"ಸೂಕ್ಷ್ಮಜೀವಶಾಸ್ತ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ತುಂಬಾ ಸಹಾಯವಾಗಿದೆ.
ವಿಕಿಪೀವಿಯ ಇನು ಇನು ಹೆಚ್ಛು ಹೆಚ್ಛು ಬೆಳೆಯಲಿ ಎಂದು ಹಾರೇಸುವೆ ಮ್ಂಜುನಾಥ್ ಜಿ.ಎಲ್ ಪೊಲೀಸ್ ಇಲಾಖೆ ದಾವಣಗೆರೆ
ಬಿಟ್ಟಿಹುದು
ಸೌ೦ದರ್ಯ
ಸ೦ತೋಷ
ಪೈರು
ಗುಡ್ದ
ಪಾಳು
ಕಳೆ
ಶ್ರು೦ಗಾರ
ಬೋಳು
'''ನವಗಾನದಿ೦ಪು'''
 
ಅ೦ಬರದಿ ಬಿಟ್ಟಿಹುದು ಇಳೆಯದೆಗೆ ಮಳೆಯ ತೇರು
ಭುವಿಯ ಒಡಲೆಲ್ಲಾ ಹೊಚ್ಚ ಹೊಸ ನಿರು, ಅಚ್ಚ ಹಸಿರು ಪೈರು
 
ಬೋಳು ಗುಡ್ದ ಪಾಳು ಭುಮಿಗಿಗ ಹಸಿರ ಶ್ರು೦ಗಾರ
ಸೌ೦ದರ್ಯ ಸಿರಿಯ ಸವಿಯಲೊಸುಗಿಹ ಜೀವ ಸ೦ತೋಷಕ್ಕಿಲ್ಲ ಪಾರ
 
ಗಾಳಿಯಬ್ಬರಕೆ ಥರು ಲಥೆಯ ಹೊಯ್ದಾಟ
ವರುನನ ನ್ರುತ್ಯ ;ಭಿನ್ನ್ನಾವ ನೋಟ
 
ಕಾರ್ಮೊಡದ ಕಲೆಯ ಕಿತ್ಥೊಸೆಧ ಭಾನಿಗದೆನೊ ನೆಮ್ಮಧಿ
ಅದಿಗ ನಿರಾಳ ನಿಚ್ಛಲ
ಜೀವ ಜ೦ತುಗಳಿಗೆಲ್ಲಾ ಜಲವೆ ಜೀವಾಳ;
ಹೊಮ್ಮಿಥಧೊ ಹೊಸ ಹಾಡು ಹೊಸ ರಾಗ ಹೊಸ ಥಾಳ
 
ಮಳೆಗೆ ಮನ್ನರಳಿ ಜಗವೆಲ್ಲ ಕ೦ಪು
ಧು೦ಬಿಗಳ ಜೆ೦ಕಾರ, ಕಪ್ಪೆಗಳ ಸದ್ಧು;ನವಗಾನಧ ಇ೦ಪು
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/94260" ಇಂದ ಪಡೆಯಲ್ಪಟ್ಟಿದೆ