ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Pರ್ತೃವಾಗಲೀ-ಕರ್ತೃವಾಗಲೀ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಜಗತ್ತಿನ್ನಿನ್ದಲೇ-ಜಗತ್ತಿನಿಂದಲೇ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೧೫ ನೇ ಸಾಲು:
=== ಈಶ್ವರ( ಸೃಷ್ಟಿಕರ್ತ) ===
----
: ಕಾರ್ಯಕಾರಣ ವಾದದ ಬಲದಿಂದ ಜಗತ್ತಿಗೆ ಕಾರಣವೊಂದಿದೆ ಎಂದು ಸಿದ್ಧಪಡಿಸಬಹುದು. . '''ಆದರೆ ಈಶ್ವರನೇ ಕಾರಣವೆಂಬುದನ್ನು ಸಿದ್ಧಪಡಿಸಲಾಗದು.''' (ಬ್ರ.ಸೂ. ಜನ್ಮಾದ್ಯಸ್ಯ ಯತಃ ಕ್ಕೆ ಭಾಷ್ಯ) '''ಈಶ್ವರನೇ ಸೃಷ್ಟಿಕರ್ತನೆಂಬುದಕ್ಕೆ ಶ್ರುತಿಯೇ ಆಧಾರ.''' ಅದರಂತೆ ಈಶ್ವರನು ಜಗತ್ತಿನ ಸೃಷ್ಟಿ ,,ಸ್ಥಿತಿ,ಲಯಗಳಿಗೆ ಕಾರಣ ;ಕರ್ಮಫಲದಾತ ; ಶಿಷ್ಟ ರಕ್ಷಕ ದುಷ್ಟ ಶಿಕ್ಷಕ ; ಭಕ್ತಿ ಪ್ರೀತ ವರದಾತ ; ವೇದ ರಕ್ಷಕ (ಪುನರುಜ್ಜೀವಕಾರಕ) ; ಆದರೆ ಕರ್ಮದ ಸೋಂಕಿಲ್ಲ. ಮಾಯೆ ಅವನ ಶಕ್ತಿ. ಆದರೆ ಮಾಯಾತೀತ ; ಜಗತ್ತಿನ ಸೃಷ್ಟಿ ಅವನ ಲೀಲೆ, ಮಾಯೆ. (ಕಾರಣ ಜಗತ್ತನ್ನು ಏಕೆ ಸೃಷಿಸಿದ?-ಉತ್ತರವಿಲ್ಲ,[ನೋಡಿ ಜಗತ್ತು] ಅಥವಾ ಮಾಯೆ;< ಜೀವಿಯು ಬ್ರಹ್ಮವನ್ನು ಜಗತ್ತಿನ್ನಿನ್ದಲೇಜಗತ್ತಿನಿಂದಲೇ ತಿಳಿಯಬೇಕು, ಹೇಗೆಂದರೆ, ಮಡಿಕೆಯನ್ನು ಬಿಟ್ಟು ಮಣ್ಣಿನ ಸ್ವರೂಪ ಜೀವನಿಗೆ ಗೊತ್ತಿಲ್ಲವಾದ್ದರಿಂದ ಮಡಿಕೆಯಿಂದಲೇ ಮಣ್ಣನ್ನು ಅರಿಯಲು ಸಾಧ್ಯ.>[ಆಧಾರವಿಲ್ಲ]>ಇದು ಅನಾಮಧೇಯ ಸಂಪಾದಕರ ಅಭಿಪ್ರಾಯ, ಶಂಕರರ ಅಭಿಪ್ರಾಯವಲ್ಲ); ಅವನು ಅದರ ಸೂತ್ರಧಾರಿ -ಪಾತ್ರಧಾರಿ - ಪ್ರೇಕ್ಷಕ. :ನಂತರದಲ್ಲಿ ಅದ್ವೈತದ ಈ ಈಶ್ವರನ ಅಸ್ತಿತ್ವ ವಾದದಿಂದ ಬೇರೆ ಬೇರೆ ವಾದಗಳು ಪಂಥಗಳು ಹೊರಟವು / ಹುಟ್ಟಿದವು. [[ಅವಿದ್ಯೆ]] (ಮಾಯೆ) ,
:'''ಈಶ್ವರ''', - ನಿರ್ಗುಣ ಬ್ರಹ್ಮದಿಂದ, ಜೀವ, ಜಗತ್ತು ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿಯೇ ಉಳಿದಿದೆ. [[ಅವಿದ್ಯೆ]] ದೂರವಾದ ನಂತರ ಸಾಕ್ಷಾತ್ಕಾರ . ನಂತರ ಈ ಪ್ರಶ್ನೆಗಳಿಗೆ ಅರ್ಥವಿಲ್ಲ !! ಆದ್ದರಿಂದ ಜಗತ್ತಿನ ಮಾಯೆ ಅನಿರ್ವಚನೀಯ .
== ಮಾಯಾವಾದ ==
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ