ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೪ ನೇ ಸಾಲು:
 
==ಚಿಹ್ನೆ==
ಭಾರತೀಯ ಹಣದ ಚಿಹ್ನೆಯ ಅರ್ಥವನ್ನು ಅರ್ಥಶಾಸ್ತ್ರಜ್ಞರು ತಮ್ಮದೆ ಆದ ವ್ಯಾಪಾರ ದ ಮೂಲಕ ವ್ಯಕ್ತ ಪಡಿಸಿದ್ದಾರೆ. [[ರೂಪಾಯಿ]] ಮೇಲಿನ ಎರಡು ಗೆರೆಗಳು ಒಂದು ಬೇಡಿಕೆಯನ್ನು ಸೂಚಿಸಿದರೆ ಇನ್ನೊಂದು ಪೂರೈಕೆಯನ್ನು ಸೂಚಿಸುತ್ತದೆ. ಇದು ನಮ್ಮದೇ ದೇಶದ ಭಾಷೆಯಾದ ಹಿಂದಿ ಭಾಷೆಯಿಂದ ಆಯ್ದು ಕೊಳ್ಳಲಾಗಿದೆ. ಈ ಚಿಹ್ನೆಯ "{{INR}}"ನ್ನು ಹಿಂದಿ ರ/र ಅಕ್ಷರ ದಿಂದ ಆಯ್ದುಕೊಳ್ಳ ಲಾಗಿದೆ- [[File:Indian Rupee symbol.svg|10px|ಚಿಹ್ನೆ]]
==ಇತಿಹಾಸ==
*'''ರೂಪಾಯಿ''' (ಚಿಹ್ನೆ:[[File:Indian Rupee symbol.svg|10px|Indian Rupee symbol]]) [[ಭಾರತ]]- ({{INR}}); [[ಶ್ರೀ ಲಂಕಾ]], [[ನೇಪಾಳ]], [[ಪಾಕಿಸ್ತಾನ]], [[ಮಾರಿಷಸ್]], [[ಸೆಷೆಲ್ಸ್]] ಮತ್ತು [[ಇಂಡೊನೇಷಿಯ]] ದೇಶಗಳಲ್ಲಿ ಬಳಸಲಾಗುವ [[ನಗದು ವ್ಯವಸ್ಥೆ]]ಗಳ ಹೆಸರು. ಇದು [[ಸಂಸ್ಕೃತ]] ಮೂಲದ ''ರೂಪ್ಯಕಮ್'' ಪದದಿಂದ ಬಂದಿದೆ.ಮೂಲ ,ಮಾನ [[ರೂಪಾಯಿ]].
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ