ಭಾರತದ ಸ್ವಾತಂತ್ರ್ಯ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2402:8100:2821:1A24:907F:7132:805C:293E (talk) to last revision by Hasley
೧೭ ನೇ ಸಾಲು:
'''ಭಾರತದ ಸ್ವಾತಂತ್ರ್ಯ ದಿನಾಚರಣೆ'''ಯನ್ನು ಪ್ರತಿ ವರ್ಷ [[ಆಗಸ್ಟ್ ೧೫]] ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ [[ಭಾರತ]] ದೇಶ [[೧೯೪೭]] [[ಆಗಸ್ಟ್ ೧೫]] ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ [[ದೇಶ]]ದಾದ್ಯಂತ [[ರಾಷ್ಟ್ರೀಯ ರಜಾದಿನ|ರಾಷ್ಟ್ರೀಯ ರಜಾದಿನವನ್ನಾಗಿ]] ಆಚರಿಸಲಾಗುತ್ತದೆ. ದೇಶದ ಹಲವೆಡೆ [[ಭಾರತದ ತ್ರಿವರ್ಣ ಧ್ವಜ|ತ್ರಿವರ್ಣ ಧ್ವಜ]]ವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ [[ದೆಹಲಿ|ದೆಹಲಿಯ]] [[ಕೆಂಪು ಕೋಟೆ|ಕೆಂಪು ಕೋಟೆಯಲ್ಲಿ]] ನಡೆಯತ್ತದೆ. ಈ ಸಮಾರಂಭದಲ್ಲಿ, [[ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ|ಭಾರತದ ಪ್ರಧಾನ ಮಂತ್ರಿಗಳು]] ರಾಷ್ಟ್ರೀಯ ಧ್ವಜವನ್ನು ಹಾರಿಸಿ [[ಭಾರತದ ರಾಷ್ಟ್ರಗೀತೆ]] "'''ಜನ ಗಣ ಮನ'''"ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.<ref>PTI (15 August 2013). [http://www.thehindu.com/news/national/manmohan-first-pm-outside-nehrugandhi-clan-to-hoist-flag-for-10th-time/article5025367.ece "Manmohan first PM outside Nehru-Gandhi clan to hoist flag for 10th time"] {{webarchive|url=https://web.archive.org/web/20131221090006/http://www.thehindu.com/news/national/manmohan-first-pm-outside-nehrugandhi-clan-to-hoist-flag-for-10th-time/article5025367.ece|date=21 December 2013}}. ''[[The Hindu]]''. Retrieved 30 August 2013.</ref>
 
=== ಸ್ವಾತ್ರಂತ್ರ್ಯದ ಹಾದಿ ===
=== ಸ್ವಾತ್ರಂತ್ರ್ಯ ದಿನಾಚರಣೆ ===
[[ಚಿತ್ರ:Nehru tryst with destiny speech.jpg|thumb|220px||[[ಜವಾಹರ್ ‌ಲಾಲ್ ನೆಹರು]] ರವರ[[ಟ್ರಿಸ್ಟ್ ವಿಥ್ ಡೆಸ್ಟಿನಿ]] ಭಾಷಣ]]