ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವ-ವಾ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಎನ್ನಿಸಿಕೊಳ್ಳುತ್ತದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೪೮ ನೇ ಸಾಲು:
----
:ಅಂತಃಕರಣವು ಜಡವಾಗಿದೆ (ಸ್ವತಃ ಚೈತನ್ನವಲ್ಲ). ತೇಜಸ್ಸಿನ ಅಂಶವು ಪ್ರಧಾನವಾಗಿದೆ. ಇದು ಚಂಚಲವೂ ಕ್ರಿಯಾಶೀಲವೂ ಆಗಿದೆ. ಇದ ಕ್ರಿಯೆಗಳೇ ವೃತ್ತಿಗಳು. ಗಾಢ ನಿದ್ದೆ , ಮೂರ್ಛೆಗಳನ್ನು ಬಿಟ್ಟರೆ, ಅದು ಸದಾ ವೃತ್ತಿಯುಳ್ಳದ್ದೇ ಆಗಿರುತ್ತದೆ. ನಾವು ಜ್ಞಾನವೆಂದು ಕರೆಯುವುದು, ಇದೇ ವೃತ್ತಿಗಳನ್ನು.
:ಸಾಕ್ಷಿ : ಅಂತಃಕರಣ ಜಡವಾದುದರಿಂದ ವೃತ್ತಿಗಳು ಹುಟ್ಟಲು ಚೈತನ್ಯ ಬೇಕು . ಜೀವನಲ್ಲಿರುವ ಚೈತನ್ಯಾಂಶವೇ, ಸಾಕ್ಷಿ ಎನಿಸಿಕೊಳ್ಳುತ್ತದೆ . ಕಾರಣ ಇದು ಅಂತಃಕರಣದಲ್ಲಿ ('''ಮನಸ್ಸು , ಬುದ್ಧಿ , ಅಹಂಕಾರ , ಚಿತ್ತ . ಇವು ಒಟ್ಟು ಅಂತಃಕರಣ''' ಎನ್ನಿಸಿಕೋಳ್ಳತ್ತದೆಎನ್ನಿಸಿಕೊಳ್ಳುತ್ತದೆ ) ನೇರವಾಗಿ ಭಾಗಿಯಾಗುವುದಿಲ್ಲ . ನಾಟಕ ರಂಗದಲ್ಲಿರುವ ದೀಪದಂತೆ (ಸಾಕ್ಷಿ ?) ಇರುತ್ತದೆ.
:ವ್ಯವಹಾರದಲ್ಲಿ ನಾನು ಎಂಬ ತಿಳಿವು , ಅಹಂಕಾರ (ಇದು ಜಂಬವಲ್ಲ-ನಾನು ಎಂಬ ತತ್ವ) ವೆಂಬ ಅಂತಃಕರಣ ತತ್ವ.. ಅದು ಸಚೇತನವಾಗಿ ತೋರುವುದು - ಸಾಕ್ಷೀ ಚೇತನದಿಂದ, '''ಈ ಸಾಕ್ಷಿಯೇ ಆತ್ಮ .''' ಬೆಂಕಿಯ ಕಾರಣದಿಂದ ಕಬ್ಬಿಣವು ಕೆಂಪಾಗಿ ಕಾಣುಂತೆ ಅಂತಃಕರಣ ಚೇತನವಾಗಿ ತೋರುವುದು.
=== ಜೀವಾತ್ಮ ===
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ