"ಅಂಡಾಣು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
("Egg cell" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚು
 
 
[[ಚಿತ್ರ:Ovum_Diagram.svg|thumb|372x372px|ಮಾನವ ಅಂಡಾಣು]]
'''ಅಂಡಾಣು''' ಅಂಡಸಂಯೋಗಜ ಜೀವಿಗಳಲ್ಲಿ ಹೆಣ್ಣು ಸಂತಾನೋತ್ಪತ್ತಿ ಕೋಶವಾಗಿರುತ್ತದೆ (ಜಂಪತಿ). ಸಾಮಾನ್ಯವಾಗಿ ಅಂಡಾಣುವು ಸಕ್ರಿಯ ಚಲನೆ ಮಾಡುವುದಕ್ಕೆ ಸಮರ್ಥವಾಗಿರುವುದಿಲ್ಲ, ಮತ್ತು ಚಲಿಸಬಲ್ಲ ವೀರ್ಯಾಣುಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ (ಬರಿಗಣ್ಣಿಗೆ ಕಾಣುತ್ತದೆ). ಅಂಡಾಣು ಮತ್ತು ವೀರ್ಯಾಣುಗಳು ಒಂದುಗೂಡಿದಾಗ ಒಂದು ಜೋಡಿ ವರ್ಣತಂತುವುಳ್ಳ ಕೋಶವು (ಯುಗ್ಮಜ) ರೂಪಗೊಳ್ಳುತ್ತದೆ. ಇದು ಕ್ಷಿಪ್ರವಾಗಿ ಹೊಸ ಜೀವಿಯಾಗಿ ಬೆಳೆಯುತ್ತದೆ.
 
== ಉಲ್ಲೇಖಗಳು ==
{{Reflist|2}}
 
[[ವರ್ಗ:ಹೆಣ್ಣು ಮಾನವರ ಸಂತಾನೋತ್ಪತ್ತಿ ವ್ಯವಸ್ಥೆ]]
೪,೮೬೪

edits

"https://kn.wikipedia.org/wiki/ವಿಶೇಷ:MobileDiff/945285" ಇಂದ ಪಡೆಯಲ್ಪಟ್ಟಿದೆ