Content deleted Content added
→‎Reminder: Community Insights Survey: ಹೊಸ ವಿಭಾಗ
ಟ್ಯಾಗ್: MassMessage delivery
೬೮ ನೇ ಸಾಲು:
</div> [[User:RMaung (WMF)|RMaung (WMF)]] ೧೮:೫೭, ೩ ಅಕ್ಟೋಬರ್ ೨೦೧೯ (UTC)
<!-- Message sent by User:RMaung (WMF)@metawiki using the list at https://meta.wikimedia.org/w/index.php?title=CI2019List(asia_wps,act2)&oldid=19433647 -->
== ಒಂದು ಪಟ್ಟಿಯನ್ನು ಕೊಡಿ ==
ನಿಮ್ಮ ಕಾಲೇಜುವಿನಲ್ಲಿ ನಡೆದ ಕಳೆದ ವರ್ಷ. [[ ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಉಡುಪಿ]] ಇದರಲ್ಲಿ ಭಾಗವಹಿಸಿದವರು ಎಷ್ಟು ಮಂದಿ, ಎಷ್ಟು ಲೇಖನ ಇಂದಿನವರೆಗೆ ಬರೆದಿದ್ದಾರೆ?. ಎಷ್ಟು ಲೇಖನಗಳ ಲಿಂಕ್ ಬೇಕು?. ಕನ್ನಡ ವಿಕಿಪೀಡಿಯ ದಲ್ಇ ಇದು ಸರಿಯಾಗಿಲ್ಲ ಎಂದು ಹೇಳಿದ್ದಿರಿ. ನಿಮ್ಮ ಮಾತನದನು ಒಪ್ಪ ಬೇಕಾದರೆ ಒಂದು ಪ್ರಯೋಗ ಮಾಡೋಣ?.. ಇದನ್ನು ಮಾಡಿ ಮತ್ತೆ ಕಮೆಂಟ್ ಮಾಡಿ ಅಯಿತಾ.. ಇಂಗ್ಲೀಷ್ ವಿಕಿಪೀಡಿಯದಲ್ಲಿ ಎರಡು ಉಲ್ಲೇಖದೊಂದಿಗೆ ಒಂದು ಲೇಖನ ಬರೆಯಿರಿ ಅಲ್ಲಿ ಏನಾಗುತ್ತದೆ ಎಂಬುದನ್ನು ನೀವೆ ಕಾಣುವಿರಿ. ಅದೆ ಕನ್ನಡ ವಿಕಿಪೀಡಿಯಕ್ಕೆ ಅನ್ವಯ. ಸುಳ್ಳು ಹೇಳುವುದು ಬಿಡಿ. ಕೆಲವರ ಪ್ರಚೋದನೆಯಿಂದ ಏನೇನೊ ಬರೆಯುವ ಬದಲು ?. ಸ್ವಲ್ಪ ಯೋಚನೆ ಮಾಡಿ. ಕೆಲವರ ಬಗ್ಗೆ ಮಂಗಳೂರಿನಲ್ಲಿ ಏನೇನೊ ಮಾತುಗಳು ಕೇಳಿ(ಮುಂದಿನ ದಿನಗಳಲ್ಲಿ ನಿಮ್ಮ ಕಿವಿಗಳಿಗೆ ಬೀಳಬಹುದು) ಬರುತ್ತವೆ ಅದರಂತೆ ನೀವಾ??. ಒಳ್ಳೆಯ ವ್ಯಕ್ತಿಯಾದರೆ ಯೋಚಿಸುವಿರಿ, ಸತ್ಯದ, ನೇರವಾದ ಮಾತನ್ನು ಬೆಂಬಲಿಸುವಿರಿ?.--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೫:೫೯, ೧೬ ಅಕ್ಟೋಬರ್ ೨೦೧೯ (UTC)