ಮಾನಸಿಕ ರೋಗಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೯ ನೇ ಸಾಲು:
 
==ಖಿನ್ನತೆ==
ಸಾಮಾನ್ಯವಾಗಿ ಮನುಷ್ಯನು ತನ್ನ ಆಶಾಭಂಗವಾದಾಗ ಆತ್ಮೀಯರನ್ನು ಕಳೆದುಕೊಂಡಾಗ ದುರ್ಘಟನೆಗಳು ನಡೆದಾಗ ಖಿನ್ನನಾಗುವನು. ಈ ಖಿನ್ನತೆ ತೀವ್ರವಾದರೆ ಮನೋಬೇನೆಯಾಗಿ ಪರಿಣಮಿಸುವುದು. ಖಿನ್ನತೆಗೊಳಗಾದವನಲ್ಲಿ ನಿರಾಶೆ, ನಿರುತ್ಸಾಹ ಅಸಹಾಯಕತೆ ಹಾಗೂ ಏಕಾಂಗಿ ತನಗಳನ್ನು ಅನುಭವಿಸುತ್ತಾನೆ. ಪಾಪಪ್ರಜ್ಞೆಯುಂಟಾಗಿ ಆತ್ಮಹತ್ಯೆ ತನಗಿರುವ ಏಕೈಕ ದಾರಿ ಎಂದು ಅಮದುಕೊಳ್ಳುವನುಅಂದುಕೊಳ್ಳುವನು
 
==ಪ್ರತಿಭೀತಿ==
"https://kn.wikipedia.org/wiki/ಮಾನಸಿಕ_ರೋಗಗಳು" ಇಂದ ಪಡೆಯಲ್ಪಟ್ಟಿದೆ