ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜಗತ್ತಿನ್ನಿನ್ದಲೇ-ಜಗತ್ತಿನಿಂದಲೇ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಎಮದು-ಎಂದು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೩೮ ನೇ ಸಾಲು:
;ಆದ್ದರಿಂದ, ಹಾಗೆಯೇ ಪ್ರಪಂಚವಾಗಿ ಕಾಣುವುದೂ ಬ್ರಹ್ಮ.ವೇ ಹೊರತು ಬೇರೆ ಯಲ್ಲ ಎಂಬುದು ಅದ್ವೈತ ದರ್ಶನ.
== ಜಗತ್ತು ==
:ಜಗತ್ತು ಪಾರಮಾರ್ಥಿಕ ದೃಷ್ಟಿಯಿಂದ ಬಾಧಿತವಾಗಿ ಅಸತ್ತು (ಮಿಥ್ಯೆ) ಎಮದುಎಂದು ತೀರ್ಮಾನವಾಗಿದ್ದರೂ, ವ್ಯವಹಾರಿಕ ಸತ್ತೆಯನ್ನು (ಸತ್ಯವೆಂದು) ಹೊಂದಿರುವುದರಿಂದ, ವಾಸ್ತವವಾದುದು. '''ಅದು (ಜಗತ್ತು) ಬ್ರಹ್ಮದ ನೆಲೆಯಿಂದ ತೋರಿಕೆಯಾದರೂ ಜೀವದ (ಜೀವ-ನ ನೆಲೆಯಿಂದ ) ಸತ್ಯ.'''
:ಜಗತ್ತಿಗೆ ಬ್ರಹ್ಮವೇ ಕಾರಣ . ಇದು ಶ್ರುತಿ (ವೇದ) ಸಮ್ಮತ. ಕೆಲವರು (ನ್ಯಾಯ) ಈಶ್ವರ ನಿಮಿತ್ತ ಕಾರಣ ಮಾತ್ರ ಎನ್ನುತ್ತಾರೆ (ಮಡಕೆಗೆ ಕುಂಬಾರನಿದ್ದಂತೆ) .
:ಆದರೆ ವೇದಾಂತವು , ಈಶ್ವರನು ನಿಮಿತ್ತ ಕಾರಣವೂ ಹೌದು ; ಉಪಾದಾನ ಕಾರಣವೂ ಹೌದು ಎನ್ನುತ್ತದೆ (ಮಡಕೆಗೆ ಮಣ್ಣು ಇದ್ದಂತೆ). ಈಶ್ವರನು ಜಗತ್ತನ್ನು ಉಂಟುಮಾಡುವುದು ತನ್ನಿಂದಲೇ. ಮಾಯೆ ಎಂಬ ಉಪಾದಿಯಿಂದಲೇ ಈಶ್ವರನು ಜಗತ್ತನ್ನು ಉಂಟುಮಾಡುತ್ತಾನೆ. ಅವನು ಚೇತನನೂ ಹೌದು ; ಅವನು ತನ್ನ ಇಚ್ಛೆಯಿಂದಲೇ ಅವನೇ ಮಾಯೆಯ ಉಪಾದಿಯಿಂದ ಜಗತ್ತಾಗಿತೋರುತ್ತಾನೆ. ಚೈರನ್ಯದಿಂದ ಜಡವಾದ ಚೇತನ ಹೇಗೆ ಉಂಟಾಗುವುದೆಂದರೆ , ಅದು ತಪ್ಪಲ್ಲ, ಪುರುಷನಲ್ಲಿ ಉಗುರುಇದ್ದಂತೆ - ಒಟ್ಟಿನಲ್ಲಿ ಅನಿರ್ವಚನೀಯ .
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ