"ಸದಸ್ಯರ ಚರ್ಚೆಪುಟ:Desai Gururaj" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
 
ಹೋರಾಟದ ಜೊತೆಯಲ್ಲಿ ಬರವಣಿಗೆಗೂ ಅಂಟಿಕೊಂಡಿದ್ದೇನೆ. ರಾಜ್ಯದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಲೋಕದರ್ಶನ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ಲೇಖನ, ಕವನ, ಕಥೆಗಳನ್ನು ಬರೆಯುತ್ತಿರುತ್ತೇನೆ.
 
== ವಿಕಿಪೀಡಿಯದಲ್ಲಿ ಲೇಖನ ಬರೆಯುವ ಬಗ್ಗೆ ==
 
ವಿಕಿಪೀಡಿಯದಲ್ಲಿ ನಿಮ್ಮ ಮೊದಲನೆಯ ಲೇಖನವನ್ನು ಬರೆದಿದ್ದಕ್ಕೆ ಧನ್ಯವಾದಗಳು. ನೀವು ಲೇಖನಗಳನ್ನು ಬರೆಯುವಾಗ ಅದು ವಿಕಿಪೀಡಿಯ ಮಾದರಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ ನೀವು ಇತ್ತೀಚೆಗೆ ಬರೆದ ಲೇಖನ ವಿಕಿಪೀಡಿಯದ ಲೇಖನದ ಮಾದರಿಯಲ್ಲಿ ಇಲ್ಲ. [[ಹೈದರಾಬಾದ್ ಕರ್ನಾಟಕ]] ಎಂಬ ಲೇಖನ ವಿಕಿಪೀಡಿಯದಲ್ಲಿ ಈಗಾಗಲೇ ಇದೆ. ಮತ್ತು ವಿಕಿಪೀಡಿಯದಲ್ಲಿ ಲೇಖನ ಬರೆಯುವಾಗ ನಿಮ್ಮ ಹೆಸರು, ಮೊಬೈಲ್ ಸಂಖ್ಯೆಗಳನ್ನು ಸೇರಿಸುವಂತಿಲ್ಲ. ಉತ್ತಮ ಲೇಖನವನ್ನು ಹೇಗೆ ರಚಿಸಬಹುದು ಎಂಬ ಬಗ್ಗೆ ಒಂದು ಕಿರು ಮಾಹಿತಿ [[ವಿಕಿಪೀಡಿಯ:ಉತ್ತಮ ಲೇಖನ|ಇಲ್ಲಿದೆ]]. ಇನ್ನೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೮:೩೬, ೩೦ ಸೆಪ್ಟೆಂಬರ್ ೨೦೧೯ (UTC)
೪,೨೩೭

edits

"https://kn.wikipedia.org/wiki/ವಿಶೇಷ:MobileDiff/942104" ಇಂದ ಪಡೆಯಲ್ಪಟ್ಟಿದೆ