ಗೋವರ್ಧನ ಗಿರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪಡೆವಂತೆ-ಪಡೆಯುವಂತೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩ ನೇ ಸಾಲು:
[[File:Krishna Holding Mount Govardhan - Crop.jpg|thumb|200px|right|[[Krishna]] holding '''Govardhan hill''' from [[Smithsonian Institution]]’s collections]]
 
'''ಗೋವರ್ಧನ ಗಿರಿ'''ಒಂದು ಪರ್ವತ. [[ಯಮುನಾ]] ನದೀತೀರದಲ್ಲಿ [[ಬೃಂದಾವನ]]ದ ಹತ್ತಿರವಿದೆ. ಒಮ್ಮೆ [[ನಂದಗೋಕುಲ]]ದ ಗೊಲ್ಲರು [[ಇಂದ್ರ]]ನಿಗಾಗಿ ಒಂದು ಯಾಗವನ್ನು ಏರ್ಪಡಿಸಬೇಕೆಂದು ಸಂಕಲ್ಪಿಸಿದ್ದರು. ಯಾಗದ ಬದಲು ಗೋವರ್ಧನ ಗಿರಿಯನ್ನೇ ಪೂಜಿಸಬೇಕೆಂದು ಶ್ರೀಕೃಷ್ಣ ಗೊಲ್ಲರಿಗೆ ಸೂಚಿಸಿದ. ಅವರು [[ಕೃಷ್ಣ]]ನ ಸೂಚನೆಯಂತೆ ಗಿರಿಯನ್ನು ಪೂಜಿಸಲು ಅಣಿಯಾದರು. ಆಗ ಇಂದ್ರ ಕ್ರುದ್ಧನಾಗಿ ಗೋಕುಲ ಮುಳುಗಿಹೋಗುವಂತೆ ಮಳೆ ಸುರಿಸಲಾರಂಭಿಸಿದ. ಆಗ ಕೃಷ್ಣ ತನ್ನ ಕಿರಿಬೆರಳಿನಿಂದ ಆ ಪರ್ವತವನ್ನು ಎತ್ತಿ ಕೊಡೆಯಂತೆ ಹಿಡಿದು ಅದರ ಕೆಳಗೆ ಗೊಲ್ಲರು ಮತ್ತು ಅವರ ದನಕರುಗಳು ರಕ್ಷಣೆ ಪಡೆವಂತೆಪಡೆಯುವಂತೆ ಮಾಡಿದ. ಇದು ಕೃಷ್ಣ ಎಸಗಿದ ಪವಾಡಗಳಲ್ಲಿ ಒಂದು. ಇದರಿಂದಾಗಿ ಕೃಷ್ಣನನ್ನು ಗೋವರ್ಧನ ಗಿರಿಧಾರಿ, ಗಿರಿಧರ ಮುಂತಾಗಿ ಭಕ್ತರು ಸ್ತುತಿಸಿದ್ದಾರೆ. ಈ ವಿಚಾರವಾಗಿ [[ಹರಿವಂಶ]], [[ವಿಷ್ಣು ಪುರಾಣ]], [[ಭಾಗವತ]] ಮತ್ತು ಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ.
==ಬಾಹ್ಯ ಸಂಪರ್ಕಗಳು==
* http://www.icompositions.com/music/song.php?sid=199187 Ballad of Govardhana
"https://kn.wikipedia.org/wiki/ಗೋವರ್ಧನ_ಗಿರಿ" ಇಂದ ಪಡೆಯಲ್ಪಟ್ಟಿದೆ