೆರಾಜ್ಯಾನೋ, ಅಂಟ್ಲಾಂಟಿಕ್‌ಅನ್ನು ಸಣ್ಣ ಕ್ಯಾರಾವೆಲ್‌ನ ಮೇಲೆ 53 ಪುರುಷರೊಂದಿಗೆ ದಾಟಿ [[ಡಿಎಪ್‌]]ನಲ್ಲಿ ತನ್ನ ಸಮುದ್ರಯಾನವನ್ನು ಪ್ರಾರಂಭಿಸಿದನು. ಅದಕ್ಕೆ ಮುಂದಿನ ವರ್ಷದ ಪ್ರಾರಂಭದಲ್ಲಿ ಇವತ್ತಿನ ಕ್ಯಾರೋಲಿನ್ಸ್‌ ಕರಾವಳಿಯನ್ನು ಅನ್ವೇಷಿಸಿದ ನಂತರ, ಕರಾವಳಿಯ ಗುಂಟ ಉತ್ತರಕ್ಕೆ ಪ್ರಯಾಣ ಮುಂದುವರೆಸಿದ, ಹಾಗೇ ನ್ಯೂಯಾರ್ಕ್‌ ಕೊಲ್ಲಿಯ ಕಿರಿದಾದ ಜಾಗದಲ್ಲಿ ಲಂಗರುಹಾಕಿದನು. ಇವತ್ತಿನ ನ್ಯೂಯಾರ್ಕ್ ‌ಅನ್ನು ಕಂಡುಹಿಡಿದ ಮೊದಲ ಯೂರೋಪಿಯನ್‌ ಆದ ಈತನು, ರಾಜನ ಗೌರವಾರ್ಥ ಅದನ್ನು ನೌವೆಲ್ಲೆ-ಆಂಗೌಲೇಮ್‌, ಆ‍ಯ್‌೦ಗಲೋಮ್‌ನ ಈ ಹಿಂದಿನ ಕೌಂಟಿ ಆಗಿದ್ದ. ವೆರಾಜ್ಯಾನೋನ ಸಮುದ್ರಯಾನದಿಂದ ರಾಜನಿಗೆ ಹೊಸದಾಗಿ ಕಂದುಹಿಡಿದ ಭೂಮಿಯ ಮೇಲೆ ವಸಾಹತು ಮಾಡಬಹುದೆಂಬ ನಂಬಿಕೆ ಹುಟ್ಟಿಸಿತು. ರಾಜನು ವೆರಾಜ್ಯಾನೋ ನ್ಯೂ ಸ್ಪ್ಯೇನ್‌ (ಮೆಕ್ಸಿಕೋ) ಮತ್ತು ಇಂಗ್ಲಿಷ್‌ ನ್ಯೂ ಫೌಂಡ್‌ಲ್ಯಾಂಡ್‌ನ ನಡುವಿನ ಜಾಗಕ್ಕೆ ''ಫ್ರಾನ್ಸೆಸ್ಕಾ'' ಮತ್ತು ''ನೋವ ಗೇಲಿಯಾ'' ಎಂಬ ಹೆಸರುಗಳನ್ನು ನೀಡಿದ.[[ಚಿತ್ರ:Jacques Cartier 1851-1852.pngjpg|left|thumb|200px|ಥಿಯೀಫಿಲೆ ಹಮೆಲ್‌ರಿಂದ ಜಾಕ್ವೆಸ್ ಕಾರ್ಟೀಯರ್‌ನ ವರ್ಣಚಿತ್ರ, 1844. No contemporary likeness of Cartier has been found to exist.<ref>[39]</ref> ]] 1534ರಲ್ಲಿ, [[ಜ್ಯಾಕ್ಯೂಸ್‌ ಕಾರ್ಟಿಯರ್‌]] [[ಗ್ಯಾಸ್ಪೆ‌ ಪರ್ಯಾಯದ್ವೀಪ]]ದಲ್ಲಿ ಕ್ರಾಸ್‌ಅನ್ನು ನೆಟ್ಟ ಮತ್ತು ರಾಜ ಮೊದಲನೇ ಫ್ರಾನ್ಸಿಸ್‌ನ ಹೆಸರಿನಲ್ಲಿ ಆ ಭೂಮಿಯ ಮೇಲೆ ಹಕ್ಕು ಸಾಧಿಸಿದ. ಅದು ನ್ಯೂ ಫ್ರಾನ್ಸ್‌ನ ಮೊದಲ ಸಂಸ್ಥಾನ. ಆದರೆ, ಆ ಪ್ರದೇಶದಲ್ಲಿ ನೆಲೆಸಲು ಫ್ರೆಂಚರ ನಡೆಸಿದ ಮೊದಮೊದಲ ಪ್ರಯತ್ನ ವಿಫಲತೆಯನ್ನು ಕಂಡಿತು. ಆದಾಗ್ಯೂ, ಫ್ರೆಂಚ್‌ ಮೀನುಗಾರ ಹಡಗು ಸಾಲುಗಳು ಅಂಟ್ಲಾಂಟಿಕ್‌ ಕರಾವಳಿಗೆ ಮತ್ತು ಸಂತ ಲಾರೆನ್ಸ್‌ ನದಿಗೆ ಬರುತ್ತಲೇ ಇತ್ತು, ಫ್ರಾನ್ಸ್‌ ಆ ಭೂಮಿಯನ್ನು ಆಕ್ರಮಿಸಿದ ನಂತರ ಮಹತ್ತ್ವವೆನಿಸಬಹುದಾದ [[ಮೊದಲ ರಾಷ್ಟ್ರಗಳ]] ಜೊತೆ ಮೈತ್ರಿ ಬೆಳೆಸುತ್ತಿದ್ದವು. ಫ್ರೆಂಚ್‌ ವ್ಯಾಪಾರಿಗಳು ಸಂತ ಲಾರೆನ್ಸ್‌ ಪ್ರದೇಶವು [[ಉಣ್ಣೆ]]-ಕೊಡುವ ಪ್ರಾಣಿಗಳು, ವಿಶೇಷವಾಗಿ [[ನೀರುನಾಯಿ]]ಗಳಿಂದ ತುಂಬಿದೆ ಎಂಬುದನ್ನು ಬಹುಬೇಗ ಕಂಡುಕೊಂಡರು, [[ಯೂರೋಪಿನ ನೀರುನಾಯಿ]] ಬಹುತೇಕ ವಿನಾಶವಾಗಿಬಿಟ್ಟಿದ್ದರಿಂದ ಉಣ್ಣೆಯು ಬಹಳ ಪ್ರಮುಖ ಪದಾರ್ಥವಾಗಿತ್ತು. ಮುಂದೆ, ಫ್ರೆಂಚ್‌ ರಾಜರು ಈ ಪ್ರದೇಶವನ್ನು ವಸಾಹತು ಮಾಡಲು ನಿರ್ಧರಿಸಿದರು, ಅಮೆರಿಕಾದಲ್ಲಿ ತನ್ನ ಪ್ರಭಾವವನ್ನು ಪಡೆದುಕೊಳ್ಳಲು ಮತ್ತು ವಿಸ್ತರಿಸಲು. 1603ರಲ್ಲಿ ಫ್ರಾನ್ಸ್‌ನಿಂದ ಸಂತ ಲಾರೆನ್ಸ್‌ ನದಿಗೆ ಪ್ರಯಾಣಿಸಿದ ದಂಡಿನಲ್ಲಿ [[ಸ್ಯಾಮುಯೆಲ್‌ ಡೇ ಚ್ಯಾಂಪ್ಲ್ಯೇನ್‌]] ಕೂಡ ಇದ್ದ. 1608ರಲ್ಲಿ, ಆತ ಒಂದು ದಂಡಿನ ನಾಯಕನಾಗಿ ವಾಪಾಸು ಬಂದ ಮತ್ತು ಆ ಪ್ರದೇಶವನ್ನು [[ಪ್ರೆಂಚ್‌ ವಸಾಹತು ಸಾಮ್ರಾಜ್ಯದ]] ಭಾಗವನ್ನಾಗಿ ಮಾಡಲು ಕ್ವಿಬೆಕ್‌ ನಗರವನ್ನು ಸ್ಥಾಪಿಸಿದ. ಚ್ಯಾಂಪ್ಲ್ಯೇನ್‌ ತನ್ನ ''ಹ್ಯಾಬಿಟೇಷನ್‌ ಡೇ ಕ್ವಿಬೆಕ್‌'' ಅನ್ನು ಕಾಯಂ‌ [[ಉಣ್ಣೆ ವ್ಯಾಪಾರ]]ದ ಸ್ಥಳವನ್ನಾಗಿ ಮಾಡಿದ, ಇಲ್ಲಿ ವ್ಯಾಪಾರಗಳನ್ನು ಮಾಡುತ್ತಿದ್ದ, ಮತ್ತು ಅಂತಿಮವಾಗಿ [[ಆಲ್ಗೋಕ್ವ್ಯೇನ್‌]] ಮತ್ತು [[ಹುರಾನ್‌]] ರಾಷ್ಟ್ರಗಳೊಂದಿಗೆ [[ಮಿಲಿಟರಿ]] ಮೈತ್ರಿಯನ್ನು ಮಾಡಿಕೊಂಡಿದ್ದ. ಫ್ರೆಂಚ್‌ನ ಅನೇಕ ಪದಾರ್ಥಗಳಾದ ಲೋಹದ ವಸ್ತುಗಳು, ಪಿಸ್ತೂಲುಗಳು, ಹೆಂಡ ಮತ್ತು ಬಟ್ಟೆಗಳಿಗಾಗಿ ಮೂಲನಿವಾಸಿಗಳು ತಮ್ಮ ಉಣ್ಣೆಯನ್ನು ವ್ಯಾಪಾರ ಮಾಡುತ್ತಿದ್ದರು. [[ಫ್ರೆಂಚ್‌]] [[ವಾಸಸ್ಥರಾ]]ದ (ನೆಲೆವಾಸಿಗಳು) ಪೀರ್‌ ಡೆಸ್‌ಪೋರ್ಟ್ಸ್‌ ಮತ್ತು ಆತನ ಹೆಂಡತಿ ಫ್ರಾಂಕೋಸ್‌ ಲ್ಯಾಂಗ್ಲೋಸ್‌ರಿಗೆ ಜುಲೈ 7, 1620ರಲ್ಲಿ ಜನಿಸಿದ [[ಹೆಲೆನ್‌ ಡೆಸ್‌ಪೋರ್ಟ್ಸ್‌]], ಕ್ವಿಬೆಕ್‌ನಲ್ಲಿ ಜನಿಸಿದ ಮೊದಲ [[ಯೂರೋಪಿನ]] ಕೂಸು. ಕ್ವಿಬೆಕ್‌ನಿಂದ, [[ಕೊರಿಯುರ್ಸ್‌ ಡೆಸ್‌ ಬಾಯ್ಸ್‌]], [[ವೊಯೇಜ್ಯುರ್ಸ್‌]] ಮತ್ತು ಕ್ಯಾಥೋಲಿಕ್‌ ಮಿಷಿನರಿಗಳು ಉತ್ತರ ಅಮೆರಿಕಾದ ಒಳನಾಡುಗಳನ್ನು ಅನ್ವೇಷಿಸಲು [[ಕ್ಯಾನೊ‌]] ನದಿಯನ್ನು ಬಳಸಿದವು, [[ಗ್ರೇಟ್‌ ಲೇಕ್ಸ್‌]] ([[ಎಟೆನ್‌ ಬ್ರ್ಯೂಲ್‌]] 1615), [[ಹಡ್ಸನ್‌ ಬೇ]] ([[ರ್ಯಾಡಿಸನ್‌]] ಮತ್ತು [[ಗ್ರೊಸಿಲಿಯರ್ಸ್‌]] 1659–60), [[ಒಹಿಯೊ ನದಿ]] ಮತ್ತು [[ಮಿಸಿಸಿಪಿ ನದಿ]] ([[ಲಾ ಸಾಲ್‌]] 1682), ಹಾಗೆಯೇ [[ಪ್ರೇಯ್ರೀ ನದಿ]] ಮತ್ತು [[ಮಿಸೌರಿ ನದಿ]] ([[ಡೇ ಲಾ ವೆರೆನ್‌ಡ್ರೈ]] 1734–1738) ನದಿಗಳ ಮೇಲೆ ಉಣ್ಣೆ ವ್ಯಾಪಾರದ ಕೋಟೆಯನ್ನು ಸ್ಥಾಪಿಸಿದನು. 1627ರಲ್ಲಿ, ರಾಜ [[ಫ್ರಾನ್ಸ್‌ನ ಹದಿಮೂರನೆ ಲೂಯಿಸ್‌]] [[ಸೆನ್ಯೂರಲ್‌ ಪದ್ಧತಿಯನು]] ಪರಿಚಯಿಸಿದ ಮತ್ತು [[ನ್ಯೂ ಫ್ರಾನ್ಸ್‌]]ನಲ್ಲಿ [[ರೋಮನ್‌ ಕ್ಯಾಥೋಲಿಕ್‌]]ರನ್ನುಳಿದು ಬೇರೆಯವರು ನೆಲೆಯೂರುವುದನ್ನು ನಿಷೇಧಿಸಿದ. [[ಸಲ್‌ಪಿಸಿಯನ್‌]] ಮತ್ತು [[ಜೆಸ್ಯೂಟ್‌]] ಕ್ಲೆರಿಕ್‌ಗಳು [[ಟ್ರಾಯ್ಸ್‌-ರಿವಿರೆಸ್‌]] (ಲ್ಯಾವಿಯೊಲೆಟ್‌) ಮತ್ತು [[ಮಾಂಟ್ರಿಯಲ್‌]] ಅಥವಾ ವಿಲ್ಲೆ-ಮೇರಿ ([[ಪಾಲ್‌‌ ಚೊಮೆಡಿ ಡೇ ಮೈಸೊನ್ನೇವ್‌]] ಮತ್ತು [[ಜೀನ್‌ ಮ್ಯಾನ್ಸ್‌]])ನಲ್ಲಿ ಮಿಷಿನರಿಗಳನ್ನು ಸ್ಥಾಪಿಸಿದರು, [[ನ್ಯೂ ಫ್ರಾನ್ಸ್‌]]ನ [[ಹುರಾನ್‌]] ಮತ್ತು [[ಆಲ್‌ಗೋಂಕಿಯನ್‌]] ಮಿತ್ರರನ್ನು [[ಕ್ಯಾಥೋಲಿಕ್‌ ಮತ]]ಕ್ಕೆ ಮತಾಂತರಿಸಲು. ನ್ಯೂ ಫ್ರಾನ್ಸ್‌ ಅನ್ನು ಆಳುವ ಸೆನ್ಯೂರಲ್‌ ಪದ್ಧತಿಯು ತಾಯಿನಾಡಿನಿಂದ ಜನ ಬಂದು ನೆಲೆಸುವಂತೆ ಪ್ರೇರೇಪಿಸಿತು. ನ್ಯೂಫ್ರಾನ್ಸ್‌ 1663ರಲ್ಲಿ ರಾಜ [[ಹದಿನಾಲ್ಕನೇ ಲೂಯಿಸ್‌]]ನ ಕೆಳಗೆ ರಾಜ ಸಂಸ್ಥಾನವಾಯಿತು, [[ಮೇಲ್ವಿಚಾರಕ]] [[ಜೀನ್‌ ಟೇಲನ್‌]]ನನ್ನೊಳಗೊಂಡ [[ರಾಜ ಮಂಡಲ]]ದೊಂದಿಗೆ. ಇದರಿಂದ ನ್ಯೂಫ್ರಾನ್ಸ್‌ನಲ್ಲಿ [[ನೆಲೆವಾಸಿತನ ಮತ್ತು ವಸಾಹತುಶಾಹಿ]]ಯ ಸ್ವರ್ಣಯುಗವನ್ನೇ ಪ್ರಾರಂಭಿಸಿತು, "[[ಫಿಲ್ಲೆಸ್‌ ಡು ರಾಯ್‌]]"ನ ಆಗಮನವನ್ನೂ ಒಳಗೊಂಡು. 1666 ಮತ್ತು 1760ರ ನಡುವೆ ಜನಸಂಖ್ಯೆ ಸುಮಾರು 3,000ದಿಂದ 60,000ಕ್ಕೆ ಏರಿತು.<ref>[http://www.statcan.ca/english/freepub/98-187-XIE/pop.htm ಎಸ್ಟಿಮೇಟೆಡ್ ಪಾಪ್ಯುಲೇಶನ್ ಆಫ್ ಕೆನಡ , 1605 ಟು ಪ್ರೆಸೆಂಟ್].</ref> ವಸಾಹತುಕಾರರು ಸಂತ ಲಾರೆನ್ಸ್‌ ನದಿಯ ಮೇಲೆ ತೋಟಗಳನ್ನು ಕಟ್ಟಿದರು ಮತ್ತು "[[ಕೆನಡಾದವರು]]" ಅಥವಾ "[[ನೆಲೆವಾಸಿಗಳು]]" ಎಂದು ತಮ್ಮನ್ನು ತಾವು ಕರೆದುಕೊಂಡರು. ಆದಾಗ್ಯೂ ಈ ವಸಾಹತಿನ ಜನಸಂಖ್ಯೆ ಮಿತಿಯಾಗಿಯೇ ಇತ್ತು, ಫ್ರಾನ್ಸ್‌ನಲ್ಲಿ ಕಂಡುಬರುವ ಚಳಿಗಾಲಕ್ಕಿಂತ ಕಠಿಣವಾಗಿದ್ದ ಚಳಿಗಾಲದ ಕಾರಣ; ಮತ್ತು ರೋಗಗಳ ಹರಡುವಿಕೆ; ಫ್ರೆಂಚ್‌ ರಾಜರು [[ಹ್ಯುಯೆನಾಟ್ಸ್‌]]ರನ್ನು ಅಥವಾ ಫ್ರೆಂಚರ ಪ್ರೋಟೆಸ್ಟೆಂಟ್‌ರನ್ನು ಬಿಡಲು ಒಪ್ಪದಿದ್ದ ಕಾರಣಗಳಿಂದ.ನ್ಯೂ ಫ್ರಾನ್ಸ್‌ನ ಜನಸಂಖ್ಯೆಯು ದಕ್ಷಿಣದ [[ಹದಿಮೂರು ವಸಾಹತು]]ಗಳಿಗಿಂತ ಬಹಳ ಹಿಂದೆ ಇತ್ತು, ಇದರಿಂದ ಇದು ಆಕ್ರಮಣಕ್ಕೆ ಭೇದ್ಯವಾಗಿತ್ತು.
=== ಏಳು ವರ್ಷದ ಯುದ್ಧ / ನ್ಯೂ ಫ್ರಾನ್ಸ್‌ನ ಶರಣಾಗತಿ ===
[[ಚಿತ್ರ:PlainesAbraham.jpg|thumb|right|175px|ಬ್ಯಾಟಲ್ ಆಫ್ ದ ಪ್ಲೇನ್ಸ್ ಆಫ್ ಅಬ್ರಹಾಮ್.]] 1753ರಲ್ಲಿ ಸೆಣಸಿದ [[ಓಹಿಯೋ ದೇಶ]]ದಲ್ಲಿ, ಫ್ರಾನ್ಸ್‌ ಕೋಟೆಗಳ ಸರಣಿಯನ್ನು ಕಟ್ಟಲು ಪ್ರಾರಂಭಿಸಿತು. ಬ್ರಿಟಿಷ್‌ ರಾಜ್ಯಪಾಲನು ಆದೇಶ ಹೊರಡಿಸಿದಾಗ ಅವರು ಸ್ಥಳವನ್ನು ತೊರೆಯಲು ಒಪ್ಪಲಿಲ್ಲ, ಮತ್ತು 1754ರಲ್ಲಿ, ಒಹಿಯೋ ಕಣಿವೆ ಪ್ರದೇಶದ ಮೇಲೆ ಬ್ರಿಟಿಷರ ಆಳ್ವಿಕೆಯನ್ನು ಹೇರಲು [[ಜಾರ್ಜ್‌ ವಾಷಿಂಗ್‌ಟನ್‌]] ಫ್ರೆಂಚ್‌ [[ಡ್ಯುಕ್ಯೂಸ್ನೆ ಕೋಟೆ]]ಯ (ಈಗಿನ [[ಪಿಟ್ಸ್‌ಬರ್ಗ್‌]]) ಮೇಲೆ ದಾಳಿ ನಡೆಸಿದನು. ಈ ಗಡಿಯುದ್ಧವೇ ಉತ್ತರ ಅಮೇರಿಕಾದಲ್ಲಿ ನಡೆದ [[ಫ್ರೆಂಚ್‌ ಮತ್ತು ಇಂಡಿಯನ್ನರ]] ಯುದ್ಧಕ್ಕೆ ನಾಂದಿಯಾಯಿತು. 1756ರ ಹೊತ್ತಿಗೆ, ಫ್ರೆಂಚ್‌ ಮತ್ತು ಬ್ರಿಟನ್‌ಗಳು ಪ್ರಪಂಚದಾದ್ಯಂತ [[ಏಳು ವರ್ಷದ ಯುದ್ಧ]]ವನ್ನು ಮಾಡುತ್ತಿದ್ದರು.1758ರಲ್ಲಿ,[[ಬ್ರಿಟಿಷ]]ರು ಸಮುದ್ರದಿಂದ ನ್ಯೂ ಫ್ರಾನ್ಸ್‌ನ ಮೇಲೆ ದಾಳಿ ನಡೆಸಿದರು ಮತ್ತು [[ಲೂಯಿಸ್‌ಬರ್ಗ್‌]]ನ ಕೋಟೆಯನ್ನು ವಶಪಡಿಸಿಕೊಂಡರು. ಸೆಪ್ಟೆಂಬರ್‌ 13, 1759ರಲ್ಲಿ ಕ್ವಿಬೆಕ್‌ ನಗರದ ಹೊರಗಡೆ [[ಅಬ್ರಾಹಾಮ್‌ ಸಮನೆಲ]]ದಲ್ಲಿ, ಜನರಲ್‌ [[ಜೇಮ್ಸ್‌ ವೋಲ್ಫ್‌]] ಜನರಲ್‌ [[ಲೂಯಿಸ್‌-ಜೋಸೆಫ್‌ ಡೆ ಮೋಂಟ್‌ಕಾಮ್‌]]ನನ್ನು ಸೋಲಿಸಿದನು. ನ್ಯೂ ಫೌಂಡ್‌ ಲ್ಯಾಂಡ್‌ನ ಹೊರಗೆ ಸ್ಥಿತವಾಗಿರುವ [[ಸಂತ ಪೇಯ್ರಿ ಮತ್ತು ಮಿಕ್ಯುಲೋನ್‌]]ನ ಸಣ್ಣ ದ್ವೀಪಗಳನ್ನು ಹೊರತುಪಡಿಸಿ, [[ಪ್ಯಾರಿಸ್‌ನ ಒಪ್ಪಂದ (1763)]]ದ ಮೂಲಕ ಫ್ರಾನ್ಸ್‌ ತನ್ನ ಉತ್ತರ ಅಮೆರಿಕಾದ ಒಡೆತನವನ್ನು ಬ್ರಿಟನ್‌ಗೆ ಒಪ್ಪಿಸಿತು, ಆಗ್ಗೆ-ಲಾಭದಾಯಕವಾದ [[ಕಬ್ಬಿನ]] ಕಾರ್ಖಾನೆ ಹೊಂದಿದ [[ಗಾಡ್‌ಲೊಪ್‌]] ದ್ವೀಪಕ್ಕಾಗಿ. [[1763ರ ಬ್ರಿಟಿಷ್‌ ರಾಜ ಘೋಷಣೆ]]ಯು ಕೆನಡಾವನ್ನು (ನ್ಯೂ ಫ್ರಾನ್ಸ್‌ನ ಭಾಗ) [[ಕ್ವಿಬೆಕ್‌ ಪ್ರಾಂತ]] ಎಂದು ಪುನರ್‌ನಾಮಕರಣ ಮಾಡಿತು. ಸುಮಾರಾಗಿ ಇದೇ ಸಮಯದಲ್ಲಿ ನ್ಯೂ ಫ್ರಾನ್ಸ್‌ನ ಉತ್ತರ ಭಾಗಗಳನ್ನು ಬ್ರಿಟಿಷರಿಗೆ ಕೊಡುವಾಗ ಮತ್ತು ಇವತ್ತಿನ ಕ್ವಿಬೆಕ್‌ ಮತ್ತು ಕೆನಡಾದ ಕಡೆಗೆ ಅವರು ಮುನ್ನಡೆಯುತ್ತಿದ್ದಾಗ, 1762ರ [[ಫೌಂಟೇನ್‌ಬ್ಲ್ಯೂ ಒಪ್ಪಂದ]]ದ ಪ್ರಕಾರ ನ್ಯೂ ಫ್ರಾನ್ಸ್‌ (ಲೂಸಿಯಾನ)ದ ದಕ್ಷಿಣ ಭಾಗಗಳನ್ನು ಸ್ಪ್ಯೇನ್‌ಗೆ ಕೊಡಲಾಯಿತು. ಕ್ವಿಬೆಕ್‌ಅನ್ನು ಬ್ರಿಟಿಷರಿಗೆ ಮತ್ತು ಲೂಸಿಯಾನವನ್ನು ಸ್ಪೇನರಿಗೆ ಅಧೀನ ಮಾಡಿದ ಪರಿಣಾಮವಾಗಿ, [[ಫ್ರೆಂಚ್‌ನ ಮೊದಲ ವಸಾಹತು ಸಂಸ್ಥಾನ]] ಕುಸಿಯಿತು, ಫ್ರಾನ್ಸ್‌ಅನ್ನು ಅಮೆರಿಕಾ ಖಂಡದಿಂದ ಬಹುತೇಕೆ ’ಹೊರಹಾಕಿದ’ ನಂತರ, ಅಲ್ಲಲ್ಲಿ ಕೆಲಪ್ರದೇಶಗಳಿಗೆ ಮತ್ತು ಕೆರಿಬಿಯನ್‌ನ ದ್ವೀಪಗಳಿಗೆ ಸೀಮಿತವಾದ ಕೆಲವು ವಸಾಹತುಗಳು ಮಾತ್ರ ಉಳಿದುಕೊಂಡವು.
"https://kn.wikipedia.org/wiki/ಕ್ವಿಬೆಕ್" ಇಂದ ಪಡೆಯಲ್ಪಟ್ಟಿದೆ