ತುಕಾರಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತುಕಾರಮರನ್ನು-ತುಕಾರಾಮರನ್ನು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೯ ನೇ ಸಾಲು:
== ಧಾರ್ಮಿಕ ಜೀವನ, ಅಭಂಗ ಮತ್ತು ಕೀರ್ತನೆ ==
ತುಕಾರಾಮರು ವಿಠ್ಠಲನ ಭಕ್ತರಾಗಿದ್ದರು. ವಿಠ್ಠಲ ಕೃಷ್ಣನ ಅವತಾರವಾಗಿದ್ದು, ಕೃಷ್ಣ ವಿಷ್ಣುವಿನ ಅವತಾರವಾಗಿದ್ದ.
ತುಕಾರಾಮರು [[ಸಂತ ನಾಮದೇವ|ಸಂತ ನಾಮದೇವರ]] ಭಾಗವತ ಹಿಂದು ಸಂಪ್ರದಾಯದ ಪರಾಕಾಷ್ಟೆಯ ಸ್ಥಿತಿಯಲ್ಲಿದ್ದ ಸಂತರಾಗಿದ್ದರು. ವಾರಕರೀ ಸಂಪ್ರದಾಯದಲ್ಲಿ [[ಸಂತ ನಾಮದೇವ|ನಾಮದೇವ]], [[ಜ್ಞಾನೇಶ್ವರ]], [[ಜನಾಬಾಯಿ]],[[ಸಂತ ಏಕನಾಥ|ಏಕನಾಥ]] ಮತ್ತು ತುಕಾರಮರನ್ನುತುಕಾರಾಮರನ್ನು ಪೂಜ್ಯನೀಯವಾಗಿ ಕಾಣುತ್ತಾರೆ. ಇವರು ರಾಮ, ಕೃಷ್ಣ ಮತ್ತು ಹರಿಯಿಂದ ಗುರು ಮಂತ್ರ ಉಪದೇಶವನ್ನು ಪಡೆದಿದ್ದರು. ಮಹಾರಾಷ್ಟ್ರದ ಸಂತರ ಬಗ್ಗೆ ಎಲ್ಲ ಮಾಹಿತಿಯನ್ನು [[ಮಹಿಪತಿ|ಮಹಿಪತಿಯ]] ''ಭಕ್ತಿ ವಿಜಯ'' ಮತ್ತು ''ಭಕ್ತಿ ಲೀಲಾಮೃತ'' ಪುಸ್ತಕಗಳಿಂದ ಪಡೆಯಲಾಗಿದೆ.
 
ತುಕಾರಾಮರ ಕೀರ್ತನೆಗಳು ಪದ್ಯ ರಚನೆಗಳನ್ನು ಸಹ ಹೊಂದಿರುತ್ತಿದ್ದವು.
"https://kn.wikipedia.org/wiki/ತುಕಾರಾಮ್" ಇಂದ ಪಡೆಯಲ್ಪಟ್ಟಿದೆ