Arpitha05

Joined ೨ ಏಪ್ರಿಲ್ ೨೦೧೮
ಸಂಪಾದನೆಯ ಸಾರಾಂಶವಿಲ್ಲ
ನಾನು ಅರ್ಪಿತಾ ಹೆಗಡೆ. ನನ್ನ ಊರು ಸಿದ್ದಾಪುರ. ನಾನು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ,ಅಜ್ಜರಕಾಡು, ಉಡುಪಿಯಲ್ಲಿ ಬಿಕಾಂ ಓದುತ್ತಿದ್ದೇನೆ. ನನ್ನ ಹವ್ಯಾಸ ಹಾಡುವುದು ಮತ್ತು ನೃತ್ಯ ಮಾಡುವುದು. ನಾನು ೨೦೧೮ ರಿಂದ ಕನ್ನಡ ವಿಕಿಪೀಡಿಯವನ್ನು ಸಂಪಾದಿಸುತ್ತಿದ್ದೇನೆ.
ಪ್ರೋ. ರ‍್ಯಾಂಡಿ ಪಾಶ್ ರವರ ದಿ ಲಾಸ್ಟ್ ಲೇಕ್ಚರ್ ಪುಸ್ತಕವನ್ನು ಓದಿದ್ದೇನೆ. ಇದು ನನ್ನ ಅಚ್ಚುಮೆಚ್ಚಿನ ಪುಸ್ತಕ.
 
{{User kn}}
{{User en}}
೨,೯೩೩

edits

"https://kn.wikipedia.org/wiki/ವಿಶೇಷ:MobileDiff/940108" ಇಂದ ಪಡೆಯಲ್ಪಟ್ಟಿದೆ