ನಂದಗಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Underlinked|date=ಡಿಸೆಂಬರ್ ೨೦೧೫}}
https://en.m.wikipedia.org/w/index.php?title=Nandagad&action=edit&redlink=1
 
'''ನಂದಗಡ''' : ಖಾನಪುರ ತಾಲ್ಲೂಕಿನ [[ಒಂದು]] ಗ್ರಾಮ. ಖಾನಾಪುರದ ಆಗ್ನೇಯ ದಿಕ್ಕಿಗೆ ೧೦ ಕಿಮೀ ದೂರದಲ್ಲಿದೆ. ಇದನ್ನು ಕಸಬಾ ನಂದಗಡ ಎಂದೂ ಕರೆಯುವರು. ಹಿಂದೆ ಇದೊಂದು ಪ್ರಸಿದ್ಧ ವ್ಯಾಪಾರೀ ಪಟ್ಟಣವಾಗಿತ್ತು. ಮಲ್ಲಸರ್ಜ ದೇಸಾಯಿ ಪೇಶವೆ ಬಾಜಿರಾವ್‌ನಿಂದ ದೊರೆತ ಪ್ರತಾಪರಾವ್ ಎಂಬ ಬಿರುದಿನ ಸಂತೋಷದ ಸ್ಮಾರಕವಾಗಿ ಈ ಗ್ರಾಮದಲ್ಲಿ ಒಂದು ಕೋಟೆ ಕಟ್ಟಿಸಿ ಅದನ್ನು ಪ್ರತಾಪಗಡ ಎಂದು ಕರೆದ. ಈಗ ಅದರ ಅವಶೇಷವಿದೆ. ಕಿತ್ತೂರಿನ ದೊರೆ ಖಾನಪುರದ ವ್ಯಾಪಾರಿಗಳನ್ನು ನಂದಗಡದಲ್ಲಿ ನೆಲೆಸಲು ಪ್ರೋತ್ಸಾಹಿಸುತ್ತಿದ್ದ. ವೀರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು 1831ಜನೆವರಿ 26ರಂದು ಈ ಗ್ರಾಮದಲ್ಲೆ ಗಲ್ಲಿಗೇರಿಸಿದರು. ಸಂಗೊಳ್ಳಿ ರಾಯಣ್ಣ ತೋರಿಸಿದ ಸ್ಥಳದಲ್ಲೆ ಆತನನ್ನು ಸಮಾಧಿ ಮಾಡಲಾಯಿತು. ಆ ಸ್ಥಳದಲ್ಲಿ ಈಗ ಬೃಹತ್ ಆಕಾರದ ಆಲದ [[ಮರ]] ಬೆಳೆದಿದೆ. ಜನರು ಸಂತಾನ ಪಡೆಯಲು, ಸುಖ ಶಾಂತಿಯನ್ನು ಬೇಡಿಕೊಳ್ಳಲು ಆ ಗಿಡಕ್ಕೆ ಭಕ್ತಿಯಿಂದ ಪೂಜಿಸುತ್ತಾರೆ. ನಂದಗಡದ ಸಮೀಪದಲ್ಲಿ ಷಂಷೇರ್‌ಗಡ ಎಂಬ ಇನ್ನೊಂದು ಕೋಟೆ ಇದೆ.
 
"https://kn.wikipedia.org/wiki/ನಂದಗಡ" ಇಂದ ಪಡೆಯಲ್ಪಟ್ಟಿದೆ