"ಹಿಮ್ಮಡಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
("Heel" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
[[ಚಿತ್ರ:Girls_heel.jpg|thumb|ಮಾನವನ ಹಿಮ್ಮಡಿ]]
 
'''ಹಿಮ್ಮಡಿ'''ಯು [[ಪಾದ]]ದ ಹಿಂದಿನ ತುದಿಯಲ್ಲಿರುವ ಚಾಚಿಕೊಂಡಿರುವ ಭಾಗ. ಇದು ಕಾಲಿನ ಕೆಳಭಾಗದ ಮೂಳೆಗಳ ಸಂಧಿಯ ಹಿಂದಿರುವ ಹಿಮ್ಮಡಿ ಎಲುಬು ಎಂಬ ಮೂಳೆಯ ಚಾಚಿಕೊಂಡಿರುವಿಕೆಯ ಮೇಲೆ ಆಧಾರಿತವಾಗಿದೆ.
 
== ರಚನೆ ==
ನಡಿಗೆಯ ಅವಧಿಯಲ್ಲಿ, ಮತ್ತು ವಿಶೇಷವಾಗಿ ನಿಲ್ಲುವ ಹಂತದಲ್ಲಿ ಹಿಮ್ಮಡಿಯು ನೆಲದ ಸಂಪರ್ಕಕ್ಕೆ ಬಂದಾಗ, ಹಿಮ್ಮಡಿಯ ಮೇಲೆ ಬೀಳುವ ಸಂಕೋಚಕ ಬಲಗಳನ್ನು ಹಂಚಲು ಪಾದದ [[ಅಂಗಾಲು]] ಚರ್ಮದ ಕೆಳಗಿರುವ ೨ ಸೆ.ಮಿ. ವರೆಗೆ ದಪ್ಪವಿರುವ ಸಂಯೋಜಕ ಅಂಗಾಂಶದ ಪದರದ ಹೊದಿಕೆಯನ್ನು ಹೊಂದಿರುತ್ತದೆ. ಈ ಅಂಗಾಂಶವು ಒತ್ತಡ ಕೊಶಗಳ ವ್ಯವಸ್ಥೆಯನ್ನು ಹೊಂದಿದ್ದು ಇದು ಕಂಪನ ಗ್ರಾಹಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಂಗಾಲನ್ನು ಸ್ಥಿರೀಕರಿಸುತ್ತದೆ. ಈ ಕೋಶಗಳಲ್ಲಿ ಪ್ರತಿಯೊಂದು ನಾರುನೆಣವುಳ್ಳ ಅಂಗಾಂಶವನ್ನು ಹೊಂದಿದ್ದು [[ಕಾಲಜನ್]] ನಾರುಗಳಿಂದ ತಯಾರಾದ ಬಿರುಸಾದ ಸಂಯೋಜಕ ಅಂಗಾಂಶದ ಪದರದ ಹೊದಿಕೆಯನ್ನು ಹೊಂದಿರುತ್ತದೆEach of these chambers contains fibrofatty tissue covered by a layer of tough connective tissue made of [[ಕಾಲಜನ್|collagen]] fibers. These septa ("walls") are firmly attached both to the plantar aponeurosis above and the sole's skin below. The sole of the foot is one of the most highly vascularized regions of the body surface, and the dense system of blood vessels further stabilize the septaಹೊಂದಿರುತ್ತದೆ.
 
== ಉಲ್ಲೇಖಗಳು ==
 
* {{Cite book|title=Thieme Atlas of Anatomy: General Anatomy and Musculoskeletal System|publisher=Thieme|year=2006|isbn=1-58890-419-9}}
 
[[ವರ್ಗ:ಮಾನವ ಶರೀರ]]
೫,೮೭೨

edits

"https://kn.wikipedia.org/wiki/ವಿಶೇಷ:MobileDiff/945375" ಇಂದ ಪಡೆಯಲ್ಪಟ್ಟಿದೆ