ರಣಹದ್ದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೩ ನೇ ಸಾಲು:
 
==ಲಕ್ಷಣಗಳು ==
idu ಬೋಳುತಲೆ, ಉದ್ದನೆಯ ಕತ್ತು, ಚಿಕ್ಕ ಬಾಲ, ಕತ್ತಿನ ಸುತ್ತ ಬಿಳಿಯ ಗರಿ, ಕಂದು ಬಣ್ಣದ ಮೈ, ಮಾಂಸ ಕತ್ತರಿಸುವ ಬಲಿಷ್ಠ ಕೊಕ್ಕು, ವಿಶಾಲವಾದ ರೆಕ್ಕೆ. ಭಯ ಹುಟ್ಟಿಸುವ ಕಣ್ಣು ಇಷ್ಟು ಬಿಳಿ ಹಿಂತಲೆಯ ರಣ ಹದ್ದಿನ ವಿಶೇಷತೆ. ಆಫ್ರಿಕಾದಲ್ಲಿ ಕಂಡು ಬರುವ ಹದ್ದುಗಳಲ್ಲಿಯೇ ಅತ್ಯಂತ ದೊಡ್ಡ ಪಕ್ಷಿ. ಬಿಳಿ ಹಿಂತಲೆಯ ರಣಹದ್ದು ಇದನ್ನು ಹಳೆ ಜಗತ್ತಿನ ಹದ್ದು ಎಂದು ಗುರುತಿಸಲಾಗಿದೆ. ಈ ತಲೆಮಾರಿನ ಹದ್ದುಗಳ ತಲೆ ಗರಿಗಳಿಂದ ತುಂಬಿರುತ್ತದೆ. ಜತೆಗೆ ಗಾತ್ರದಲ್ಲಿಯೂ ಚಿಕ್ಕದು. ಆದರೆ, ಬೋಳು ತಲೆಯ ರಣಹದ್ದು 4 ರಿಂದ 7 ಕೇಜಿ ಭಾರ ಮತ್ತು 94 ಸೆ. ಮೀ. ನಷ್ಟು ಉದ್ದ ಮತ್ತು 218 ಸೆ.ಮೀ ನಷ್ಟು ಅಗಲವಾದ ರೆಕ್ಕೆ ಹೊಂದಿದೆ. ಈ ಜಾತಿಯ ಹದ್ದುಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅವುಗಳ ಜಾತಿಗೆ ಸೇರಿದ ಬಿಳಿ ಪೃಷ್ಠದ ರಣ ಹದ್ದು ಭಾರತದಲ್ಲಿಯೂ ಕಂಡು ಬರುತ್ತದೆ. ಬೋಳು ತಲೆ ರಣಹದ್ದು ಕೇವಲ ಮಾಂಸವನ್ನು ಮಾತ್ರ ತಿನ್ನುತ್ತವೆ.
 
==ಮಾನವನೇ ಶತ್ರು==
"https://kn.wikipedia.org/wiki/ರಣಹದ್ದು" ಇಂದ ಪಡೆಯಲ್ಪಟ್ಟಿದೆ