"ಹುಣಸೂರು ಕೃಷ್ಣಮೂರ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
| relatives = [[Dwarakish]] (nephew)
}}
==ಹುಣಸೂರು ಕೃಷ್ಣಮೂರ್ತಿ==
'''ಹುಣಸೂರು ಕೃಷ್ಣಮೂರ್ತಿ''' (ಜನನ:ಮರಣ[[೧೯೧೪ ಫೆಬ್ರವರಿ ೯ - ೧೯೮೯ಫೆಬ್ರವರಿ ೧೩ ]]) [[ಕನ್ನಡ]] ಚಿತ್ರರಂಗದ ಪ್ರಮುಖ ಚಿತ್ರ ಸಾಹಿತಿಗಳಲ್ಲಿ ಒಬ್ಬರು.ಹುಣಸೂರು ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ ”ಅಪ್ಪಾಜಿ’ ಎಂದೇ ಪ್ರಸಿದ್ಧ. ಮೇರು ಕಲಾವಿದರಿಂದ ಹಿಡಿದು ಎಲ್ಲರೂ ಕರೆಯುತ್ತಿದುದು ಅಪ್ಪಾಜಿ ಎಂದೇ.
ಕುಲದಲ್ಲಿ ಕೀಳ್ಯಾವುದೋ........ನಗು ನಗುತಾ ನಲೀ ನಲೀ ....ಮುಂತಾದ ಸಾರ್ವತ್ರಿಕ ಮೌಲ್ಯ ಸಾರುವ ಗೀತೆಗಳನ್ನೂ ರಚಿಸಿದ್ದಾರೆ.ಸರಳ ಆಡು ಮಾತಿನ ಸಂಭಾಷಣೆಗಳನ್ನು ಬೆಳ್ಳಿ ತೆರೆಗೆ ತಂದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.ಎಲ್ಲ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಅವರು ಅಡಿಪಾಯ ಹಾಕಿ ಕೊಟ್ಟರು.
ಕರ್ನಾಟಕ ಸರಕಾರದ ಮೊದಲ "ಪುಟ್ಟಣ್ಣ ಕಣಗಾಲ್"ಪ್ರಶಸ್ತಿ ಪಡೆದ ಹುಣಸೂರು ಕೃಷ್ಣಮೂರ್ತಿಗಳು ೧೯೮೯ರ ಫೆಬ್ರವರಿ ೧೩ ರಂದು ತಮ್ಮ ಇಹಲೋಕದ ಯಾತ್ರೆ ಮುಗಿಸಿದರೂ ತಮ್ಮ ಸಾದನೆಗಳಿಂದ ಇಂದಿಗೂ ಮುಂದಿಗೂ ಕನ್ನಡ ಜನ ಮಾನಸದಲ್ಲಿ ಅಜರಾಮರಾಗಿ ಉಳಿಯುತ್ತಾರೆ."ನಮನ".
 
==ಹುಣಸೂರು ಕೃಷ್ಣಮೂರ್ತಿ ನಿದೇ೯ಶನ ನೀಡಿರುವ ಚಿತ್ರಗಳು==
# ಶಿವಕೊಟ್ಟ ಸೌಭಾಗ್ಯ-೧೯೮೫-ನಿದೇ೯ಶಕ
೬೧

edits

"https://kn.wikipedia.org/wiki/ವಿಶೇಷ:MobileDiff/942474" ಇಂದ ಪಡೆಯಲ್ಪಟ್ಟಿದೆ