"ಸಮಾಧಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
("Samadhi" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚು
 
 
[[ಹಿಂದೂ ಧರ್ಮ]], [[ಬೌದ್ಧ ಧರ್ಮ]], [[ಜೈನ ಧರ್ಮ]] ಮತ್ತು ಯೋಗಿಕ ಪಂಥಗಳಲ್ಲಿ '''ಸಮಾಧಿ''' ಪದವು ಧ್ಯಾನಸ್ಥ ಪ್ರಜ್ಞೆಯ ಸ್ಥಿತಿಯನ್ನು ಸೂಚಿಸುತ್ತದೆ. ಯೋಗಿಕ ಸಂಪ್ರದಾಯಗಳಲ್ಲಿ, ಇದು [[ಧ್ಯಾನ]]ದ ಅಭ್ಯಾಸದಿಂದ ಸಾಧಿಸಲಾದ ವಿಚಾರಯುತ ಮಗ್ನತೆ ಅಥವಾ ಬಾಹ್ಯಜ್ಞಾನವಿಲ್ಲದ ಸ್ಥಿತಿ.{{Sfn|Sarbacker|2012}}
 
 
ಸಮಾಧಿಯು ಧ್ಯಾನದ ಉದ್ದೇಶದೊಂದಿಗೆ ಒಂದಾಗುವಿಕೆಯಾಗಿದೆ. ಧ್ಯಾನದ ಕ್ರಿಯೆ ಮತ್ತು ಧ್ಯಾನದ ಉದ್ದೇಶದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಸಮಾಧಿ ಎರಡು ಪ್ರಕಾರಗಳದ್ದಾಗಿದೆ, ಧ್ಯಾನದ ಉದ್ದೇಶದ ಆಸರೆ ಇರುವಂಥದ್ದು ಮತ್ತು ಇಲ್ಲದಿರುವಂಥದ್ದು:
 
* ''ಸಂಪ್ರಜ್ಞಾತ ಸಮಾಧಿ'' ಅಥವಾ ''ಸವಿಕಲ್ಪ ಸಮಾಧಿ'' ಅಥವಾ ''ಸಬೀಜ ಸಮಾಧಿ.'' ಇದು ಉದ್ದೇಶದ ಆಸರೆಯಿಲ್ಲದ ಧ್ಯಾನ. ಸಂಪ್ರಜ್ಞಾತ ಸಮಾಧಿಯು ವಿವೇಚನೆ, ಪರ್ಯಾಲೋಚನೆ, ಆನಂದ, ನನ್ನತನಕ್ಕೆ ಸಂಬಂಧಿಸಿದೆ.
 
* ''ಅಸಂಪ್ರಜ್ಞಾತ ಸಮಾಧಿ'' ಅಥವಾ ''ನಿರ್ವಿಕಲ್ಪ ಸಮಾಧಿ'' ಅಥವಾ ''ನಿರ್ಬೀಜ ಸಮಾಧಿ'': ಇದು ಉದ್ದೇಶವಿರದ ಧ್ಯಾನವಾಗಿದ್ದು, ಅತ್ಯಂತ ಸೂಕ್ಷ್ಮವಾದ ಅಂಶವಾದ ಪುರುಷ ಅಥವಾ ಪ್ರಜ್ಞೆಯ ಜ್ಞಾನವಾಗಿ ಪರಿಣಮಿಸುತ್ತದೆ.
 
== ಉಲ್ಲೇಖಗಳು ==
{{Reflist|20em}}
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
೫,೪೮೭

edits

"https://kn.wikipedia.org/wiki/ವಿಶೇಷ:MobileDiff/945798" ಇಂದ ಪಡೆಯಲ್ಪಟ್ಟಿದೆ