ಖಾನಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೯ ನೇ ಸಾಲು:
==ಸಾರಿಗೆ==
 
[[ಲೋಂಡಾ]] ಒಂದು ಪ್ರಮುಖ ರೈಲ್ವೆ ಕೂಡುನಿಲ್ದಾಣ. ಇದರ ಸಮೀಪದಲ್ಲಿ ಮ್ಯಾಂಗನೀಸ್ ಗಣಿಗಳಿವೆ. ಹಲಶಿಯಲ್ಲಿ ಪುರಾತನ ವರಾಹ ಹಾಗೂ ನರಸಿಂಹ ದೇವಸ್ಥಾನಗಳಿವೆ. [[ನಂದಗಡ]] ವ್ಯಾಪಾರಕೇಂದ್ರ. ಇಲ್ಲಿ ಅನೇಕ ಅಕ್ಕಿ ಗಿರಣಿಗಳುಂಟು. ಖಾನಾಪುರ-ಜಂಬೋಟಿ ರಸ್ತೆಯ ಸಮೀಪದಲ್ಲಿ, ಖಾನಾಪುರದ ವಾಯವ್ಯಕ್ಕೆ ಸು. 8 ಮೈ. ದೂರದಲ್ಲಿ [[ಮಲಪ್ರಭಾ]] ನದಿಯ ದಡದ [[ಆಸೋಗಾ]] ಗ್ರಾಮದಲ್ಲಿ ಐತಿಹಾಸಿಕ ಬಸವಣ್ಣನ ದೇವಸ್ಥಾನವಿದೆ.
 
ಇದು ಬೆಂಗಳೂರು-ಪುಣೆ ರೈಲುಮಾರ್ಗದಲ್ಲಿ ಲೋಂಡಾ ಮತ್ತು ಬೆಳಗಾವಿಗಳ ಮಧ್ಯದಲ್ಲಿರುವ ಪ್ರಮುಖ ನಿಲ್ದಾಣ. ಇಲ್ಲಿಂದ ಬೆಳಗಾವಿ, ದಾಂಡೇಲಿ, ಗೋವೆಗಳಿಗೆ ಬಸ್ಸು ಸೌಕರ್ಯವುಂಟು. ಖಾನಾಪುರ [[ಸಾಗವಾನಿ]] ಮತ್ತು [[ಬಿದಿರು]]ಗಳ ಸಂಗ್ರಹಸ್ಥಳ, ವ್ಯಾಪಾರಕೇಂದ್ರ. ಇಲ್ಲಿ [[ಪಿಂಗಾಣಿ]] ಸಾಮಾನು ಮತ್ತು [[ಮಂಗಳೂರು ಹೆಂಚು]] ತಯಾರಿಸುವ ಕಾರ್ಖಾನೆಗಳುಂಟು.
"https://kn.wikipedia.org/wiki/ಖಾನಾಪುರ" ಇಂದ ಪಡೆಯಲ್ಪಟ್ಟಿದೆ