"ವೇದಾಂತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
 
== ಆಧ್ಯಾತ್ಮ ಗುರುಗಳ ಪಟ್ಟಿ ==
{{Main|List of teachers of Vedanta}}
ಶತಮಾನಗಳಿಂದ [[ಭಾರತ]] ದಲ್ಲಿ ಹಾಗು ಇತರ ದೇಶಗಳಲ್ಲಿ ವೇದಾಂತವನ್ನು ನಿರೂಪಿಸುವ ಹಲವು ಗುರುಗಳಿದ್ದಾರೆ. [[ಶ್ರೀ ರಾಮಕೃಷ್ಣ]], [[ಸ್ವಾಮಿ ವಿವೇಕಾನಂದ]], [[ಸ್ವಾಮಿ ರಾಮ ತೀರ್ಥ]], [[ರಮಣಮಹರ್ಷಿ]], ಶ್ರೀ [[ನಿಸರ್ಗದತ್ತ ಮಹಾರಾಜ್]], [[ಶ್ರೀ ಶಿವರುದ್ರ ಬಾಲಯೋಗಿ]], ಶ್ರೀ ರಂಜಿತ್ ಮಹಾರಾಜ್, [[ಸ್ವಾಮಿ ಶಿವಾನಂದ]], [[ಸ್ವಾಮಿ ಕೃಷ್ಣಾನಂದ]], [[ಸ್ವಾಮಿ ಜ್ಯೋತಿರ್ಮಯಾನಂದ]], [[ಕಂಚಿ ಮಹಾಸ್ವಾಮಿಗಳು]], ಸ್ವಾಮಿ [[ಬ್ರಹ್ಮಾನಂದ ಸರಸ್ವತಿ]], [[A. C. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ]], ಮಹರ್ಷಿ ಸ್ವಾಮೀ ದಯಾನಂದ ಸರಸ್ವತಿ (ಆರ್ಯ ಸಮಾಜ), ಹರಿ ಪ್ರಸಾದ ಶಾಸ್ತ್ರಿ, [[ಸ್ವಾಮಿ ನಿರಂಜನ್ ಜಿ ಮಹಾರಾಜ್]], ಸ್ವಾಮಿ ಪರಮಾನಂದ, [[ಸ್ವಾಮಿ ಚಿನ್ಮಯಾನಂದ]], [[ಅರ್ಶ ವಿದ್ಯಾ ಗುರುಕುಲಂ ನ ಸ್ವಾಮಿ ಶ್ರೀ ದಯಾನಂದ ಸರಸ್ವತಿ]], [[ಸ್ವಾಮಿ ಶ್ರೀ ಲೀಲ ಶಾಹ್ ಜಿ ಮಹಾರಾಜ್]], ಸ್ವಾಮಿ ಮನೋಹರ್ ದಾಸ್ ಜಿ ಮಹಾರಾಜ್, ಶ್ರೀ [[ಮಹರ್ಷಿ ಮಹೇಶ್ ಯೋಗಿ]], ಶ್ರೀ ಅರಬಿಂದೋ, ಶ್ರೀ ಸ್ವಾಮಿ ತಪೋವನ್ ಮಹಾರಾಜ್, ಅನಂತರಾಮ ದೀಕ್ಷಿತರ್, ಸ್ವಾಮಿ ರಂಗನಾಥಾನಂದ- ಇವರೆಲ್ಲರೂ ವೇದಾಂತದ ಅತ್ಯಂತ ದೊಡ್ಡ ವಿದ್ವಾಂಸರು. [[ಸ್ವಾಮಿ ದಯಾನಂದ ಸರಸ್ವತಿ]], [[ಪೂಜ್ಯ ಶ್ರೀ ಪ್ರೇಮ್ ಸಿದ್ಧಾರ್ಥ್]], [[ಪೂಜ್ಯ ಮಹಾಭೈರವ ಸಂಭೋಹ ಶಾಸ್ತ್ರಿ]],ನಾರಾಯಣ ಗುರು, ಇವರೆಲ್ಲರೂ ಇಂದು ಪ್ರಾಮುಖ್ಯತೆ ಪಡೆದ ವೇದಾಂತದ ಸಾಂಪ್ರದಾಯಿಕ ವಿದ್ವಾಂಸರು{{citation}}. ಸ್ವಾಮಿ ಪರಮಹಂಸ ಯೋಗಾನಂದ ಈ ಪರಂಪರೆಯ ಪ್ರಮುಖ ಬೋಧಕರಾಗಿದ್ದಾರೆ.{{citation}}, ಸ್ವಾಮಿ ಭೂಮಾನಂದ ತೀರ್ಥ, ಓಶೋ(ಭಗವಾನ್ ರಜನೀಶ್, ಜಗದ್ಗುರು ಶ್ರೀ ಕೃಪಾಳು ಜಿ ಮಹಾರಾಜ್ (ಕಳೆದ 5,000 ವರ್ಷಗಳಲ್ಲಿ ಐದನೇ ಜಗದ್ಗುರು ಎನಿಸಿಕೊಂಡವರು)
 
== ಪಶ್ಚಿಮದಲ್ಲಿ ಇದರ ಪ್ರಭಾವ ==
"https://kn.wikipedia.org/wiki/ವಿಶೇಷ:MobileDiff/947004" ಇಂದ ಪಡೆಯಲ್ಪಟ್ಟಿದೆ