ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಲೆಗೊಳ್ಲಬೇಕು-ನೆಲೆಗೊಳ್ಳಬೇಕು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಖಂಡಿಸಿದರು- ಖಚಿಸಿದರು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೯೮ ನೇ ಸಾಲು:
:ಅದ್ವೈತವು ವಿಶೇಷವಾಗಿ ಅನುಭವ ಸಿದ್ಧಾಂತವನ್ನು ಅನುಸರಿಸುವುದು . ಅದರಿಂದ ಶ್ರೀ ಶಂಕರರು ಪ್ರಮಾಣ ಮೀಮಾಂಸೆಯನ್ನು ಮಾಡಲಿಲ್ಲವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
== ಅದ್ವೈತ ಮತ್ತು ಬೌದ್ಧ ದರ್ಶನ ==
ಭಾರತೀಯ ಸಂಪ್ರದಾಯದಂತೆ, ಶಂಕರರು ವೈದಿಕ ಧರ್ಮವನ್ನು ಮೇಲೆತ್ತುವ ಸಲುವಾಗಿ ಬೌದ್ಧರನ್ನು ಖಚಿಡಿಸಿದರುಖಂಡಿಸಿದರು. (-ಭಾಷ್ಯಗಳಲ್ಲಿ -ವಾದಗಳಲ್ಲಿ) ; ವಾದ-ವಿವಾದಗಳಲ್ಲಿ ಬೌದ್ಧರನ್ನು ಸೋಲಿಸಿ ಅವರ ಪ್ರಭಾವವನ್ನು ಅಳಿಸಿದರು. ಆದರೆ ಶಂಕರರ ಕಾಲಕ್ಕಾಗಲೇ ಬೌದ್ಧ ಧರ್ಮದ/ದರ್ಶನದ ಪ್ರಭಾವ ಕುಮಾರಿಲರ ಪ್ರಭಾವದಿಂದ ಸಾಕಷ್ಟು ಇಳಿದುಹೋಗಿತ್ತೆಂಬ ಅಭಿಪ್ರಾಯವಿದೆ. ಆದರೆ ಶಂಕರರು ತಮ್ಮ ಭಾಷ್ಯಗಳಲ್ಲಿ ಹೆಚ್ಚಾಗಿ ಸಾಂಖ್ಯರನ್ನೂ , ಮೀಮಾಂಸಕರನ್ನೂ ಖಂಡಿಸಿದ್ದಾರೆ.
=== ಬೌದ್ಧ ದರ್ಶನದ ಪ್ರಭಾವ ===
ಬೌದ್ಧ ದರ್ಶನಕ್ಕೂ , ಶಾಂಕರ ಅದ್ವೈತ ದರ್ಶನಕ್ಕೂ ಬಹಳ ಸಾಮ್ಯಗಳಿವೆ. ಶಂಕರರು ಬೌದ್ಧರ ತಾರ್ಕಿಕ ಯುಕ್ತಿಗಳನ್ನು ಬಳಸಿಕೊಂಡಿದ್ದಾರೆಂದು ಹೇಳುತ್ತಾರೆ. ತಮ್ಮ ಸಿದ್ಧಾಂತದ ಸಾಧನೆಗೆ ಅವುಗಳನ್ನು ಬಳಸಿದರೆ ತಪ್ಪಲ್ಲವೆನ್ನುವ ಅಭಿಪ್ರಾಯ ಅವರದು. ಆದರೆ ಶಂಕರರು ಬೌದ್ಧರ ಯುಕ್ತಿ -ತರ್ಕಗಳನ್ನು ಇನ್ನೂ ಉತ್ತಮ ಪಡಿಸಿದರು.
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ