"ಖಾನಾಪುರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ತಾಲ್ಲೂಕಿನ ವಿಸ್ತೀರ್ಣ 633 ಚ.ಮೈ. [[ಸಹ್ಯಾದ್ರಿ]] ಬೆಟ್ಟಗಳ ಪ್ರದೇಶದಲ್ಲಿರುವ ತಾಲ್ಲೂಕು ಪ್ರಕೃತಿ ಸೌಂದರ್ಯದಿಂದ ಕೂಡಿದೆ. ತಾಲ್ಲೂಕಿನ ವಾಯವ್ಯ ಭಾಗದಲ್ಲಿ ಎತ್ತರವಾದ ಬೆಟ್ಟಗಳು, ಈಶಾನ್ಯ ಹಾಗೂ ಪೂರ್ವದಲ್ಲಿ ಬಯಲುಪ್ರದೇಶ, ದಕ್ಷಿಣ ಹಾಗೂ ನೈಋತ್ಯ ಭಾಗದಲ್ಲಿ ದಟ್ಟವಾದ ಕಾಡು ಇವೆ. ತಾಲ್ಲೂಕಿನ ವಾಯುಗುಣ ಹಿತಕರವಾದ್ದು. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 71". ಕಣಕುಂಬಿಯಲ್ಲಿ ಉಗಮಿಸುವ ಮಲಪ್ರಭಾ ನದಿ ತಾಲ್ಲೂಕಿನ ಉತ್ತರಾರ್ಧದಲ್ಲಿಯೇ ಹರಿದು ಪೂರ್ವಕ್ಕೆ ಸಾಗುತ್ತದೆ.ಖಾನಾಪುರ ಮಹಾದಾಯಿ ನದಿಯ ಉಗಮ ಭೂಮಿಯೂ ಹೌದು. ಮಹಾದಾಯಿ ನದಿ ಖಾನಾಪುರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಗೋವೆಯ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಭೀಮಗಢ ರಾಷ್ಟ್ರೀಯ ಅಭಯಾರಣ್ಯ ಕೂಡ ಖಾನಾಪುರ ತಾಲ್ಲೂಕಿನಲ್ಲಿಯೇ ಇದೆ. ಈ ಅಭಯಾರಣ್ಯದಲ್ಲಿ ವನ್ಯಜೀವಿಗಳಾದ ಆನೆ, ಕರಡಿ, ನರಿ, ಜಿಂಕೆ, ಹುಲಿ, ಚಿರತೆಗಳು ವಾಸಿಸುತ್ತವೆ.
 
ತಾಲ್ಲೂಕಿನ ಎಲ್ಲ ಕಡೆಗಳಲ್ಲೂ ಬತ್ತದಭತ್ತ,ಕಬ್ಬು,ಶೆಂಗಾ ಗದ್ದೆಗಳುಬೆಳೆಯುತ್ತಾರೆ ಮತ್ತು ಅಲ್ಲಲ್ಲಿ ಮಾವು, ಸಪೋಟ, ಪೇರಲ ಹಣ್ಣಿನ ತೋಟಗಳು ಉಂಟು. ಬತ್ತಭತ್ತ,ಕಬ್ಬು, ಮೆಣಸಿನಕಾಯಿ ಇವು ತಾಲ್ಲೂಕಿನ ಮುಖ್ಯ ಬೆಳೆಗಳು. ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ಬಿದಿರು, ಸಾಗವಾನಿ, ಶಿವನಿ, ಮತ್ತಿ ಮುಂತಾದ ಮರಗಳುಂಟು. ಮರಮುಟ್ಟು, ಉರುವಲು ಕಟ್ಟಿಗೆ ಇವು ಮುಖ್ಯ ಅರಣ್ಯೋತ್ಪನ್ನಗಳು.
 
==ಜನಸಂಖ್ಯೆ==
೧೨

edits

"https://kn.wikipedia.org/wiki/ವಿಶೇಷ:MobileDiff/944469" ಇಂದ ಪಡೆಯಲ್ಪಟ್ಟಿದೆ