ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೬ ನೇ ಸಾಲು:
ನಿರ್ವಹಣೆಯು ಎಲ್ಲಾ ಸಂಸ್ಥೆಗಳಿಗೂ ಅತ್ಯವಶ್ಯಕ. ಅವುಗಳು ದೊಡ್ದ ಅಥವಾ ಚಿಕ್ಕ ಲಾಭ ಸಂಪಾದಿಸುವ ಅಥವಾ ಸಂಪಾದಿಸದೇ ಇರುವ (NGO) ಹಾಗೂ ಉತ್ಪಾದನಾ ಮತ್ತು ಸೇವಾ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳಾಗಿರಬಹುದು. ನಿರ್ವಹಣೆಯಲ್ಲಿ ಒಂದಾದ ನಂತರ ಮತ್ತೊಂದಂರಂತೆ ಪರಸ್ಪರ ಅವಲಂಬಿತ ನಿರ್ವಹಣಾ ಕಾರ್ಯಗಳಾಗಿರುತ್ತವೆ. ಈ ಎಲ್ಲಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸುತ್ತಾರೆ. ಸಂಘಟನೆಯ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯಾದ ನಿರ್ವಹಣಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸಬೇಕಾಗುತ್ತದೆ. ಕೈಗಾರಿಕಾ ಕ್ರಾಂತಿಯ ಪರಿಣಾಮದಿಂದ ಉಂಟಾದ ಉತ್ಪಾದನಾ ವಿಧಾನದ ಬದಲಾವಣೆ, ವ್ಯವಹಾರದ ಪ್ರಮಾಣದ ಹೆಚ್ಚಳ, ಸಾರಿಗೆ, ಸಂಪರ್ಕ ಹಾಗೂ ತಂತ್ರಜ್ಞಾನ, ಕ್ಷೇತ್ರದ ಬದಲಾವಣೆಗಳು ವಿಶೇಷವಾಗಿ ನಿರ್ವಹಣೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿರುತ್ತವೆ.
 
==ನಿರ್ವಹಣೆಯ ಅರ್ಥ (Meaning of Management)==
ನಿರ್ವಹಣೆ (Manage) ಎಂಬ ಕ್ರಿಯಾಪದವು ಇಟಲಿ ಭಾಷೆಯ 'Maneggiare (ಮ್ಯಾನೇಜರ್) ಎಂಬ ಪದದಿಂದ ಬಂದಿದೆ.'ಮ್ಯಾನೇಜರೇ' ಎಂದರೆ ಕೈಯಿಂದ ನಿರ್ವಹಿಸು, ವಿಶೇಷವಾಗಿ ಉಪಕರಣಗಳನ್ನು ನಿರ್ವಹಿಸುವುದು ಎಂದರ್ಥ. ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ನಿರ್ವಹಣೆಯು ವ್ಯಕ್ತಿ
ಮತ್ತು ಸಂಪನ್ಮೂಲಗಳೊಂದಿಗೆ ವ್ಯವಹರಿಸುವ ಹಾಗೂ ನಿಯಂತ್ರಿಸುವ ಪ್ರಕ್ರಿಯೆಯಾಗಿದೆ. ನಿರ್ವಹಣೆಯು ಸಂಸ್ಥೆಯ ನಿರ್ದಿಷ್ಟ ಉದ್ದೇಶಗಳನ್ನು ಸಾಧಿಸುವುದಕ್ಕೆ ಇತರ ವ್ಯಕ್ತಿಗಳಿಂದ ಅಥವಾ ಅವರ ಸಹಾಯದಿಂದ ಕಾರ್ಯ ಮಾಡಿಸಿಕೊಳ್ಳುವ ಕಲೆಯಾಗಿದೆ.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ