ಟೇಬಲ್ ಟೆನ್ನಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Emoji ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Undid edits by 2401:4900:369F:E017:465F:31CE:CB34:4BBA (talk) to last version by AnoopZ
ಟ್ಯಾಗ್‌ಗಳು: ರದ್ದುಗೊಳಿಸಿ SWViewer [1.3]
೧೮ ನೇ ಸಾಲು:
}}
 
'''ಟೇಬಲ್ is a table!!!!!!!!!!!????😆ಟೆನ್ನಿಸ್''' ಎರಡು ಅಥವಾ ನಾಲ್ಕು [[ಆಟಗಾರರು]] ಹಗುರವಾದ ಟೊಳ್ಳು ಚೆಂಡನ್ನು [[ಟೇಬಲ್ ಟೆನ್ನಿಸ್ ರ್‍ಯಾಕೆಟ್|ರ್‍ಯಾಕೆಟ್‍]]‍ನಿಂದ ಹಿಂದಕ್ಕೆ ಅಥವಾ ಮುಂದಕ್ಕೆ ಹೊಡೆಯುವ ಆಟ. ಈ ಆಟವನ್ನು ನೆಟ್‌‍ನಿಂದ ವಿಭಾಗಿಸಿದ ಗಟ್ಟಿ ಮೇಜಿನ ಮೇಲೆ ಆಡಲಾಗುತ್ತದೆ. ಮೊದಲ ಸರ್ವ್‌ನಲ್ಲಿ ಮಾತ್ರ ಬಿಟ್ಟು ಉಳಿದ ಸರ್ವ್‌ಗಳಲ್ಲಿ ಆಟಗಾರರು ಚೆಂಡು ತಮ್ಮ ಕಡೆ ಒಂದು ಬಾರಿ ಮಾತ್ರ ಪುಟಿಯಲು ಅವಕಾಶ ಕೊಟ್ಟು ಇನ್ನೊಂದು ಕಡೆಯ ಮೇಜಿನ ಮೇಲೆ ಬೀಳುವಂತೆ ಮಾಡಬೇಕು. ನಿಯಮದಂತೆಯೇ ಚೆಂಡನ್ನ ಹಿಂತಿರುಗಿಸಲು ಆಟಗಾರ ವಿಫಲನಾದಾಗ ಅಂಕಗಳು (ಪಾಯಿಂಟುಗಳು)ಲೆಕ್ಕ ಮಾಡಲ್ಪಡುತ್ತವೆ. ಆಟವು ವೇಗವಾಗಿದ್ದು, ಶೀಘ್ರ ಪ್ರತಿಕ್ರಿಯೆಯನ್ನು ಕೋರುತ್ತದೆ. ಕೌಶಲ್ಯಯುತ ಆಟಗಾರ ಚೆಂಡಿಗೆ ಅನೇಕ ವಿಧದ [[ಗಿರಕಿ]](ಸುತ್ತಿಸು)ಗಳನ್ನು ಹೊಡೆಯುವಂತೆ ಮಾಡುತ್ತಾನೆ, ಅದು ತನ್ನ ಮಾರ್ಗವನ್ನು ಬದಲಾಯಿಸುತ್ತದೆ ಮತ್ತು ಅನೂಕೂಲಗಳನ್ನುಂಟು ಮಾಡುತ್ತಾ ಎದುರಾಳಿಯ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ.
 
ಆಟವನ್ನು ೧೯೨೬ರಲ್ಲಿ ಸ್ಥಾಪನೆಯಾದ [[ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟ]](ITTF) ನಿಯಂತ್ರಿಸುತ್ತದೆ. ೧೯೮೮ರಿಂದ ಟೇಬಲ್ ಟೆನ್ನಿಸ್ [[ಒಲಂಪಿಕ್ ಕ್ರಿಡೆಗಳು|ಒಲಂಪಿಕ್ ಕ್ರೀಡೆ]]ಯಾಗಿದೆ, ಅದರಲ್ಲಿ ನಾಲ್ಕು ವಿಧದ ಪಂದ್ಯಗಳನ್ನು ಒಳಗೊಂಡಿರುತ್ತದೆ. ೧೯೮೮ ರಿಂದ ೨೦೦೪ ರವರೆಗೆ ಆಡಿದ ಪಂದ್ಯಗಳೆಂದರೆ ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಪುರುಷ ಡಬಲ್ಸ್ ಮತ್ತು ಮಹಿಳೆಯರ ಡಬಲ್ಸ್. ೨೦೦೮ರಿಂದ ಡಬಲ್ಸ್ ತಂಡದ ಪಂದ್ಯಗಳಿಂದ ಬದಲಾವಣೆ ಕಂಡಿವೆ (ಬೀಜಿಂಗ್‌ನಲ್ಲಿ ಮೊದಲ ಬಾರಿಗೆ ಟೇಬಲ್ ಟೆನ್ನಿಸ್ ಆಟವನ್ನು, [[ಒಲಂಪಿಕ್ ಕ್ರೀಡಾಕೂಟ|ಒಲಂಪಿಕ್]] ತಂಡದ ಪಂದ್ಯವಾಗಿ ಆಡಲಾಯಿತು).
೨೪೯ ನೇ ಸಾಲು:
 
* ''ಸಿಜ್ಲಿಂಗ್‌ ಚಾಪ್ಸ್‌ ಆ‍ಯ್‌‌‍೦ಡ್‌ ಡೆವಿಲಿಶ್‌ ಸ್ಪಿನ್ಸ್‌‍: ಪಿಂಗ್‌ ಪಾಂಗ್‌ ಆ‍ಯ್‌೦ಡ್‌ ದಿ ಆರ್ಟ್ ಆಫ್‌ ಸ್ಟೇಯಿಂಗ್‌ ಅಲೈವ್‌‍'' - ಲೇಖಕ ಜೆರೋಮ್‌ ಚೆರೈನ್‌, ಪ್ರಕಾಶಕರು: ಫೋರ್‌ವಾಲ್ಸ್‌ ಏಟ್‌ ವಿಂಡೋಸ್‌ (ಸೆಪ್ಟೆಂಬರ್‌ 2002)ISBN 1-56858-242-0
* ವಿನ್ನಿಂಗ್‌‍ ಟೇಬಲ್‌ ಟೆನ್ನಿಸ್‌:ಸ್ಕಿಲ್ಸ್‌‍, ಡ್ರಿಲ್ಸ್‌‍ ಆ‍ಯ್‌೦ಡ್‌‍ ಸ್ಟ್ರಾಟಜೀಸ್‌‍ ಬೈ ಡಾನ್‌ ಸೆಮಿಲ್ಲರ್‌‍, ಪ್ರಕಾಶಕರು: ಹ್ಯೂಮನ್‌ ಕೈನೆಟಿಕ್‌ ಪಬ್ಲಿಷರ್ಸ್‌‍(ಅಕ್ಟೋಬರ್‌ 1996) ISBN 0-88011-520-3
* {{cite web|url=http://www.ittf.com/stories/Stories_detail.asp?ID=9958&Category=&General_Catigory=General |title=''Planet Ping Pong'', A Time Shift TV documentary from BBC4 60mins 2006 |publisher=Ittf.com |date= |accessdate=2009-07-30}}
 
"https://kn.wikipedia.org/wiki/ಟೇಬಲ್_ಟೆನ್ನಿಸ್" ಇಂದ ಪಡೆಯಲ್ಪಟ್ಟಿದೆ